ಹಿಂದೂ ಧರ್ಮ ಸ್ವೀಕರಿಸಿರುವ ಮುಸಲ್ಮಾನ ಯುವಕನಿಗೆ ಮತ್ತೆ ಇಸ್ಲಾಂ ಸ್ವೀಕರಿಸಲು ಮುಸಲ್ಮಾನ ಯುವತಿಯಿಂದ ಒತ್ತಡ !

ಜಫರ್ ಶೇಖ್  ಇವರು  ಹಿಂದೂಧರ್ಮ ಸ್ವೀಕರಿಸುವಾಗ

ಮಂದಸೌರ (ಮಧ್ಯಪ್ರದೇಶ) – ಇಲ್ಲಿ ಜಫರ್ ಶೇಖ್ ಎಂಬ ವ್ಯಕ್ತಿ ಮೆ ೨೭.೨೦೨೨ ರಂದು ಹಿಂದೂಧರ್ಮ ಸ್ವೀಕರಿಸಿದ್ದನು. ಚೈತನ್ಯ ಸಿಂಹ ಅಲಿಯಾಸ್ ಚೇತನ ಸಿಂಹ ಎಂದು ಅವನ ನಾಮಕರಣ ಮಾಡಲಾಗಿತ್ತು. ಈಗ ಅವನಿಗೆ ಮುಸಲ್ಮಾನರಿಂದ ಮತ್ತೆ ಇಸ್ಲಾಮ ಮತ್ತೆ ಸ್ವೀಕರಿಸುವಂತೆ ಒತ್ತಡ ಹೇರಲಾಗುತ್ತಿದೆ. ವಿಶೇಷ ಎಂದರೆ ಅವನ ಪರಿಚಯದ ಯುವತಿ ಹುರ್ ಬಾನೋ ಸೈಫಿ ಈಕೆ ಒತ್ತಡ ಹೇರುತ್ತಿದ್ದಾಳೆ. ಸೈಫೀ ಈಕೆ ಮೊದಲು ಒಂದು ಕೇಬಲ ವಾರ್ತಾವಾಹಿನಿಯಲ್ಲಿ ಪತ್ರಕರ್ತರಾಗಿದ್ದರು.