‘ಜೆ.ಕೆ.ಡಿ.ಎಫ್‍.ಪಿ.’ ಈ ರಾಜಕೀಯ ಸಂಘಟನೆಯ ಮೇಲೆ 5 ವರ್ಷ ಬ್ಯಾನ್ !

ಕಾಶ್ಮೀರಕ್ಕೆ ‘ಸ್ವತಂತ್ರ ಇಸ್ಲಾಮಿ ರಾಜ್ಯ’ ಮಾಡುವ ಸಂಚು ರೂಪಿಸಿದ್ದ ಪ್ರಕರಣದಲ್ಲಿ ‘ಜಮ್ಮು ಮತ್ತು ಕಾಶ್ಮೀರ ಡೆಮೊಕ್ರಟಿಕ್ ಫ್ರೀಡಂ ಪಾರ್ಟಿ’ ಈ ರಾಜಕೀಯ ಸಂಘಟನೆಯ ಮೇಲೆ ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ ೫ ರಿಂದ ೫ ವರ್ಷ ಬ್ಯಾನ್ ಮಾಡಿದೆ.

ಲಂಡನ್ ನ ಭಾರತೀಯ ರಾಯಭಾರ ಕಚೆರಿಯ ಹೊರಗೆ ಖಲಿಸ್ತಾನಿಗಳಿಂದ ರಾಷ್ಟ್ರಧ್ವಜದ ವಿಡಂಬನೆ

ಇಲ್ಲಿ ಖಲಿಸ್ತಾನಿಗಳು ಅಕ್ಟೋಬರ 3 ರಂದು ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಆಂದೋಲನವನ್ನು ನಡೆಸಿದ್ದರು. ಆಗ ಅವರು ಭಾರತೀಯ ರಾಷ್ಟ್ರಧ್ವಜವನ್ನು ಅಪಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಭಯೋತ್ಪಾದನೆಯ ವಿರುದ್ಧ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ತೀರ್ಪು !

ಕಾಶ್ಮೀರದ ಸ್ಥೈರ್ಯಕ್ಕಾಗಿ ಪ್ರಜಾಪ್ರಭುತ್ವದ ನಾಲ್ಕೂ ಸ್ತಂಭಗಳು ಒಟ್ಟಾಗಿ ಕಾರ್ಯ ಮಾಡುವುದು ಆವಶ್ಯಕ !

ಯೂಟ್ಯೂಬ್‌ ನ ಹಿಂದೂದ್ವೇಷವನ್ನು ತಿಳಿಯಿರಿ !

ಹಿಂದೂ ಮತ್ತು ಭಾರತವಿರೋಧಿ ಶಕ್ತಿಗಳ ಷಡ್ಯಂತ್ರಗಳನ್ನು ಉದಾಹರಣೆ ಸಹಿತ ಬೆಳಕಿಗೆ ತರುವ ಖ್ಯಾತ ‘ಸ್ಟ್ರಿಂಗ್‌ ರಿವೀಲ್ಸ್‌’ ಈ ಯೂಟ್ಯೂಬ್‌ ಚಾನಲ್‌ ಮೇಲೆ ಯೂಟ್ಯೂಬ್‌ ಒಮ್ಮಿಂದೊಮ್ಮೆಲೇ ನಿಷೇಧ ಹೇರಿದೆ.

ಅಕ್ಟೋಬರ್ ೧೦ ರ ರೊಳಗೆ ಅಧಿಕಾರಿಗಳು ಹಿಂತಿರುಗದಿದ್ದರೆ ಅವರ ರಿಯಾಯಿತಿಗಳು ಬಂದ್ ಆಗಲಿದೆ ! – ಭಾರತ

ಭಾರತ ಮತ್ತು ಕೆನಡಾ ನಡುವೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆಯ ಮೇಲಿರುವ ವಿವಾದ ಇದೀಗ ತಾರಕಕ್ಕೇರಿದೆ. ಭಾರತವು ಕೆನಡಾಕ್ಕೆ ಅವರ ೪೧ ರಾಜತಾಂತ್ರಿಕರನ್ನು ಮರಳಿ ಕರೆಸಿಕೊಳ್ಳುವಂತೆ ಹೇಳಿದೆ.

ದೇಶದ 18 ಸ್ಥಳಗಳಲ್ಲಿ ರಾಸಾಯನಿಕ ಬಾಂಬ್ ಸ್ಫೋಟಿಸುವ ಸಂಚು ರಚಿಸಲಾಗಿತ್ತು !

ಹಿಂದೂಗಳನ್ನು ವಕ್ರದೃಷ್ಟಿಯಿಂದ ನೋಡುವ ಧೈರ್ಯ ಯಾರಿಗೂ ಆಗಬಾರದು, ಅದಕ್ಕಾಗಿ ಹಿಂದೂಗಳು ಸಂಘಟಿತರಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕು !

ದೆಹಲಿಯಿಂದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕನ ಬಂಧನ !

ದೆಹಲಿ ಪೊಲೀಸರ ವಿಶೇಷ ಪಡೆಯು ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ಮಹಮ್ಮದ ಶಾಹನವಾಜ ಮತ್ತು ಇತರೆ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಶಾಹನವಾಜನು ಪುಣೆ ಪೊಲೀಸರ ವಶದಿಂದ ತಪ್ಪಿಸಿಕೊಂಡು ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದನು.

ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್‌ನ ಅಪಹರಣಕ್ಕೀಡಾದ ಪುತ್ರನ ಹತ್ಯೆಯಾಗಿದೆ ಎಂದು ದಾವೆ !

ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್‌ನ ಮಗ ಕಮಾಲುದ್ದೀನ್ ಸಯೀದ್‌ನ ಹತ್ಯೆಯಾಗಿರುವ ವರದಿಯಾಗಿದೆ. ಸೆಪ್ಟೆಂಬರ್ ೨೬ ರಂದು ಅವನನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದರು.

ಮಣಿಪುರದ ಹಿಂಸಾಚಾರದ ಹಿಂದೆ ಬಾಂಗ್ಲಾದೇಶ ಮತ್ತು ಮ್ಯಾನಮಾರ್ ನಲ್ಲಿನ ಭಯೋತ್ಪಾದಕ ಸಂಘಟನೆಗಳ ಕೈವಾಡ ! – ರಾಷ್ಟ್ರೀಯ ತನಿಖಾ ದಳದ ಮಾಹಿತಿ

ಮಣಿಪುರದಲ್ಲಿ ಕಳೆದ 4 ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದ ಹಿಂದೆ ಬಾಂಗ್ಲಾದೇಶ ಮತ್ತು ಮ್ಯಾನಮಾರ್‌ನ ಭಯೋತ್ಪಾದಕ ಸಂಘಟನೆಗಳ ಕೈವಾಡವಿದೆ ಎಂದು ರಾಷ್ಟ್ರೀಯ ತನಿಖಾ ದಳವು ಬಹಿರಂಗಪಡಿಸಿದೆ.

ಖಲಿಸ್ತಾನಿಗಳು ಕೆನಡಾದಲ್ಲಿ ಭಾರತದ ವಿರುದ್ಧ ಮೆರವಣಿಗೆ ನಡೆಸುವರು !

ಭಾರತ ಮತ್ತು ಕೆನಡಾದ ಮಧ್ಯೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆ ವಿವಾದ ಮುಂದುವರೆದಿದ್ದು, ನಿಜ್ಜರನ ಹತ್ಯೆಯಾದ ಗುರುದ್ವಾರದ ಬಳಿ ಖಲಿಸ್ತಾನಿಗಳು ಭಾರತದ ವಿರುದ್ಧ ಮೆರವಣೆಗೆ ಮಾಡಲಿದ್ದಾರೆ.