ದುಷ್ಟ ಅಹಂಕಾರಿ ಪಾಶ್ಚಾತ್ಯರು ಮತ್ತು ಜಾತ್ಯತೀತವಾದಿಗಳು ಇವರ ಹಿಂದೂ ಧರ್ಮಗ್ರಂಥದ ಕುರಿತಾದ ಅಸೂಯೆ !

‘ಈಶ್ವರನ ನಂತರ ನಮ್ಮದೇ ಅಧಿಕಾರ ಇದೆ’, ಹೀಗೆ ತಿಳಿದಿರುವ ದುಷ್ಟ ಅಹಂಕಾರಿ ಪಾಶ್ಚಾತ್ಯರಿಂದ ಶೃತಿ, ಸ್ಮೃತಿ, ಪುರಾಣಾದಿ ವಾಂಙ್ಮಯವನ್ನು ಅಸೂಯೆಯಿಂದ ನೋಡಲಾಗಿದೆ.

ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಕ್ಷಣಚಿತ್ರಗಳು !

ಭಗವಾನ್‌ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗುತ್ತಲೇ ಅಯೋಧ್ಯೆ ನಗರದ ಎಲ್ಲೆಡೆ ಪ್ರಭು ಶ್ರೀರಾಮನ ಜಯಘೋಷವನ್ನು ಮಾಡಲಾಯಿತು.

ನಿದ್ರಾನಾಶ (Insomnia) ಈ ಕಾಯಿಲೆಗೆ ಹೋಮಿಯೋಪಥಿ ಔಷಧಗಳು

ಮನೆಯಲ್ಲಿಯೇ ಮಾಡಬಹುದಾದ ‘ಹೊಮಿಯೋಪಥಿ ಉಪಚಾರ !’ (ಲೇಖನಮಾಲೆ ೧೭) ! ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯ ದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆ ಯನ್ನು ಹೇಗೆ … Read more

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೈ ಬೆರಳುಗಳಿಂದ, ಹಾಗೆಯೇ ಕಣ್ಣುಗಳಿಂದ ಪ್ರಕ್ಷೇಪಿಸುವ ತೇಜತತ್ತ್ವರೂಪಿ ಪ್ರಕಾಶದ ಪ್ರಯೋಗ

ಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎದುರಿಗೆ ನೋಡಿದಾಗ ಆ ಭಾಗದಲ್ಲಿನ ಪ್ರಕಾಶವು ಹೆಚ್ಚಾಗುವುದು ಅಥವಾ ಕತ್ತಲು ಕಡಿಮೆಯಾಗುವುದು ಕಾಣಿಸಿತು.

ಸ್ನಾನವನ್ನು ಮಾಡಿಯೇ ಅಡುಗೆಯನ್ನು ಏಕೆ ಮಾಡಬೇಕು ?

‘ಆಚಾರ ಮತ್ತು ವಿಚಾರ ಇವೆರಡೂ ಧರ್ಮದ ಮಹತ್ವದ ಅಂಗಗಳಾಗಿವೆ. ಆಚಾರ ಮತ್ತು ವಿಚಾರ ಇವೆರಡೂ ಶುದ್ಧವಾಗಿದ್ದರೆ ಮಾತ್ರ ನಿಶ್ಚಿತವಾಗಿಯೂ ನಮ್ಮ ಕಲ್ಯಾಣವಾಗುತ್ತದೆ’ ಇದರಲ್ಲಿ ಸಂಶಯವೇ ಇಲ್ಲ.

ಚಳಿಗಾಲ, ಬೇಸಿಗೆಗಾಲ ಮತ್ತು ಮಳೆಗಾಲ ಈ ಋತುಗಳಲ್ಲಿ ಹಾಗೂ ಪ್ರವಾಸದಲ್ಲಿ ಅಥವಾ ಆಪತ್ಕಾಲದಲ್ಲಿ ಧೋತಿಯಿಂದಾಗುವ ವಿವಿಧ ಲಾಭಗಳು

‘ಸನಾತನ ಸಂಸ್ಥೆ’ಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಆಚಾರಧರ್ಮ ವನ್ನು ಆಚರಿಸುವುದರ ಮಹತ್ವವನ್ನು ಸನಾತನದ ನಿಯತಕಾಲಿಕೆಗಳು, ಗ್ರಂಥಗಳು ಹಾಗೂ ಜಾಲತಾಣಗಳ ಮೂಲಕ ಹೇಳಲು ಪ್ರಾರಂಭಿಸಿದರು. ಅಂದಿನಿಂದ ನಾನು ಪ್ರತಿದಿನ ಧೋತಿಯನ್ನು ಉಟ್ಟುಕೊಳ್ಳಲು ಪ್ರಯತ್ನಿಸಿದೆನು. ಆಗ ಸನಾತನ ಹಿಂದೂ ಧರ್ಮದ ನಿಜವಾದ ವಿಜ್ಞಾನಿಗಳಾದ ಋಷಿಮುನಿಗಳು ಸ್ವತಃ ಆಚರಣೆ ಮಾಡಿ ಅಭ್ಯಾಸವಾದ ನಂತರ ಎಲ್ಲರಿಗೂ ‘ಸಾಧನೆಯೆಂದು ಆಚಾರಧರ್ಮವನ್ನು ಪಾಲಿಸಲು ಏಕೆ ಹೇಳಿದ್ದಾರೆ ಹಾಗೂ ಹಾಗೆ ಆಚರಣೆ ಮಾಡುವುದರಿಂದ ನಮಗೆ ಹೇಗೆ ಲಾಭವಾಗುತ್ತದೆ’, ಎಂಬುದು ನನಗೆ ಪ್ರತ್ಯಕ್ಷ ಅನುಭವಿಸಲು … Read more