ಆಂಧ್ರಪ್ರದೇಶದಲ್ಲಿ ಪರೀಕ್ಷೆಯಲ್ಲಿ ಫೇಲ್ ಆದ ೯ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣು !

ಆಂಧ್ರಪ್ರದೇಶ ಕೇಂದ್ರ ಪರೀಕ್ಷಾ ಮಂಡಳಿ ಫಸ್ಟ ಪಿಯುಸಿ ಮತ್ತು ಸೆಕೆಂಡ್ ಪಿಯುಸಿಯ ಫಲಿತಾಂಶ ಏಪ್ರಿಲ್ ೨೬ ಪ್ರಕಟವಾಯಿತು. ಈ ಫಲಿತಾಂಶ ಪ್ರಕಟವಾದ ನಂತರ ಕೇವಲ ೪೮ ಗಂಟೆಯಲ್ಲಿ ೯ ವಿದ್ಯಾರ್ಥಿಗಳು ಆತ್ಮಹತಗೆ ಶರಣಾಗಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಯೇಸುವಿನ ಭೇಟಿಗಾಗಿ ಜನರು ಉಪವಾಸವಿದ್ದು ತಮ್ಮನ್ನು ತಾವು ಮಣ್ಣು ಮಾಡಿಕೊಂಡಿದ್ದರಿಂದ ೪೭ ಜನರ ಸಾವು !

ಕೀನ್ಯಾದಲ್ಲಿ ಯೇಸುವನ್ನು ಪ್ರಸನ್ನ ಗೊಳಿಸುವುದಕ್ಕಾಗಿ ‘ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್’ನ ಪಾಲ್ ಮೆಕೆಂಝಿ ಎಂಬ ಪಾದ್ರಿಯ ಹೇಳಿದ್ದರಿಂದ ಜನರು ಅನೇಕ ದಿನ ಉಪವಾಸವಿದ್ದು ತಮ್ಮನ್ನು ತಾವು ಮಣ್ಣು ಮಾಡಿಕೊಂಡಿದ್ದರಿಂದ ೪೭ ಜನರು ಸಾವನ್ನಪ್ಪಿದ್ದಾರೆ.

ಮುಸಲ್ಮಾನ ಪ್ರಿಯಕರನು ಹಿಂದೂ ಪ್ರೇಯಸಿಗೆ ಬೆಂಕಿ ಹಚ್ಚಿ ತಾನು ಬೆಂಕಿ ಹಚ್ಚಿಕೊಂಡ : ಪ್ರಿಯಕರನ ಸಾವು

ಯಾರು ನಿಜವಾದ ಪ್ರೀತಿ ಮಾಡುತ್ತಾರೆ, ಅವರು ಎಂದು ಈ ರೀತಿಯ ಕೃತ್ಯ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪ್ರೀತಿ ಅಲ್ಲ, ದ್ವೇಷ ಎನ್ನುತ್ತಾರೆ !

ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ದಲಿತರು ಮತ್ತು ಆದಿವಾಸಿಗಳು ! – ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ಇವರ ದಾವೆ

ಸಮಾಜದಲ್ಲಿನ ಯಾವುದಾದರೊಂದು ಅವಮಾನಗೊಂಡಿರುವ ಬಗ್ಗೆ ಸಹಾನುಭೂತಿ ಇಲ್ಲದೆ ಇರುವುದರಿಂದ ಈ ಭೇದ ಭಾವ ಹೆಚ್ಚುತ್ತಿದೆ, ಆದ್ದರಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿದೆ.

2019 ರಿಂದ 2021 ರ ಕಾಲಾವಧಿಯಲ್ಲಿ 1 ಲಕ್ಷ 12 ಸಾವಿರ ಕಾರ್ಮಿಕರ ಆತ್ಮಹತ್ಯೆ !

ಸ್ವಾತಂತ್ರ್ಯದ 85 ವರ್ಷಗಳಲ್ಲಿ ಎಲ್ಲ ಪಕ್ಷಗಳ ರಾಜಕಾರಣಿಗಳು ಸಮಾಜಕ್ಕೆ ‘ಜೀವನವನ್ನು ಹೇಗೆ ಜೀವಿಸುವುದು ?’ ಮತ್ತು ಸಾಧನೆಯನ್ನು ಕಲಿಸದೇ ಇರುವುದರ ಪರಿಣಾಮವೇ ಇದಾಗಿದೆ ! ಹಿಂದೂ ರಾಷ್ಟ್ರದಲ್ಲಿ ಒಂದೇ ಒಂದು ಆತ್ಮಹತ್ಯೆಯಾಗದಂತೆ ಪ್ರಯತ್ನಿಸಲಾಗುವುದು !

ಮೆರಠ (ಉತ್ತರಪ್ರದೇಶ) ಇಲ್ಲಿಯ ಮುಸ್ಮಿಂ ಯುವತಿಯನ್ನು ಮದುವೆಯಾಗಿದ್ದ ಹಿಂದೂ ಯುವಕ ಆತ್ಮಹತ್ಯೆಗೆ ಶರಣು !

ಹಿಂದೂ ಯುವಕ ಇರಲಿ ಅಥವಾ ಯುವತಿ ಇಬ್ಬರೂ ಕೂಡ ಮುಸಲ್ಮಾನರ ಕಥಿತ ಪ್ರೀರಿಯಲ್ಲಿ ಸಿಲುಕಿದರೆ ಅದರ ಅಂತ್ಯ ಇದೆ ಆಗಿರುತ್ತದೆ, ಇದನ್ನು ತಿಳಿಯಿರಿ !

ಉತ್ತರಪ್ರದೇಶದಲ್ಲಿ ರಫೀಕ ಸಿದ್ಧಿಕಿಯಿಂದ ಕಿರುಕುಳಕ್ಕೊಳಗಾಗಿದ್ದ ಹಿಂದೂ ಯುವತಿಯ ಆತ್ಮಹತ್ಯೆ !

ಉತ್ತರಪ್ರದೇಶದ ರಾಜಧಾನಿ ಲಕ್ಷ್ಮಣಪುರಿಯಲ್ಲಿ ರಫಿಕ ಸಿದ್ಧಿಕಿ ಹೆಸರಿನ ಮುಸಲ್ಮಾನನಿಂದ ಬೇಸತ್ತ ಓರ್ವ ಹಿಂದೂ ಯುವತಿಯು ಆತ್ಮಹತ್ಯೆ ಮಾಡಿಕೊಂಡಳು. `ಮುಸಲ್ಮಾನ ಯುವಕ ಅವಳಿಗೆ ಮತಾಂತರವಾಗಿ ವಿವಾಹ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದನು.

ಹಿಂದೂ ಯುವತಿಯ ಮನೆಗೆ ನುಗ್ಗಿದ ಮುಸ್ಲಿಂ ಯುವಕನನ್ನು ಥಳಿಸಿದ್ದರಿಂದ ಮೃತ್ಯು

ಇಲ್ಲಿನ ಇಸ್ಲಾಂನಗರದಲ್ಲಿ ಜಿಯಾಉರ್‌ರೆಹಮಾನ್ ಎಂಬ ಯುವಕನು ರಾತ್ರಿಯ ಸಮಯದಲ್ಲಿ ಹಿಂದೂ ಯುವತಿಯ ಮನೆಗೆ ನುಗ್ಗಿದನು. ಆದ್ದರಿಂದ ಕುಟುಂಬ ಸದಸ್ಯರು ಅವನನ್ನು ಥಳಿಸಿದ್ದಾರೆ. ಇದರಿಂದ ಅಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿದೆ. ಆ ಯುವತಿಯನ್ನು ಜಿಯಾಉರ್‌ರೆಹಮಾನ್‌ನು ಪ್ರೀತಿಸುತ್ತಿದ್ದ’ ಎಂದು ಹೇಳಲಾಗುತ್ತಿದೆ.

ಮಠದ ಪೀಠಾಧಿಪತಿಯ ಆತ್ಮಹತ್ಯೆ

ಕೆಂಪಾಪುರ ಗ್ರಾಮದ ಶ್ರೀ ಕಂಚುಗಲ್ ಬಂಡೆ ಮಠದ ಪೀಠಾಧಿಪತಿ ಬಸವಲಿಂಗ ಸ್ವಾಮಿ (೪೫ ವರ್ಷ) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕೋಣೆಯಲ್ಲಿ ಒಂದು ಚೀಟಿ ದೊರಕಿದೆ. ಈ ಬಗ್ಗೆ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿಲ್ಲ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.