‘ನಾವು ಇಸ್ಲಾಮಿಕ್ ರಾಷ್ಟ್ರ. ನೀವು ಭಾರತೀಯ ನಿಯೋಗದ ಮಾತನ್ನು ಕೇಳಬೇಡಿ!’- ಪಾಕಿಸ್ತಾನದಿಂದ ಮಲೇಷ್ಯಾಗೆ ಪುಕ್ಕಟ್ಟೆ ಸಲಹೆ

ಭಾರತೀಯ ಸಂಸದರ ನಿಯೋಗ ಮಲೇಷ್ಯಾಕ್ಕೆ ಭೇಟಿ ನೀಡಿದಾಗ, ಪಾಕಿಸ್ತಾನ ಅದರ ಕಾರ್ಯಕ್ರಮಗಳನ್ನು ರದ್ದುಮಾಡಲು ಒತ್ತಾಯಿಸಿತು. ಆದರೆ, ಮಲೇಷ್ಯಾ ಪಾಕಿಸ್ತಾನದ ವಿನಂತಿಯನ್ನು ನಿರ್ಲಕ್ಷಿಸಿ ಎಲ್ಲಾ 10 ಕಾರ್ಯಕ್ರಮಗಳಿಗೆ ಅನುಮತಿ ನೀಡಿತು.

Operation Sindoor Attack Proof : ಭಾರತವು 20 ಸ್ಥಳಗಳ ಮೇಲೆ ಅಲ್ಲ ಬದಲಾಗಿ 28 ಸ್ಥಳಗಳ ಮೇಲೆ ದಾಳಿ ಮಾಡಿದೆ ! – ಪಾಕಿಸ್ತಾನದ ಖುಲಾಸೆ

ಭಾರತವು ಪಾಕಿಸ್ತಾನದ 11 ವಾಯುನೆಲೆಗಳನ್ನು ನಾಶಪಡಿಸಿದೆ ಎಂದು ಹಿಂದೆ ಹೇಳಿಕೊಂಡಿತ್ತು. ಆದರೆ, ವಾಸ್ತವದಲ್ಲಿ ಭಾರತವು ಹೆಚ್ಚುವರಿ 8 ಸ್ಥಳಗಳ ಮೇಲೆ ಆಕ್ರಮಣ ಮಾಡಿತ್ತು ಎಂದು ಪಾಕಿಸ್ತಾನದ ಅಧಿಕೃತ ‘ಡೋಸಿಯರ್’ ಬಹಿರಂಗಪಡಿಸಿದೆ.

Sharmishtha Panoli Issue : ಬಂಗಾಳ ಪೊಲೀಸರು ಹಿಂದೂ ಧರ್ಮವನ್ನು ಟೀಕಿಸುವವರ ವಿರುದ್ಧ ಎಂದಿಗೂ ಕ್ರಮ ಕೈಗೊಳ್ಳುವುದಿಲ್ಲ; ಆದರೆ ಶರ್ಮಿಷ್ಠಾ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ!

ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಹುವಾ ಮೊಯಿತ್ರಾ ಶ್ರೀ ಕಾಳಿ ಮಾತೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಸಾಯೋನಿ ಘೋಷ್ ಶಿವಲಿಂಗದ ಮೇಲೆ ನಿರೋಧ ಹಾಕಿರುವ ಚಿತ್ರವನ್ನು ಪ್ರಸಾರ ಮಾಡಿದಾಗಲೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

Sharmistha Panoli Bail Denied : ಪುಣೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿ ಶರ್ಮಿಷ್ಟ ಪನೋಲಿಗೆ ನ್ಯಾಯಾಲಯದಿಂದ ಜಾಮೀನು ನಿರಾಕರಣೆ : ೧೪ ದಿನ ನ್ಯಾಯಾಂಗ ಬಂಧನ

ಪಾಕಿಸ್ತಾನಿ ಮಹಿಳೆಗೆ ಪ್ರತ್ಯುತ್ತರ ನೀಡಿರುವ ಕುರಿತು ಓರ್ವ ವಿದ್ಯಾರ್ಥಿನಿಯನ್ನು ಬಂಧಿಸಿರುವ ಕೋಲಕಾತಾ ಪೋಲಿಸರು ಭಾರತದವರೇ ಅಥವಾ ಪಾಕಿಸ್ತಾನದವರೆ ? ಮಮತಾ ಬ್ಯಾನರ್ಜಿ ಇವರ ಸರಕಾರ ಪಾಕಿಸ್ತಾನ ಪ್ರೇಮಿ ಅಷ್ಟೇ ಅಲ್ಲದೆ, ಅದು ಪಾಕಿಸ್ತಾನಿಯೇ ಆಗಿದೆ ಎಂದು ಕಾಣುತ್ತಿದೆ.

ಗುರುದಕ್ಷಿಣೆಯಾಗಿ ‘ಪಾಕ್ ಆಕ್ರಮಿತ ಕಾಶ್ಮೀರ’ವನ್ನು ಕೊಡಿ ! – ಜಗದ್ಗುರು ರಾಮಭದ್ರಾಚಾರ್ಯ!

ಪತ್ರಕರ್ತರೊಂದಿಗೆ ಮಾತನಾಡಿದ ಜನರಲ್ ದ್ವಿವೇದಿ, ‘ಆಪರೇಷನ್ ಸಿಂದೂರ’ ನಿಂತಿಲ್ಲ. ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವವರೆಗೂ ಅದು ಮುಂದುವರಿಯುತ್ತದೆ. ದೇಶದ ಮೇಲೆ ನಡೆಯುವ ಯಾವುದೇ ದಾಳಿಗೆ ತಕ್ಕ ಉತ್ತರ ನೀಡಲು ಸೇನೆ ಹಿಂಜರಿಯುವುದಿಲ್ಲ ಎಂದವರು ಭರವಸೆ ನೀಡಿದರು.

‘ಆಪರೇಷನ್ ಸಿಂದೂರ’ ದ ವೇಳೆ ಭಾರತವು ನಾಶಪಡಿಸಿದ ಚೀನೀ ಕ್ಷಿಪಣಾಸ್ತ್ರಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಚೀನಾ ಕೆಂಡಾಮಂಡಲ !

ಚೀನೀ ಉತ್ಪನ್ನಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿರುತ್ತವೆ. ಆದ್ದರಿಂದ ಅವುಗಳನ್ನು ಭಾರತದಲ್ಲಿ ಯಾವಾಗಲೂ ಗೇಲಿ ಮಾಡಲಾಗುತ್ತದೆ. ಅದೇ ರೀತಿ ಅವರ ಶಸ್ತ್ರಾಸ್ತ್ರಗಳು ಸಹ ಕಳಪೆಯದ್ದಾಗಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ!

Former India MEA Statement : ‘ಕಲಂ 370 ತೆಗೆದುಹಾಕಿದ ನಂತರ ಕಾಶ್ಮೀರದಲ್ಲಿ ಸಮೃದ್ಧಿ ಬಂದಿದೆ!’ – ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್

ಇಂಡೋನೇಷ್ಯಾದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ಕಲಂ 370 ರದ್ದತಿಯು ಕಾಶ್ಮೀರದ ಪ್ರಗತಿಗೆ ದಾರಿ ತೆರೆಯಿತು ಎಂದು ಶ್ಲಾಘಿಸಿದರು.

ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಪಕ್ಕದಲ್ಲಿ ಭಯೋತ್ಪಾದಕರು ಕುಳಿತಿರುವುದೇ ದೊಡ್ಡ ಸಾಕ್ಷಿ!

ಅಸಿಮ್ ಮುನೀರ್ ಅವರನ್ನು ಪಾಕಿಸ್ತಾನದಲ್ಲಿ ಫೀಲ್ಡ್ ಮಾರ್ಷಲ್ (ಸೇನೆಯಲ್ಲಿ ಅತ್ಯುನ್ನತ ಹುದ್ದೆ) ಆಗಿ ನೇಮಿಸಿದಾಗ, ಅಮೇರಿಕಾದಿಂದ ‘ಭಯೋತ್ಪಾದಕ’ ಎಂದು ಘೋಷಿಸಲ್ಪಟ್ಟ ಮೊಹಮ್ಮದ್ ಎಹ್ಸಾನ್, ಈ ಫೀಲ್ಡ್ ಮಾರ್ಷಲ್ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ.

ನಾವು ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ನಿಲ್ಲುತ್ತೇವೆ! – Italian Hindu Union Backs India

ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವು ಖಂಡಿಸುತ್ತೇವೆ. ನಾವು ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ನಿಲ್ಲುತ್ತೇವೆ. ‘ಆಪರೇಷನ್ ಸಿಂದೂರ್’ ಬಗ್ಗೆ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ.

PM Modi Warn Pakistan : ಪಾಕಿಸ್ತಾನದ ರಹಸ್ಯ ಯುದ್ಧಕ್ಕೆ ಇದೇ ರೀತಿ ಉತ್ತರಿಸಲಾಗುವುದು!

ಪಾಕಿಸ್ತಾನದ ರಹಸ್ಯ ಯುದ್ಧಕ್ಕೆ ಇದೇ ರೀತಿ ಉತ್ತರಿಸಲಾಗುವುದು!. “ನಾವು ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ 9 ನೆಲೆಗಳನ್ನು 22 ನಿಮಿಷಗಳಲ್ಲಿ ಧ್ವಂಸಗೊಳಿಸಿದ್ದೇವೆ. ಈ ಎಲ್ಲ ಕಾರ್ಯಾಚರಣೆಯನ್ನು ಕ್ಯಾಮೆರಾಗಳ ಮೂಲಕ ಚಿತ್ರೀಕರಿಸಲಾಗಿದೆ. ಇದರಿಂದ ಯಾರೂ ಪುರಾವೆಗಳನ್ನು ಕೇಳುವ ಅಗತ್ಯವಿಲ್ಲ.