ಮೇ ತಿಂಗಳಲ್ಲಿ ಟರ್ಕಿಗೆ ಪ್ರವಾಸಕ್ಕಾಗಿ ಹೋಗುವ ಭಾರತೀಯರ ಸಂಖ್ಯೆಯಲ್ಲಿ 24% ಇಳಿಕೆ!

ಈ ಇಳಿಕೆ 100% ಆಗುವುದು ಅವಶ್ಯಕವಾಗಿದೆ. ಇದು ಆಗಲಿಲ್ಲ ಅಂದರೆ, ಇನ್ನೂ ಭಾರತೀಯರಲ್ಲಿ ರಾಷ್ಟ್ರಪ್ರೇಮ ಜಾಗೃತವಾಗಿಲ್ಲ ಎಂದೇ ಹೇಳಬೇಕಾಗುತ್ತದೆ!

Pakistan Rebuild Damaged Airbases : ಭಾರತದ ‘ಆಪರೇಷನ್ ಸಿಂಧೂರ್’ ದಾಳಿಯಿಂದ ನಾಶವಾದ ಭಯೋತ್ಪಾದಕ ನೆಲೆಗಳನ್ನು ಪುನಃ ನಿರ್ಮಿಸಲು ಪಾಕ್ ಸೇನೆ ₹40 ಕೋಟಿ ವಿನಿಯೋಗಿಸಲಿದೆ

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂದೂರಲ್ಲಿ ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿತು. ಈಗ ಅವುಗಳನ್ನು ಪುನರ್ನಿರ್ಮಿಸಲು ಪಾಕ ಸೇನೆ 40 ಕೋಟಿ ರೂ. ನೀಡಿ, ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸುತ್ತಿದೆ ಎಂಬುದು ಬೆಳಕಿಗೆ ಬಂದಿದೆ.

Pakistan Deputy PM Admission : ಭಾರತದಿಂದ ಪಾಕಿಸ್ತಾನದ ವಾಯುಪಡೆಯ ನೆಲೆಗಳು ಧ್ವಂಸಗೊಂಡಿದ್ದು ಸತ್ಯ! – ಪಾಕಿಸ್ತಾನದ ಉಪಪ್ರಧಾನಿಯಿಂದ ಸ್ವೀಕೃತಿ

ಪಾಕಿಸ್ತಾನದ ಉಪಪ್ರಧಾನಿ ಇಶಾಕ ದಾರ್ ಅವರು, ಮೇ 6-7 ರಂದು ಭಾರತವು ತಮ್ಮ ವಾಯುಪಡೆಯ ನೆಲೆಗಳನ್ನು ಧ್ವಂಸಗೊಳಿಸಿದ್ದನ್ನು ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ನಂತರ ಸೌದಿ ರಾಜಕುಮಾರ ಸಲ್ಮಾನ್ ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಕುರಿತು ಮಾತುಕತೆ ನಡೆಸಿದ್ದರು ಎಂದೂ ದಾರ್ ತಿಳಿಸಿದ್ದಾರೆ.

‘ನಾವು ಭಾರತವನ್ನು ವಿಭಜಿಸಿ ಪ್ರತಿಕಾರ ತೀರಿಸಿಕೊಳ್ಳುತ್ತೇವೆ!’ – ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್

ಇಂತಹ ಹಗಲುಗನಸು ಕಾಣುವ ಮುನೀರ್, ಪಾಕಿಸ್ತಾನವೇ ಶೀಘ್ರದಲ್ಲೇ ಹಲವು ತುಂಡುಗಳಾಗಿ ಒಡೆಯಲಿದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು!

Modi Trump Phone call : ಭಾರತಕ್ಕೆ ಪಾಕಿಸ್ತಾನದ ವಿಷಯದಲ್ಲಿ ಎಂದಿಗೂ ಯಾರ ಮಧ್ಯಸ್ಥಿಕೆಯ ಆವಶ್ಯಕತೆ ಇಲ್ಲ ! – ಪ್ರಧಾನಿ ಮೋದಿ

ಜಿ-7 ಶೃಂಗಸಭೆ ಸಂದರ್ಭ ಟ್ರಂಪ್ ಪ್ರಧಾನಿ ಮೋದಿಗೆ ಕರೆ ಮಾಡಿ ಅಮೆರಿಕ ಆಹ್ವಾನ ನೀಡಿದರು. ಆದರೆ ಮೋದಿ ನಿರಾಕರಿಸಿದರು. ಭಾರತದ ಮಟ್ಟಿಗೆ ಪಾಕ್ ವಿಷಯದಲ್ಲಿ ಮಧ್ಯಸ್ಥಿಕೆ ಅಸಾಧ್ಯ ಎಂದು ಅವರು ಸ್ಪಷ್ಟಪಡಿಸಿದರು. ‘ಆಪರೇಷನ್ ಸಿಂದೂರ್’ನಲ್ಲಿ ಹಾಗೂ ಮುಂದೆಯೂ ಅಮೆರಿಕದ ಮಧ್ಯಸ್ಥಿಕೆ ಇರಲ್ಲ ಎಂಬುದನ್ನು ಭಾರತ ಹೇಳಿದೆ.

ಭಾರತದ ರಫೇಲ್ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕ್ ಹೇಳಿಕೆಯನ್ನು ತಳ್ಳಿಹಾಕಿದ ಡಸಾಲ್ಟ್ ಸಂಸ್ಥೆ !

ಸುಳ್ಳು ಹೇಳುವ ಪಾಕಿಸ್ತಾನಕ್ಕೆ ಎಷ್ಟೇ ಸ್ಪಷ್ಟೀಕರಣ ನೀಡಿದರೂ, ಅದು ಉದ್ದೇಶಪೂರ್ವಕವಾಗಿ ಸುಳ್ಳು ಪ್ರಚಾರ ಮಾಡುತ್ತಲೇ ಇರುತ್ತದೆ. ಅದಕ್ಕೆ ಅದರದೇ ಭಾಷೆಯಲ್ಲಿ ತಿಳಿಸಿ ಹೇಳುವುದು ಅವಶ್ಯಕ!

ಭಾರತವು ಇಸ್ರೇಲಿನಂತೆ ಮೊದಲು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಬೇಕಿತ್ತು !

ಭಾರತದ ರಾಜಕೀಯ ನಾಯಕತ್ವವು ಈ ಮೂಲಭೂತ ಸಿದ್ಧಾಂತವನ್ನು ನಿರ್ಲಕ್ಷಿಸಿತು. ಅವರು ಆರಂಭದಲ್ಲಿ ಸಶಸ್ತ್ರ ಪಡೆಗಳಿಗೆ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಮಾತ್ರ ದಾಳಿ ಮಾಡಲು ಹೇಳಿದ್ದರು.

Minister Jaishankar Statement : ಭಯೋತ್ಪಾದನೆ ಕೇವಲ ಒಂದು ದೇಶದ ಅಥವಾ ಪ್ರದೇಶದ ಸಮಸ್ಯೆಯಲ್ಲ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಭಯೋತ್ಪಾದನೆ ಕೇವಲ ಒಂದು ದೇಶದ ಅಥವಾ ಪ್ರದೇಶದ ಸಮಸ್ಯೆಯಲ್ಲ, ಬದಲಿಗೆ ಅದು ಜಾಗತಿಕ ಅಪಾಯವಾಗಿದೆ, ಅದು ಬೇಗ ಅಥವಾ ನಂತರ ಎಲ್ಲರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಬೇಕು ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇಲ್ಲಿ ಕರೆ ನೀಡಿದ್ದಾರೆ.

‘ಆಪರೇಷನ್ ಸಿಂದೂರ್’ : ನಮ್ಮ ಸೋಲಿಗೆ ಚೀನಾ ಕಾರಣ ! – ಪಾಕಿಸ್ತಾನ

ಆಪರೇಷನ್ ಸಿಂದೂರಿನಲ್ಲಿ ಭಾರತ, ಚೀನಾ ಪಾಕಿಸ್ತಾನಕ್ಕೆ ನೀಡಿದ ‘HQ-9B’ ಮತ್ತು ‘HQ-16’ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಾಶಪಡಿಸಿತು. ಪಾಕಿಸ್ತಾನ ಚೀನಾದಿಂದ ಮೋಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ ಮತ್ತು ಈಗ ಟರ್ಕಿಯ ಪರ್ಯಾಯ ರಕ್ಷಣಾ ವ್ಯವಸ್ಥೆಗಳ ಕುರಿತು ಯೋಚಿಸುತ್ತಿದೆ.

Interim Bail To Sharmishtha : ಶರ್ಮಿಷ್ಠಾ ಪನೋಲಿಗೆ ಮಧ್ಯಂತರ ಜಾಮೀನು ಮಂಜೂರು

ಆಕೆಗೆ ಪೊಲೀಸ್ ರಕ್ಷಣೆ ನೀಡುವಂತೆಯೂ ಆದೇಶಿಸಿದೆ. ಪನೋಲಿ ಪುಣೆಯಲ್ಲಿ ಕಾನೂನು ವ್ಯಾಸಂಗ ಮಾಡುತ್ತಿದ್ದಾರೆ.