ಸಾರಸಬಾಗ್ ಅನ್ನು ‘ಶಾಹೀನ್ ಬಾಗ್’ ಆಗಲು ಬಿಡುವುದಿಲ್ಲ! – ಹಿಂದುತ್ವನಿಷ್ಟರ ನಿರ್ಧಾರ
ಸಮಸ್ತ ಪುಣೆಯ ಜನರ ಶ್ರದ್ಧಾಕೇಂದ್ರವೂ, ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಅತ್ಯಂತ ಮಹತ್ವದ್ದೂ ಆಗಿರುವ ಸಾರಸಬಾಗ್ ಮತ್ತು ಅಲ್ಲಿನ ಶ್ರೀ ಸಿದ್ಧಿವಿನಾಯಕ ಮಂದಿರದ ಪವಿತ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ, ಸಾರಸಬಾಗ್ ಎದುರಿನ ಪಾದಚಾರಿ ಮಾರ್ಗದ ಮೇಲೆ ಹಿಂದುತ್ವನಿಷ್ಟ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದವು.