ಗುಜರಾತ್ ನಲ್ಲಿ ‘ಲವ್ ಜಿಹಾದ್’ನ ಘಟನೆ ಬೆಳಕಿಗೆ !
(ಸೌಜನ್ಯ – NBT)
ಕರ್ಣಾವತಿ (ಗುಜರಾತ) – ಇಲ್ಲಿಯ ಮೆಹೆಮದಾಬಾದ್ ನ ತೌಸೀಫ್ ಪಠಾಣ ಎಂಬ ಮುಸಲ್ಮಾನನು ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದರಿಂದ ಓರ್ವ ವಿವಾಹಿತ ಹಿಂದೂ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಬರೆದಿರುವ ಪತ್ರದಲ್ಲಿ ತೌಸೀಫನು ನೀಡಿರುವ ಲೈಂಗಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ.
‘तौसीफ ने मेरी ज़िन्दगी बर्बाद कर दी’: गुजरात में हिन्दू महिला ने की आत्महत्या, बदनाम करने और पति की हत्या की देता था धमकी, घर में घुस छेड़खानीhttps://t.co/Xx24qNym9H
— HinduPost (@hindupost) August 17, 2023
೧. ಒಂದು ವಾರ್ತೆಯ ಪ್ರಕಾರ ಈ ಮಹಿಳೆ ಮೆಹೆಮದಾಬಾದ್ನಲ್ಲಿ ಆಕೆಯ ಪತಿ ಮತ್ತು ಇಬ್ಬರು ಮಕ್ಕಳ ಜೊತೆಗೆ ವಾಸಿಸುತ್ತಿದ್ದಳು. ಕೆಲವು ದಿನದ ನಂತರ ಇಲ್ಲಿಯ ನಿವಾಸಿ ತೌಸೀಫನು ಆಕೆಗೆ ತೊಂದರೆ ನೀಡುವ ಆರಂಭಿಸಿದನು. ಅನೇಕ ಸಾರಿ ಆಕೆಯ ಶೋಷಣೆ ಮಾಡಿದನು. ಅವನು ಆಕೆಯ ಮನೆಗೆ ಕೂಡ ನುಗ್ಗುತ್ತಿದ್ದನು.
೨. ಈ ಹಿಂದೂ ಮಹಿಳೆಯು ತೌಸೀಫನ ಕೃತ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದಳು; ಆದರೆ ಅವನು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದನು. ಕಳೆದ ಕೆಲವು ತಿಂಗಳಿಂದ ತೌಸೀಫನು ಆಕೆಯನ್ನು ಬಹಳ ಶೋಷಣೆ ಮಾಡಿದನು. ತೌಸೀಫನು ಆಕೆಯಿಂದ ಹಣ ಕೂಡ ಕಿತ್ತುಕೊಂಡಿದ್ದನು.
೩. ಅಷ್ಟೇ ಅಲ್ಲದೆ, ಅವನು ಸಂತ್ರಸ್ತೇಗೆ, ‘ನೀನು ನನ್ನ ಜೊತೆ ಮಾತನಾಡದೆ ಇದ್ದರೆ ನಿನ್ನ ಪತಿಯನ್ನು ಕೊಲ್ಲುವೆನು ಮತ್ತು ಸಮಾಜದಲ್ಲಿ ನಿನ್ನನ್ನು ಕಳಂಕಿತಗೊಳಿಸುವೆನು ಎಂದು ಬೆದರಿಕೆ ಹಾಕಿದ್ದ. ಈ ಬೆದರಿಕೆಯ ನಂತರ ಮಹಿಳೆಯು ಆತ್ಮಹತ್ಯೆ ಮಾಡಿಕೊಂಡಳು ಎಂದು ಹೇಳಲಾಗುತ್ತಿದೆ.
೪. ಮೃತ ಮಹಿಳೆಯ ಸಹೋದರ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ತೌಸೀಫನ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾರೆ. ಅವನನ್ನು ಬಂಧಿಸಲಾಗಿದೆ.
ಸಂಪಾದಕೀಯ ನಿಲುವುಇಂತಹವರಿಗೆ ನಡು ರಸ್ತೆಯಲ್ಲಿ ಗಲ್ಲು ಶಿಕ್ಷೆ ನೀಡಿದರೆ ಇತರ ಲವ್ ಜಿಹಾದಿಗಳಿಗೆ ಭಯ ಹುಟ್ಟುವುದು ! |