ಮಸೀದಿಗಳಿಗೆ ‘ವಕ್ಫ್ ಬೋರ್ಡ್’ ಇದೆ, ಆದರೆ ದೇವಸ್ಥಾನಗಳಿಗೆ ‘ಹಿಂದೂ ಬೋರ್ಡ್’ ಏಕಿಲ್ಲ ? – ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯ
ಸರಕಾರಿ ಕೈಗಾರಿಕೆಗಳ ಖಾಸಗೀಕರಣ, ಆದರೆ ಹಿಂದೂ ದೇವಾಲಯಗಳ ಸರಕಾರಿಕರಣ ಏಕೆ ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಸರಕಾರಿ ಕೈಗಾರಿಕೆಗಳ ಖಾಸಗೀಕರಣ, ಆದರೆ ಹಿಂದೂ ದೇವಾಲಯಗಳ ಸರಕಾರಿಕರಣ ಏಕೆ ? – ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಕೆಲಸದಲ್ಲಿ ಪಾರದರ್ಶಕತೆ ಬರಬೇಕು, ಅದಕ್ಕಾಗಿ ಸರಕಾರದಿಂದ ಎಲ್ಲ ನಾಗರಿಕರಿಗಾಗಿ ಅನುದಾನ ಪಡೆದಿರುವ ಸರಕಾರಿ ಮತ್ತು ಅರೆಸರಕಾರಿ ಸಂಸ್ಥೆಯ ಕೆಲಸಗಳ ಮಾಹಿತಿಯನ್ನು ಜಾಲತಾಣದಲ್ಲಿ ಲಭ್ಯ ಮಾಡಿಕೊಡಲಾಗುತ್ತದೆ.
ಯಾವುದಾದರೊಂದು ಸ್ಥಳವನ್ನು ಮುಸಲ್ಮಾನ ಧರ್ಮದ ಕೆಲಸಕ್ಕಾಗಿ ತುಂಬಾ ಸಮಯದ ವರೆಗೆ ಉಪಯೋಗಿಸುತ್ತಿದ್ದರೆ, ಅದನ್ನು ವಕ್ಫ್‌ನ ಆಸ್ತಿಯೆಂದು ಘೋಷಿಸಲಾಗುತ್ತದೆ. ಒಮ್ಮೆ ಆ ಜಾಗವು ವಕ್ಫ್‌ನ ಜಾಗವೆಂದು ನಾಮಕರಣವಾದರೆ, ಆ ಜಾಗ ವಕ್ಫ್ ಬೋರ್ಡ್‌ನ ಅಧಿಕಾರದಲ್ಲಿ ಬರುತ್ತದೆ.
ಸರಳ ಭಾಷೆಯಲ್ಲಿ ಹೇಳಬೇಕಾದರೆ, ವಕ್ಫ್ ಬೋರ್ಡ್ ನಿಮ್ಮ ಆಸ್ತಿಯ ಕಾಗದಪತ್ರದ ಮೇಲೆ ತನ್ನ ಹೆಸರನ್ನು ಬರೆದರೆ, ಆ ಆಸ್ತಿ ಅವರದ್ದಾಗುತ್ತದೆ ಮತ್ತು ಒಮ್ಮೆ ಅದು ಅವರ ವಶಕ್ಕೆ ಹೋದರೆ ಅದು ನಿಮ್ಮದಾಗಲು ಸಾಧ್ಯವೇ ಇಲ್ಲ.
`ವಕ್ಫ್’ ಕಾನೂನಿನ ಹೆಸರಿನಲ್ಲಿ ದೇಶದಾದ್ಯಂತದ ಭೂಮಿಯನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಎಂಬುದನ್ನು ನೋಡುವುದು ಆವಶ್ಯಕವಾಗಿದೆ. ಇಲ್ಲದಿದ್ದರೆ ಹಿಂದೂಗಳು `ಭೂಮಿ ಅಪಾಯದಲ್ಲಿ’, ಎಂದು ಕೂಗುವ ಪ್ರಮೇಯ ಎದುರಾಗಬಹುದು.
ತಮಿಳುನಾಡಿನ ತಿರುಚಿರಾಪಲ್ಲಿಯ ತಿರುಚೆತುರೈ ಈ ಪೂರ್ಣ ಗ್ರಾಮವನ್ನು ವಕ್ಫ್ ಬೋರ್ಡ್ನ ಆಸ್ತಿ ಎಂದು ಘೋಷಿಸಿರುವ ಆಘಾತಕಾರಿ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಕುರಿತು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ `ವಕ್ಫ್ ಬೋರ್ಡ್ನ ಲ್ಯಾಂಡ್ ಜಿಹಾದ್?’ ಎಂಬ ವಿಶೇಷ ಸಂವಾದದಲ್ಲಿ ವಿಷ್ಣು ಜೈನ್ ಅವರು ಮಾತನಾಡುತ್ತಿದ್ದರು.
ಯೋಗಿ ಸರಕಾರ ೩೩ ವರ್ಷ ಹಳೆಯ ಆದೇಶವನ್ನು ರದ್ದುಪಡಿಸಿತು
ಉತ್ತರಪ್ರದೇಶ ಸರಕಾರದ ಶ್ಲಾಘನೀಯ ನಿರ್ಣಯ ! ಇಂತಹ ಆದೇಶವನ್ನು ಎಲ್ಲ ರಾಜ್ಯಗಳಲ್ಲಿನ ಸರಕಾರಗಳು ನೀಡುವ ಅವಶ್ಯಕತೆಯಿದೆ !
೨೦೧೪ ರ ಲೋಕಸಭಾ ಚುನಾವಣೆಗಿಂತ ಮೊದಲು ಅಂದಿನ ಕಾಂಗ್ರೆಸ್ ಸರಕಾರ ಮಾಡಿದ ಪಾಪ !
ತಮಿಳನಾಡುವಿನಲ್ಲಿ ದ್ರಾವಿಡ ಮುನ್ನೇತ್ರ ಕಳಘಮ್ (ದ್ರಾವಿಡ ಪ್ರಗತಿ ಸಂಘ)ಪಕ್ಷದ ಸರಕಾರವಿದೆಯೆ ಅಥವಾ ವಕ್ಫ್ ಬೋರ್ಡಿನದ್ದಿದೆಯೇ ?
ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಅಲ್ಲಿಯ ಜ್ಞಾನವಾಪಿ ಮಶೀದಿ ನಡುವಿನ ಪ್ರಕರಣದ ವಿಚಾರಣೆಯ ಸಮಯದಲ್ಲಿ ದೇವಸ್ಥಾನದ ನ್ಯಾಯವಾದಿಗಳು ‘ಈ ಪ್ರಕರಣದಲ್ಲಿ ವಕ್ಫ ಕಾನೂನು ಜಾರಿಗೊಳ್ಳಲು ಸಾಧ್ಯವಿಲ್ಲ; ಕಾರಣ ಈ ವಿವಾದ ಹಿಂದೂ ಮತ್ತು ಮುಸಲ್ಮಾನರ ನಡುವಿನದ್ದಾಗಿದೆ.