ಕಾಶ್ಮೀರವನ್ನು ‘ಇಸ್ಲಾಮಿ ರಾಜ್ಯ’ ಮಾಡುವ ಸಂಚು ರೂಪಿಸಿದ ಆರೋಪ !
ಶ್ರೀನಗರ – ಕಾಶ್ಮೀರಕ್ಕೆ ‘ಸ್ವತಂತ್ರ ಇಸ್ಲಾಮಿ ರಾಜ್ಯ’ ಮಾಡುವ ಸಂಚು ರೂಪಿಸಿದ್ದ ಪ್ರಕರಣದಲ್ಲಿ ‘ಜಮ್ಮು ಮತ್ತು ಕಾಶ್ಮೀರ ಡೆಮೊಕ್ರಟಿಕ್ ಫ್ರೀಡಂ ಪಾರ್ಟಿ’ ಈ ರಾಜಕೀಯ ಸಂಘಟನೆಯ ಮೇಲೆ ಕೇಂದ್ರ ಗೃಹ ಸಚಿವಾಲಯವು ಅಕ್ಟೋಬರ್ ೫ ರಿಂದ ೫ ವರ್ಷ ಬ್ಯಾನ್ ಮಾಡಿದೆ. ಈ ಸಂಘಟನೆ ೧೯೯೮ ರಿಂದ ದೇಶ ವಿರೋಧಿ ಕಾರ್ಯಚಟುವಟಿಕೆಯಲ್ಲಿ ತೊಡಗಿತ್ತು. ಈ ಸಂಘಟನೆಯಿಂದ ಭಾರತದಲ್ಲಿನ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿತ್ತು, ಎಂದು ಕೇಂದ್ರ ಸಚಿವಾಲಯದ ಸೂತ್ರಗಳಿಂದ ಮಾಹಿತಿ ನೀಡಿದೆ.
दिल्ली
➡जम्मू एंड कश्मीर डेमोक्रेटिक फ्रीडम पार्टी को बड़ा झटका
➡गृह मंत्रालय ने JKDFP को गैरकानूनी संगठन घोषित किया
➡JKDFP को 5 साल के लिए गैरकानूनी संगठन घोषित किया
➡JKDFP देश विरोधी गतिविधियों में शामिल रही-केंद्र सरकार#Delhi pic.twitter.com/DQJLYRN8uG
— भारत समाचार | Bharat Samachar (@bstvlive) October 5, 2023