Visakhapatnam Girl Suicide : ವಿಶಾಖಪಟ್ಟಣಂ (ಆಂಧ್ರಪ್ರದೇಶ) ನಲ್ಲಿ ಲೈಂಗಿಕ ಕಿರುಕುಳದಿಂದ ಕಾಲೇಜು ವಿದ್ಯಾರ್ಥಿನಿಯ ಆತ್ಮಹತ್ಯೆ
ಕಾಲೇಜು ಹಾಸ್ಟೆಲ್‌ನಲ್ಲಿ ವಾಸವಾಗಿರುವ ವಿದ್ಯಾರ್ಥಿನಿಯರ ಬಗ್ಗೆ ಕಾಲೇಜು ಆಡಳಿತ ಮಂಡಳಿ ಗಮನಹರಿಸಿಲ್ಲ ಎಂಬುದು ಇದರಿಂದ ತಿಳಿಯುತ್ತದೆ !
ಕಾಲೇಜು ಹಾಸ್ಟೆಲ್‌ನಲ್ಲಿ ವಾಸವಾಗಿರುವ ವಿದ್ಯಾರ್ಥಿನಿಯರ ಬಗ್ಗೆ ಕಾಲೇಜು ಆಡಳಿತ ಮಂಡಳಿ ಗಮನಹರಿಸಿಲ್ಲ ಎಂಬುದು ಇದರಿಂದ ತಿಳಿಯುತ್ತದೆ !
ಶಾಲೆಯಲ್ಲಿ ಕಳ್ಳತನದ ಪ್ರಕರಣದಲ್ಲಿ ೧೪ ವರ್ಷದ ವಿದ್ಯಾರ್ಥಿನಿಯ ಮೇಲೆ ಆರೋಪಮಾಡಿ ಅವಳನ್ನು ಬೆತ್ತಲೆಗೊಳಿಸಿ ತಪಾಸಣೆ ಮಾಡಲಾಯಿತು.
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಮುಖ್ಯವಾಗಿದ್ದರೂ, ಅದು ಜೀವನದ ಅತ್ಯಂತ ಮಹತ್ವದ ವಿಷಯವಲ್ಲ. ಇದನ್ನು ಐಐಟಿ ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಲು ಪ್ರಯತ್ನಿಸಿರಿ.
ಚಂದೆಲ ಜಿಲ್ಲೆಯಲ್ಲಿನ ಸಾಜಿಕ ಟೆಂಪಕ್ ಇಲ್ಲಿ ಅಸ್ಸಾಂ ರೈಫಲ್ಸ್ ನ ಓರ್ವ ಸೈನಿಕನು ತನ್ನ ೬ ಸಹಕಾರಿಗಳ ಮೇಲೆ ಗುಂಡು ಹಾರಿಸಿದನು ಮತ್ತು ನಂತರ ತಾನೂ ತನ್ನ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡನು.
ಮುಸ್ಲಿಮರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ನಾನು ದೇಶದ ಆಸ್ತಿಯನ್ನು ಮುಸಲ್ಮಾನರಿಗೆ ಹಂಚುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಇಲ್ಲಿನ ಮುಸ್ಲಿಂ ಸಮಾವೇಶದಲ್ಲಿ ಹೇಳಿದ್ದಾರೆ.
ಇಲ್ಲಿಯ 21 ವರ್ಷದ ಹಿಂದೂ ರೋಹಿತ್ ಶರ್ಮಾನನ್ನು ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಲ್ಲಿ ಅಲಿಶಾ, ಆಕೆಯ ತಂದೆ ಇಮ್ತಿಯಾಜ್, ತಾಯಿ ರೇಷ್ಮಾ ಮತ್ತು ಮಾವ ನದೀಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಾಕಿಸ್ತಾನದ ಸಿಂಧು ಪ್ರಾಂತದಲ್ಲಿ ಸಾಲೇಹ ಹಾಲೆಪೋಟೋ ಇಲ್ಲಿ ಸಪ್ಟೆಂಬರ್ ೨೮ ರ ರಾತ್ರಿ ಕೆಲವು ಮುಸಲ್ಮಾನ ಯುವಕರು ಇಲ್ಲಿಯ ಓರ್ವ ಅಪ್ರಾಪ್ತ ಹಿಂದೂ ಹುಡುಗನನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಇದರ ನಂತರ ಅವನ ಶವ ಮರಕ್ಕೆ ನೇತು ಹಾಕಿದ್ದರು.
ಇಬ್ಬರು ಮಧ್ಯರಾತ್ರಿ ಮನೆಗೆ ನುಗ್ಗಿ ಓರ್ವ ವಿವಾಹಿತೆಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಈ ಘಟನೆಯ ನಂತರ ಸಂತ್ರಸ್ತೆ ಸಹಿತ ಗಂಡನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಪೊಲೀಸರು ಇಬ್ಬರು ಅಪರಾಧಿಗಳನ್ನೂ ಬಂಧಿಸಿದ್ದಾರೆ.
ಹಿಂದು ಯುವತಿಯೊಬ್ಬಳು ಅನುಮಾನಾಸ್ಪದ ಪರಿಸ್ಥಿಯಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಯುವತಿ ಸಾಕಿಬ್ ಹೆಸರಿನ ಮುಸಲ್ಮಾನ ಯುವಕನ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳು. ಸಾಕಿಬ್ ಮತ್ತು ಆತನ ತಂದೆ ಯುವತಿಯ ಕೊಲೆ ಮಾಡಿದ್ದಾರೆಂದು ತರುಣಿಯ ಕುಟುಂಬದವರು ಆರೋಪಿಸಿದ್ದಾರೆ.
ಒಂದು ವಾರ್ತೆಯ ಪ್ರಕಾರ ಈ ಮಹಿಳೆ ಮೆಹೆಮದಾಬಾದ್ನಲ್ಲಿ ಆಕೆಯ ಪತಿ ಮತ್ತು ಇಬ್ಬರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಳು. ಕೆಲವು ದಿನದ ನಂತರ ಇಲ್ಲಿಯ ನಿವಾಸಿ ತೌಸೀಫನು ಆಕೆಗೆ ತೊಂದರೆ ನೀಡುವ ಆರಂಭಿಸಿದನು. ಅನೇಕ ಸಾರಿ ಆಕೆಯ ಶೋಷಣೆ ಮಾಡಿದನು. ಅವನು ಆಕೆಯ ಮನೆಗೆ ಕೂಡ ನುಗ್ಗುತ್ತಿದ್ದನು.