Murugan Temple Indonesia : ಪಾಕಿಸ್ತಾನದಲ್ಲಿ ದೇವಸ್ಥಾನ ಕಟ್ಟಿದ್ದರೆ, ಅದನ್ನು ಧ್ವಂಸಗೊಳಿಸುತ್ತಿದ್ದೆವು! – ಪಾಕಿಸ್ತಾನದ ಹಾರಾಟ
ಅತಿ ಹೆಚ್ಚು ಮುಸಲ್ಮಾನರಿರುವ ಇಸ್ಲಾಮಿಕ್ ರಾಷ್ಟ್ರವಾದ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ಮುರುಗನ್ ದೇವರ ಭವ್ಯ ದೇವಸ್ಥಾನವನ್ನು ಇತ್ತೀಚೆಗೆ ಭಕ್ತರಿಗಾಗಿ ತೆರೆಯಲಾಗಿದೆ. ಈ ದೇವಸ್ಥಾನವು ಸುಮಾರು 4 ಸಾವಿರ ಚದರ ಮೀಟರ್ ವಿಸ್ತೀರ್ಣ ಪ್ರದೇಶವನ್ನು ವ್ಯಾಪಿಸಿದೆ.