ರತ್ನಾಗಿರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಲನದ ಸಮಯದಲ್ಲಿ ಮುಸಲ್ಮಾನರಿಂದ ‘ಅಲ್ಲಾಹು ಅಕ್ಬರ್’ ಘೋಷಣೆ!

ಪ್ರಖರ ರಾಷ್ಟ್ರ ಮತ್ತು ಹಿಂದುತ್ವನಿಷ್ಠ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈಗ ಈ ಬಗ್ಗೆ ಕಠೋರವಾದ ನಿಲುವು ತೆಗೆದುಕೊಳ್ಳಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !

ನಾನು ಹೇಳಿದ್ದೂ ‘ಗಾಂಧಿ ಸಸ್ಯಾಹಾರಿ ಮತ್ತು ಸಾವರಕರ ಮಾಂಸಾಹಾರಿ ಆಗಿದ್ದರು ಅಂತ ! – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ತಮ್ಮ ಮಾತನ್ನು ಹೇಗೆ ತಿರುಚಬಹುದು ಎನ್ನುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ, ಎನ್ನುವುದು ಇದರಿಂದ ಮತ್ತೊಮ್ಮೆ ಕಂಡು ಬಂದಿದೆ. ಸಾವರಕಾರರಿಗೆ ‘ಗೋಮಾಂಸ ಸೇವಿಸುವವರು‘ ಎಂದು ಹೇಳಿದ ಬಳಿಕ ಎಷ್ಟೇ ಸ್ಪಷ್ಟೀಕರಣವನ್ನು ನೀಡಿದರೂ, ಕಾಂಗ್ರೆಸ್ಸಿಗರನ್ನು ಜನತೆ ಚೆನ್ನಾಗಿ ತಿಳಿದಿದ್ದಾರೆ.’ !

ಶಿಮ್ಲಾದ ಒಂದು ಹೋಟೆಲ್‌ನಲ್ಲಿ ನವರಾತ್ರಿಯಂದು ಗೋಮಾಂಸದ ಊಟ; ಹಿಂದೂ ಸಂಘಟನೆಗಳ ಆಕ್ರೋಶ !

ಇಲ್ಲಿನ ಅಕ್ರಮ ಮಸೀದಿ ವಿಷಯದ ವಾದ ಇನ್ನೂ ಬಗೆಹರಿದಿಲ್ಲ. ಈಗ ಇಲ್ಲಿನ ಒಂದು ಹೋಟೆಲನಲ್ಲಿ ಗ್ರಾಹಕರಿಗೆ ದನದ ಮಾಂಸ ಸೇವಿಸುವಂತೆ ಮಾಡಿರುವ ಆರೋಪದಿಂದ ವಾತಾವರಣ ಮತ್ತಷ್ಟು ಹೆಚ್ಚು ಉದ್ವಿಗ್ನಗೊಂಡಿದೆ.

ಬಂಗಾಳದ ಹಿಂದೂಗಳಿಂದ ಬಾಂಗ್ಲಾದೇಶಿ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಚಾಲನೆ !

ದೇಶಾದ್ಯಂತವಿರುವ ಹಿಂದೂಗಳು ಬಂಗಾಳದ ಹಿಂದೂಗಳಿಂದ ಕಲಿಯಬೇಕು !

Himachal Pradesh Masjid Dispute : ಹಿಮಾಚಲ ಪ್ರದೇಶ : ಶೇ. 100 ರಷ್ಟು ಹಿಂದೂಗಳಿರುವ ಬಸೋಲಿ ಗ್ರಾಮದಲ್ಲಿ ಮಸೀದಿ ನಿರ್ಮಾಣ !

ಜಿಲ್ಲಾಡಳಿತವು ಮಸೀದಿಯ ಸ್ಥಳವನ್ನು ಪರಿಶೀಲನೆ ನಡೆಸಿದ್ದು, ಅದರ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು.

Durga Pooja Threat in Bangladesh : ದುರ್ಗಾಪೂಜೆ ಮಾಡದಂತೆ ಹಿಂದೂಗಳಿಗೆ ಬೆದರಿಕೆ !

ದುರ್ಗಾ ಪೂಜೆಗಾಗಿ ಹಿಂದುಗಳಿಗೆ ರಜೆ, ಸರಕಾರಿ ಸಹಾಯ ನೀಡುವುದಕ್ಕೂ ಕೂಡ ವಿರೋಧ

Mysore to Mahishuru : ಮಹಿಷ ದಸರಾ ಸಮಿತಿಯಿಂದ ಮೈಸೂರಿಗೆ ‘ಮಹಿಷೂರು’ ಎಂದು ನಾಮಕರಣ !

ಅಸುರನನ್ನು ವೈಭವಿಕರಿಸುವವರು ಧರ್ಮದ್ರೋಹಿಗಳಾಗಿದ್ದು ಅವರ ವಿರುದ್ಧ ಅಪರಾಧ ದಾಖಲಿಸಿ ಜೈಲಿಗೆ ತಳ್ಳಬೇಕು !

ಅಂಗನವಾಡಿ ಉದ್ಯೋಗಕ್ಕೆ ಉರ್ದು ಕಡ್ಡಾಯ; ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆದೇಶ !

ರಾಜ್ಯದಲ್ಲಿನ ಅಂಗನವಾಡಿ ಶಿಕ್ಷಕರಿಗಾಗಿ ಉರ್ದು ಭಾಷೆ ಅನಿವಾರ್ಯಗೊಳಿಸಿದ್ದರಿಂದ ವಿರೋಧ ವ್ಯಕ್ತವಾಗುತ್ತಿದೆ. ಚಿಕ್ಕಮಂಗಳೂರ ಜಿಲ್ಲೆಯ ಮುದಿಗೆರೆಯಲ್ಲಿನ ಅಂಗನವಾಡಿ ಶಿಕ್ಷಕಿ ಉದ್ಯೋಗಕ್ಕೆ ಉರ್ದು ಅನಿವಾರ್ಯ ಮಾಡಲಾಗಿದೆ.

ಉದಯಪುರ(ರಾಜಸ್ಥಾನ) ಇಲ್ಲಿ ಮದರಸಾಕ್ಕೆ ಹಂಚಿಕೆಯಾಗಿರುವ ಭೂಮಿ ರದ್ದುಪಡಿಸುವಂತೆ ಹಿಂದೂಗಳ ಆಗ್ರಹ

ದೇಶದಲ್ಲಿನ ಅನೇಕ ಮದರಸಾಗಳನ್ನು ಮುಚ್ಚುವ ಬದಲು ಸರಕಾರ ಹೊಸ ಮದರಸಾಗಳ ನಿರ್ಮಾಣಕ್ಕಾಗಿ ಭೂಮಿ ಹೇಗೆ ಹಂಚುತ್ತದೆ ? ರಾಜಸ್ಥಾನದಲ್ಲಿ ಭಾಜಪದ ಸರಕಾರ ಬಂದ ನಂತರ ತಾವಾಗಿಯೇ ಈ ರೀತಿಯ ಹಂಚಿಕೆ ರದ್ದು ಪಡಿಸಬೇಕು ಎಂದು ಹಿಂದುಗಳಿಗೆ ಅನಿಸುತ್ತದೆ !

ದೇಶದಲ್ಲಿನ ಸರಕಾರಿಕರಣಗೊಂಡಿರುವ ದೇವಸ್ಥಾನಗಳನ್ನು ಹಿಂದುಗಳಿಗೆ ಒಪ್ಪಿಸಿ ! – ವಿಶ್ವ ಹಿಂದೂ ಪರಿಷತ್

ಕೇಂದ್ರದಲ್ಲಿ ಮತ್ತು ದೇಶದಲ್ಲಿನ ಅನೇಕ ರಾಜ್ಯಗಳಲ್ಲಿ ಭಾಜಪದ ಸರಕಾರ ಇರುವಾಗ ಮೊದಲು ಆ ರಾಜ್ಯಗಳಲ್ಲಿನ ಹಿಂದುಗಳ ದೇವಸ್ಥಾನಗಳು ಸರಕಾರಿಕರಣದಿಂದ ಮುಕ್ತಗೊಳಿಸಿ ಅವುಗಳನ್ನು ಭಕ್ತರ ಕೈಗೆ ನೀಡಬೇಕು. ಇದಕ್ಕಾಗಿ ಹಿಂದುಗಳು ಒತ್ತಾಯ ಪಡಿಸುವಂತೆ ಆಗಬಾರದು ಎಂದು ಹಿಂದುಗಳಿಗೆ ಅನಿಸುತ್ತದೆ !