
೧. ಯೂಟ್ಯೂಬ್ ನ ಹಿಂದೂದ್ವೇಷವನ್ನು ತಿಳಿಯಿರಿ !
ಹಿಂದೂ ಮತ್ತು ಭಾರತವಿರೋಧಿ ಶಕ್ತಿಗಳ ಷಡ್ಯಂತ್ರಗಳನ್ನು ಉದಾಹರಣೆ ಸಹಿತ ಬೆಳಕಿಗೆ ತರುವ ಖ್ಯಾತ ‘ಸ್ಟ್ರಿಂಗ್ ರಿವೀಲ್ಸ್’ ಈ ಯೂಟ್ಯೂಬ್ ಚಾನಲ್ ಮೇಲೆ ಯೂಟ್ಯೂಬ್ ಒಮ್ಮಿಂದೊಮ್ಮೆಲೇ ನಿಷೇಧ ಹೇರಿದೆ. ‘ಈ ಚಾನಲ್ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿದೆ’, ಎಂದು ಯೂಟ್ಯೂಬ್ ಕಾರಣ ನೀಡಿದೆ.
೨. ಭಾರತೀಯರು ಇದರಿಂದ ಪಾಠ ಕಲಿಯಬೇಕು !
ರಷ್ಯಾದಿಂದ ನಡೆಯುತ್ತಿರುವ ಬಾಂಬ್ ಸುರಿಮಳೆಯಿಂದ ಪ್ರಾಣವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡಿರುವ ಹಲವಾರು ಯುಕ್ರೇನ್ ನಾಗರಿಕರು ಈಗ ಯೋಗಾಭ್ಯಾಸ ಮತ್ತು ಧ್ಯಾನಧಾರಣೆಗಳ ಆಶ್ರಯ ಪಡೆಯುತ್ತಿದ್ದಾರೆ. ದೇಶದ ದೊಡ್ಡ ನಗರಗಳಲ್ಲಿ ಅನೇಕ ಜನರು ಮುಂಜಾನೆ ಸಮಯದಲ್ಲಿ ಯೋಗಾಭ್ಯಾಸಕ್ಕಾಗಿ ಒಟ್ಟಿಗೆ ಸೇರುತ್ತಿದ್ದಾರೆ.
೨. ತೆಲಂಗಾಣಾ ಸರಕಾರದ ಹಿಂದೂದ್ವೇಷ ಮತ್ತು ಮುಸಲ್ಮಾನಪ್ರೇಮವನ್ನು ತಿಳಿಯಿರಿ !
ತೆಲಂಗಾಣಾದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರು ಇತ್ತೀಚೆಗೆ ಬಟ್ಟೆ ಒಗೆಯುವ ಕೆಲಸ ಮಾಡುವ ಮುಸಲ್ಮಾನರಿಗೆ ೨೫೦ ಯುನಿಟ್‌ಗಳ ವರೆಗೆ ಉಚಿತ ವಿದ್ಯುತ್ ನೀಡುವ ಆದೇಶ ನೀಡಿದ್ದಾರೆ. ಈ ಹಿಂದೆ ಇದರ ಲಾಭವನ್ನು ಕೇವಲ ಹಿಂದುಳಿದ ಜನಾಂಗದವರು ಪಡೆಯುತ್ತಿದ್ದರು.
೪. ಇಂತಹ ದೇಶದ್ರೋಹಿ ಪೊಲೀಸರಿಗೆ ಗಲ್ಲು ಶಿಕ್ಷೆ ನೀಡಿರಿ !
ಜಿಹಾದಿ ಭಯೋತ್ಪಾದಕನಿಗೆ ಸಹಾಯ ಮಾಡುವುದು ಮತ್ತು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಪೊಲೀಸ ಉಪಾಯುಕ್ತ ಶೇಖ ಆದಿಲ್ ಮುಶ್ತಾಕ್‌ನನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ.
೫. ಖಲಿಸ್ತಾನಿ ಭಯೋತ್ಪಾದಕರು ಈಗೇಕೆ ಮೌನವಾಗಿದ್ದಾರೆ ?
ಹಜರೋ, ಹಸನಾಬಾದ, ತಕ್ಷಶಿಲಾ, ರಾವಳಪಿಂಡಿ ಮತ್ತು ಇಸ್ಲಾಮಾಬಾದ್ ಇಲ್ಲಿ ಶೀಘ್ರದಲ್ಲಿಯೇ ಸಿಕ್ಖ್‌ರ ವಂಶ ನಿರ್ನಾಮ ಮಾಡಲಾಗುವುದು. ಪಾಕಿಸ್ತಾನವು ಸಿಕ್ಖ್‌ರ ದೇಶವಲ್ಲ, ಇದು ಮುಸಲ್ಮಾನರ ದೇಶವಾಗಿದೆ, ಎಂದು ಓರ್ವ ಸಿಕ್ಖ್ ವ್ಯಕ್ತಿಗೆ ಮತಾಂಧ ಮುಸಲ್ಮಾನರು ಬೆದರಿಕೆಯೊಡ್ಡಿದ್ದಾರೆ.
೬. ಆಡಳಿತ ತಾನಾಗಿ ಏಕೆ ಭೂಮಿ ವಶಪಡಿಸಿಕೊಳ್ಳುವುದಿಲ್ಲ ?
ಮಥುರಾದ ಬಾಂಕೆಬಿಹಾರಿ ದೇವಸ್ಥಾನದ ಯಾವ ಜಾಗವನ್ನು ಮುಸಲ್ಮಾನರು ಕಬ್ರಸ್ತಾನ ಮಾಡಿದ್ದಾರೆಯೋ ಅದೆಲ್ಲ ಜಾಗ ದೇವಸ್ಥಾನದ ಹೆಸರಿನಲ್ಲಿ ನೋಂದಾಯಿಸುವಂತೆ ಪ್ರಯಾಗರಾಜ ಉಚ್ಚ ನ್ಯಾಯಾಲಯದ ಮಥುರಾ ವಿಭಾಗೀಯ ಪೀಠವು ಛಾತಾ ತಾಲೂಕಿನ ಆಡಳಿತಾಧಿಕಾರಿಗೆ ಆದೇಶ ನೀಡಿದೆ.
೭. ೫ ಬಾರಿ ಧ್ವನಿವರ್ಧಕದಿಂದಾಗುವ ಧ್ವನಿ ಮಾಲಿನ್ಯದ ಬಗ್ಗೆ ಏನು ?
ಗ್ವಾಲಿಯರ್ (ಮಧ್ಯಪ್ರದೇಶ)ದಲ್ಲಿನ ಪ್ರಜಾಪತಿ ಮೊಹಲ್ಲಾದ ಗಣೇಶೋತ್ಸವ ಮಂಟಪದಲ್ಲಿ ಧ್ವನಿವರ್ಧಕದಲ್ಲಿ ಶ್ರೀ ಗಣೇಶನ ಆರತಿ ಹಾಕಿದ್ದರಿಂದ ನೆರೆಯ ಮುಸಲ್ಮಾನರು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ.
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University