ತಮಿಳುನಾಡು ವಕ್ಫ್ ಬೋರ್ಡನ ಅಧ್ಯಕ್ಷ ಸ್ಥಾನದ ದುರುಪಯೋಗ ಪಡಿಸಿಕೊಂಡಿರುವ ಕುರಿತು ವಿಚಾರಣೆ ನಡೆಸಿ !

ಸೂಫಿ ಇಸ್ಲಾಮಿಕ್ ಬೋರ್ಡ್ ಪತ್ರದಲ್ಲಿ, ಅಬ್ದುಲ್ ರೆಹಮಾನ್ ಇವನ ನೇತೃತ್ವದಲ್ಲಿನ ತಿರುಚಿಯ ವೆಪ್ಪುರ್ ಇಲ್ಲಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆ ಕಟ್ಟುವ ಪ್ರಕ್ರಿಯೆ ಆರಂಭವಾಗಿರುವ ಮಾಹಿತಿ ೨೦೨೨ ಆರಂಭದಿಂದಲೇ ಸಾರ್ವಜನಿಕವಾಗಿದೆ.

ವಕ್ಫ್ ಆಸ್ತಿಗಳ ರಕ್ಷಣೆಗಾಗಿ 31.54 ಕೋಟಿ ರೂಪಾಯಿಗಳ ಬಿಡುಗಡೆ ಆದೇಶ ಕೂಡಲೇ ರದ್ದುಗೊಳಿಸಿ !

ರಾಜ್ಯ ಕಾಂಗ್ರೆಸ್ ಸರಕಾರ ವಕ್ಫ್ ಆಸ್ತಿಗಳ ರಕ್ಷಣೆಗಾಗಿ, ಬೇಲಿ ಮತ್ತು ಕಾಂಪೌಂಡ್ ಗಳನ್ನು ಅಳವಡಿಸಲು 31.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿರುವುದು ಅತ್ಯಂತ ಖಂಡನೀಯವಾಗಿದೆ’

Karnataka Congress Muslims Apeasement : ರಾಜ್ಯದಲ್ಲಿರುವ 416 ವಕ್ಫ್ ಆಸ್ತಿಗಳ ರಕ್ಷಣೆಗೆ ಸರಕಾರದಿಂದ 31.84 ಕೋಟಿ ಅನುದಾನ !

ಕಾಂಗ್ರೆಸ ರೈತರ ಹಿತರಕ್ಷಣೆ ಮಾಡುವುದಕ್ಕಿಂತ ಮುಸಲ್ಮಾನರ ಓಲೈಸುವುದು ಮಹತ್ವದ್ದೆನಿಸುತ್ತದೆ ! – ಭಾಜಪದ ಟೀಕೆ

ಉತ್ತರಾಖಂಡ ವಕ್ಫ್ ಮಂಡಳಿಯ ೧೧೭ ಮದರಸಾಗಳಲ್ಲಿ ಶ್ರೀರಾಮನ ಕಥೆ ಅಳವಡಿಕೆ !

ಉತ್ತರಾಖಂಡ ವಕ್ಫ್ ಬೋರ್ಡ್ ಅಡಿಯಲ್ಲಿ ನಡೆಸುತ್ತಿರುವ ಮದರಸಾಗಳ ಹೊಸ ಪಠ್ಯಕ್ರಮದಲ್ಲಿ ಭಗವಾನ್ ಶ್ರೀರಾಮನ ಕಥೆಯನ್ನು ಸಹ ಸೇರಿಸಲಾಗುವುದು. ವಕ್ಫ್ ಬೋರ್ಡ್ ಅಡಿಯಲ್ಲಿ ರಾಜ್ಯಾದ್ಯಂತ ೧೧೭ ಮದರಸಾಗಳನ್ನು ನಡೆಸಲಾಗುತ್ತಿದೆ.

ಮುಸ್ಲೀಮರಿಂದ ಅಹಲ್ಯಾನಗರದಲ್ಲಿರುವ ಶ್ರೀ ಕಾನಿಫನಾಥ್ ದೇವಸ್ಥಾನದ 40 ಎಕರೆ ಭೂಮಿಯನ್ನು ಅನಧಿಕೃತವಾಗಿ ವಕ್ಫ್ ಬೋರ್ಡ್‌ ಗೆ ನೋಂದಣಿ !

ಕಾನಿಫ್‌ನಾಥ್ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ. ರಿಷಿಕೇಶ್ ಬಾಂಗ್ರೆ ಅವರಿಂದ ಮಾಹಿತಿ

ವಕ್ಫ್ ಕಾನೂನು ರದ್ದು ಪಡಿಸಿ – ಬಸವನಗೌಡ ಪಾಟೀಲ ಯತ್ನಾಳ

ಭಾಜಪದ ಶಾಸಕ ಮತ್ತು ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ ಯತ್ನಾಳ ಇವರು ಪ್ರಧಾನಮಂತ್ರಿ ಮೋದಿ ಇವರಿಗೆ ಪತ್ರ ಬರೆದು ವಕ್ಫ್ ಕಾನೂನು ರದ್ದು ಪಡಿಸಲು ಆಗ್ರಹಿಸಿದ್ದಾರೆ.

ದೆಹಲಿ ವಕ್ಫ್ ಮಂಡಳಿಯ 123 ಆಸ್ತಿಗಳ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರಕಾರ !

ಕೇಂದ್ರ ಸರಕಾರ ದೆಹಲಿ ವಕ್ಫ್ ಬೋರ್ಡಗೆ ಸಂಬಂಧಿಸಿದ್ದ 123 ಆಸ್ತಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದೆ. ಇದರಲ್ಲಿ ಮಸೀದಿ, ಕಬ್ರ ಮತ್ತು ದರ್ಗಾ ಒಳಗೊಂಡಿದೆ. ಈ ಸಂಬಂಧ ದೆಹಲಿ ವಕ್ಫ್ ಬೋರ್ಡ್ ಅಧ್ಯಕ್ಷ ಅಮಾನತುಲ್ಲಾ ಖಾನ್ ಅವರಿಗೆ ಕೇಂದ್ರ ಸರಕಾರ ನೋಟಿಸ್ ಕಳುಹಿಸಿದೆ.

ದೇಶದಾದ್ಯಂತ ‘ವಕ್ಫ್ ಬೋರ್ಡ್’ ಕಾಯ್ದೆ ರದ್ದುಗೊಳಿಸಿ ಎಂದು ರಾಜ್ಯದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನದಲ್ಲಿ ಆಗ್ರಹ !

ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಗೆ ಖಂಡನೆ, ಹಿಂದೂಗಳ ರಕ್ಷಣೆಗೆ ಆಗ್ರಹ !

‘ಮುಸ್ಲಿಮನನ್ನು ಉಪಮುಖ್ಯಮಂತ್ರಿ ಮಾಡಬೇಕಂತೆ !’ – ರಾಜ್ಯದ ವಕ್ಫ್ ಬೋರ್ಡ್ ನ ಆಗ್ರಹ

ಮುಸಲ್ಮಾನರು ಇದೇ ರೀತಿ ಕಾಂಗ್ರೆಸ್‌ ಬಳಿ ಭಾರತ ವಿಭಜನೆಗೆ ಒತ್ತಾಯಿಸಿದ್ದರು ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಬೇಡಿಕೆಯನ್ನು ಒಪ್ಪಿಕೊಂಡಿತ್ತು ! ಈಗಲೂ ಮುಸ್ಲಿಮರ ಈ ಬೇಡಿಕೆಗಳನ್ನು ಕಾಂಗ್ರೆಸ್ ಒಪ್ಪಿಕೊಂಡರೆ ಆಶ್ಚರ್ಯಪಡಬೇಡಿ !

ದೆಹಲಿ ವಕ್ಫ್ ಬೋರ್ಡ್‌ನ 123 ಆಸ್ತಿಗಳ ಮೇಲೆ ಕೇಂದ್ರ ಸರಕಾರವು ನಿಯಂತ್ರಣವನ್ನು ಪಡೆಯಲಿದೆ !

ದೆಹಲಿ ವಕ್ಫ್ ಮಂಡಳಿಗೆ ಸೇರಿದ 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರಕಾರ ಘೋಷಿಸಿದೆ. ಇದರಲ್ಲಿ ಮಸೀದಿಗಳು, ಸ್ಮಶಾನಗಳು ಮತ್ತು ದರ್ಗಾಗಳನ್ನು ಸಹ ಒಳಗೊಂಡಿದೆ.