ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ಹಿಂದೂ ಉದ್ಯಮಿಯ ಹತ್ಯೆ

ಬಾಂಗ್ಲಾದೇಶದಲ್ಲಿಯ ಹಿಂದೂಗಳು !

ನವದೆಹಲಿ – ಬಾಂಗ್ಲಾದೇಶದ ನರಸಿಂಗಡಿ ಜಿಲ್ಲೆಯ ಹಾಜಿಪುರದಲ್ಲಿ ಜೂನ ೨೨, ೨೦೨೨ ರಂದು ಸಂಜೆ ಸುಜಿತ ಸೂತ್ರಧರ ಎಂಬ ಹೆಸರಿನ ಹಿಂದೂ ಉದ್ಯಮಿಯನ್ನು ಮುಸ್ಲಿಂ ಯುವಕನು ಹತ್ಯೆ ಮಾಡಿದ್ದಾನೆ. ಆತ ‘ಪೀಠೋಪಕರಣ’ ಉದ್ಯಮ ಮತ್ತು ಹಾಜಿಪುರ ೨ ವಾರ್ಡನ ಮಾಜಿ ಕೇಂದ್ರೀಯ ಪರಿಷತ್ತಿನ ಸದಸ್ಯರಾಗಿದ್ದನು.