
ಲಲಿತಪುರ (ಉತ್ತರ ಪ್ರದೇಶ) – ಇಲ್ಲಿನ ತಾಲಬೆಹಾಟನಲ್ಲಿ ಶ್ರೀ ಹನುಮಾನ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಆಸಿಫ ಖಾನ್ ಮತ್ತು ಅಮೀರ ಖಾನ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಮೂರನೇ ಆರೋಪಿ ನಾಸಿರ ಖಾನ್ ತಲೆಮರೆಸಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಅಗಾರಿಯಾ ಅವರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಅಪರಾಧ ದಾಖಲಿಸಿಕೊಂಡು ತಕ್ಷಣ ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿ ದೇವಸ್ಥಾನಕ್ಕೆ ಹಾನಿ ಮಾಡಿರುವುದಾಗಿ ಹೇಳಿದ್ದಾನೆ. (ಮುಸಲ್ಮಾನರು ಕುಡಿದ ಮತ್ತಿನಲ್ಲಿ ದೇವಸ್ಥಾನಕ್ಕೆ ನುಗ್ಗಿ ಹೇಗೆ ಧ್ವಂಸ ಮಾಡುತ್ತಾರೆ ? ಆ ಸ್ಥಿತಿಯಲ್ಲಿ ಮಸೀದಿಯನ್ನು ಏಕೆ ಧ್ವಂಸ ಮಾಡಲು ಅನಿಸುವುದಿಲ್ಲ ? ಇದರಿಂದ ಅವರಲ್ಲಿನ ಹಿಂದೂ ದ್ವೇಷದ ಮಾನಸಿಕತೆಯು ಕಂಡುಬರುತ್ತದೆ ! – ಸಂಪಾದಕರು) ಧ್ವಂಸಗೊಂಡ ವಿಗ್ರಹವು ಮಹಾರಾಜ ಮರ್ದನಸಿಂಗ ಅವರ ಕೋಟೆಯಲ್ಲಿರುವ ದೇವಾಲಯದಲ್ಲಿದೆ. ಪೊಲೀಸರ ತಂಡವು ನಾಸಿರ ಖಾನ್ ನಿಗೆ ಹುಡುಕಾಟ ನಡೆಸುತ್ತಿದೆ.
ललितपुर के किले में घुसकर तोड़ दी बजरंग बली की मूर्ति, मोहम्मद आसिफ और आमिर गिरफ्तार: UP पुलिस को नासिर की तलाश#UP #Templehttps://t.co/xg1Jg4qTyG
— ऑपइंडिया (@OpIndia_in) August 9, 2023
ಸಂಪಾದಕೀಯ ನಿಲುವುವಿಗ್ರಹ ಭಂಜಕ ಮುಹಮ್ಮದ ಘೋರಿಯ ವಂಶಸ್ಥ ಇನ್ನೂ ಭಾರತದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ, ಎಂಬುದನ್ನು ಗಮನಿಸಿ. ಅವರ ಮೇಲೆ ಅಂಕುಶ ಇಡಲು ಸರಕಾರ ಏನಾದರೂ ಕ್ರಮ ಕೈಗೊಳ್ಳುತ್ತದೆಯೇ ? |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ