ವಾರಾಣಸಿಯಲ್ಲಿ ಹಿಂದೂ ಕುಟುಂಬವನ್ನು ಮತಾಂತರಿಸಲು ಪ್ರಯತ್ನಿಸಿದ ಮೂವರು ಕ್ರೈಸ್ತರ ಬಂಧನ !

ಮೂವರು ಆರೋಪಿಗಳು ಕರಖಿಯಾವ ಎಂಬ ಊರಿನಲ್ಲಿ ಲಾಲಜೀ ವಿಶ್ವಕರ್ಮ ಎಂಬ ಹೆಸರಿನ ಹಿಂದೂವಿನ ಮನೆಗೆ ಬಂದಿದ್ದರು. ಅವರು ಕುಟುಂಬದವರಿಗೆ ಒಳ್ಳೆಯ ಜೀವನ, ಮಕ್ಕಳಿಗೆ ಶಿಕ್ಷಣ ಹಾಗೂ ಆಹಾರದ ವ್ಯವಸ್ಥೆ ಇತ್ಯಾದಿಯ ಆಮಿಷ ತೋರಿಸಿದ್ದರು.

ವಾರಣಾಸಿಯಲ್ಲಿ ಮತಾಂಧ ಪ್ರೇಮಿಯಿಂದ ಹಿಂದೂ ಹುಡುಗಿಯ ತಂದೆಯ ಕೊಲೆ !

ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸುವುದು, ಇಷ್ಟಕ್ಕೆ ಯೋಗಿ ಸರಕಾರವು ಸಮಾಧಾನಗೊಳ್ಳದೇ ಅದರೊಂದಿಗೆ ಹಿಂದೂ ಯುವಕ-ಯುವತಿಯರಲ್ಲಿ ಧರ್ಮಾಭಿಮಾನ ನಿರ್ಮಿಸುವ ಸಲುವಾಗಿ ಅವರಿಗೆ ಧರ್ಮಶಿಕ್ಷಣವನ್ನು ನೀಡುವ ವ್ಯವಸ್ಥೆ ಮಾಡಬೇಕು, ಎಂದು ಧರ್ಮಾಭಿಮಾನಿ ಹಿಂದುಗಳಿಗೆ ಅನಿಸುತ್ತದೆ !

ಮುರಾದಾಬಾದ್ (ಉತ್ತರಪ್ರದೇಶ) ವಸತಿಸಂಕುಲ(ಸಮುಚ್ಛಯ)ದಲ್ಲಿ ವಾಸಿಸುತ್ತಿರುವ ಬಹುಸಂಖ್ಯಾತ ಹಿಂದೂಗಳಿಗೆ ಮತಾಂಧರಿಂದ ಕಿರುಕುಳ !

ಒಂದುವೇಳೆ ಮತಾಂಧರು ಅಲ್ಪಸಂಖ್ಯಾತರಾಗಿದ್ದರೂ ಬಹುಸಂಖ್ಯಾತರಾಗಿರುವ ಹಿಂದೂಗಳನ್ನು ಹಿಂಸಿಸುತ್ತಾರೆ, ನಾಳೆ ಅವರು ಬಹುಸಂಖ್ಯಾತರಾದರೆ ಹಿಂದೂಗಳ ಅಸ್ತಿತ್ವವೇ ಇರುವುದಿಲ್ಲ ಎಂಬುದನ್ನು ಹಿಂದೂಗಳು ಅರಿತುಕೊಳ್ಳುತ್ತಾರೆಯೇ ?

ಬೆಳಗಾವಿಯಲ್ಲಿ ಮತಾಂಧನ ಒಮ್ಮುಖ ಪ್ರೀತಿಯಿಂದ ಅಪ್ರಾಪ್ತ ಹಿಂದೂ ಬಾಲಕಿಯ ಬರ್ಬರ ಹತ್ಯೆ !

ಇಂತಹವರ ಮೇಲೆ ರಾಜ್ಯದ ಬಿಜೆಪಿ ಸರಕಾರವು ಶೀಘ್ರನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಅವರನ್ನು ಗಲ್ಲಿಗೇರಿಸಲು ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !

ಉತ್ತರಾಖಂಡದ ಜಾಗೇಶ್ವರ ಧಾಮ ದೇವಾಲಯದಲ್ಲಿನ ಅರ್ಚಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಭಾಜಪದ ಸಾಂಸದ !

ಕೊರೊನಾದ ನಿರ್ಬಂಧಗಳಿಂದ ದೇವಾಲಯವನ್ನು 6.00 ಗಂಟೆಗೆ ಮುಚ್ಚಲಾಗುತ್ತದೆ. ಅರ್ಚಕರು ಸಾಂಸದರನ್ನು ದೇವಾಲಯದಿಂದ ಹೊರಡಲು ವಿನಂತಿಸಿದರು; ಆದರೆ ಅವರು ದುರ್ವರ್ತನೆ ತೋರಿಸುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಸುದರ್ಶನ ಟಿವಿಯ ಸಂಪಾದಕ ಸುರೇಶ ಚವ್ಹಾಣಕೆ ಇವರ ಮೇಲೆ ತಥಾಕಥಿತ ಪ್ರಚೋದನಕಾರಿ ಟಿಪ್ಪಣಿ ಮಾಡಿರುವ ಆರೋಪದ ಮೇಲೆ ಅಪರಾಧ ದಾಖಲು

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಪ್ರಸಾರ ಮಾಧ್ಯಮದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ದೇಶದ ಪ್ರಸಾರ ಮಾಧ್ಯಮಗಳು ಇವರ ವಿರುದ್ಧ ಸಂಘಟಿತರಾಗಿ ಯಾಕೆ ವಿರೋಧ ವ್ಯಕ್ತಪಡಿಸುವುದಿಲ್ಲ ?

ಧರ್ಮಾಂಧ ತಾಂತ್ರಿಕನಿಂದ ಮಹಿಳೆಯ ಲೈಂಗಿಕ ಶೋಷಣೆ ಹಾಗೂ ಮತಾಂತರ

ಧರ್ಮಾಂಧರಿಂದ ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತಿರುವಾಗ ಜಾತ್ಯತೀತತೆಯ ಡಂಗುರ ಸಾರುವ ಪ್ರಸಾರಮಾಧ್ಯಮಗಳು ಏಕೆ ಸುಮ್ಮನಿವೆ ? ಅವರಿಗೆ ಇದರ ಮೇಲೆಯೂ ಚರ್ಚಾಕೂಟಗಳನ್ನು ಆಯೋಜಿಸಬೇಕು ಎಂದು ಏಕೆ ಅನಿಸುವುದಿಲ್ಲ ?

ಲಕ್ಷ್ಮಣಪುರಿ (ಉತ್ತರಪ್ರದೇಶ) ಇಲ್ಲಿಯ ಮಂದಿರಗಳಿಗೆ ಧರ್ಮಾಂಧರಿಂದ ಬೆದರಿಕೆಯ ಪತ್ರಗಳು

ಇಂತಹ ಪತ್ರಗಳನ್ನು ಯಾವತ್ತಿಗೂ ಮಸೀದಿ ಅಥವಾ ಚರ್ಚ್‍ಗಳಿಗೆ ಕಳಿಸಲಾಗುವುದಿಲ್ಲ; ಏಕೆಂದರೆ ಆತಂಕವಾದಿಗಳಿಗೆ ಧರ್ಮವಿರುತ್ತದೆ ಮತ್ತು ಅವರು ಹಿಂದುಗಳನ್ನೇ ಗುರಿಯನ್ನಾಗಿಸುತ್ತಾರೆ.

ಅಸ್ಸಾಂನಲ್ಲಿ ರೋಗಿಗಳನ್ನು ಉಪಚರಿಸುವ ನೆಪದಿಂದ ಮತಾಂತರಿಸುವ ಕ್ರೈಸ್ತ ಧರ್ಮಪ್ರಚಾರಕನ ಬಂಧನ.

ಒತ್ತಾಯಪೂರ್ವಕವಾಗಿ ಜನರನ್ನು ಮತಾಂತರಿಸುತ್ತಿದ್ದ ಪ್ರಕರಣದಲ್ಲಿ ಅಸ್ಸಾಂ ಪೊಲೀಸರು ಇಲ್ಲಿಯ ಕ್ರಿಶ್ಚನ್ ಮಿಷಿನರಿ(ಧರ್ಮಪ್ರಚಾರಕ) ರಂಜನ್ ಸುತಿಯಾನನ್ನು ಬಂಧಿಸಿದ್ದಾರೆ.

ಮಡಿಕೇರಿಯಲ್ಲಿ ಸೈನಿಕ ಮತ್ತು ಅವರ ಕುಟುಂಬದ ಮೇಲೆ ಮತಾಂಧರು ದಾಳಿ ಮಾಡಿದ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸಿ

ಇತ್ತೀಚೆಗೆ ಮಡಿಕೇರಿಯಲ್ಲಿ ಓರ್ವ ಸೈನಿಕ ಮತ್ತು ಅವರ ಕುಟುಂಬದ ಮೇಲೆ ಕೆಲವು ಮತಾಂಧರು ಮಾರಣಾಂತಿಕ ದಾಳಿ ಮಾಡಿರುವುದು ಅತ್ಯಂತ ಗಂಭೀರವಾದ ಘಟನೆಯಾಗಿದ್ದು. ಈ ಘಟನೆಯನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.