‘ನಾವು ಭಾರತದ 5 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ, ಇದರ ಪುರಾವೆ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ!’
ಪಾಕಿಸ್ತಾನ ರಕ್ಷಣಾ ಸಚಿವರ ಈ ಹೇಳಿಕೆಯಿಂದ ಅವರ ಬುದ್ಧಿವಂತಿಕೆಗೆ ಎಷ್ಟು ದಯೆ ತೋರಿಸಿದರೂ ಕಡಿಮೆಯೇ. ಇಂತಹ ಪಾಕಿಸ್ತಾನಿಗಳು ‘ಗಜ್ವಾ-ಎ-ಹಿಂದ್’ ಮಾಡುತ್ತಾರಂತೆ!
ಪಾಕಿಸ್ತಾನ ರಕ್ಷಣಾ ಸಚಿವರ ಈ ಹೇಳಿಕೆಯಿಂದ ಅವರ ಬುದ್ಧಿವಂತಿಕೆಗೆ ಎಷ್ಟು ದಯೆ ತೋರಿಸಿದರೂ ಕಡಿಮೆಯೇ. ಇಂತಹ ಪಾಕಿಸ್ತಾನಿಗಳು ‘ಗಜ್ವಾ-ಎ-ಹಿಂದ್’ ಮಾಡುತ್ತಾರಂತೆ!
ಪಾಕಿಸ್ತಾನ ವಿರುದ್ಧ ಆರಂಭಿಸಿರುವ ‘ಆಪರೇಷನ್ ಸಿಂಧೂರ್’ ಇನ್ನೂ ನಡೆಯುತ್ತಿದೆ. ಮೇ 6 ರ ಮಧ್ಯರಾತ್ರಿ ಪಾಕಿಸ್ತಾನದ 9 ಸ್ಥಳಗಳಲ್ಲಿ ನಡೆದ ವಾಯುದಾಳಿಯ ನಂತರವೂ ಕಾರ್ಯಾಚರಣೆ ನಿಂತಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸಂಸತ್ತಿನಲ್ಲಿ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ತಿಳಿಸಿದರು.
ಕಾಶ್ಮೀರದಲ್ಲಿ ಉರಿ ಮತ್ತು ತಂಗ್ಧಾರ್ ವಲಯಗಳಲ್ಲೂ ಪಾಕಿಸ್ತಾನದಿಂದ ಗುಂಡಿನ ದಾಳಿಯೊಂದಿಗೆ ಶೆಲ್‌ಗಳನ್ನು ಹಾರಿಸಲಾಗಿದೆ. ಕಳೆದ ೧೩ ದಿನಗಳಿಂದ ಪಾಕ್‌ನಿಂದ ಜಮ್ಮು-ಕಾಶ್ಮೀರದ ಗಡಿಯಲ್ಲಿ ನಿರಂತರ ಗುಂಡಿನ ದಾಳಿ ನಡೆಯುತ್ತಿದೆ.
ನನ್ನ ಜೊತೆ ಸೇವೆ ಮಾಡುತ್ತಿದ್ದ ಶ್ರೀ. ವಿನೀತ ದೇಸಾಯಿ ಮತ್ತು ಶ್ರೀ. ಸ್ನೇಹಲ್ ರಾವುತ ಎಂಬ ಇಬ್ಬರು ಸಾಧಕರು ಚೆನ್ನೈನಿಂದ ಕಾಂಚೀಪುರಂಗೆ ಮೇ 6 ರ ಸಂಜೆ ಬರುತ್ತಿದ್ದರು. ದಾರಿಯಲ್ಲಿ ಅವರಿಗೆ ಮಿಂಚು ಮತ್ತು ಗುಡುಗು ಕಾಣಿಸಿತು.
ಮಸೂದ್ ಅಜರ್ ನ ಈ ಆಸೆಯನ್ನು ಅಲ್ಲಾ ಶೀಘ್ರವೇ ನೆರವೇರಿಸಲಿದ್ದಾನೆ ಎಂಬುದನ್ನು ಅವನು ನೆನಪಿಟ್ಟುಕೊಳ್ಳಬೇಕು!
ಆಪರೇಷನ ಸಿಂಧೂರ’ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ‘ಪಾಕಿಸ್ತಾನ ಮುರ್ದಾಬಾದ್’ ಎಂದು ಘೋಷಣೆ ಕೂಗಿದ 8 ವರ್ಷದ ಬಾಲಕನ ಮೇಲೆ ಮುಸಲ್ಮಾನರಿಂದ ಚಾಕುವಿನಿಂದ ಹಲ್ಲೆ!
ಭಾರತವು, ಇದು ಭಯೋತ್ಪಾದಕರಿಗೆ ನೇರ ಎಚ್ಚರಿಕೆಯಾಗಿದ್ದೂ, ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಸಾಕುವವರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕಾರ್ಯಾಚರಣೆ ಮಾಡಲಾಗುವುದು ಎಂದು ಈ ಘಟನೆಯ ಮೂಲಕ ಸಂದೇಶ ನೀಡಲಾಗಿದೆ.
ದೇಶದ ಸಂಸ್ಕೃತಿ, ಅಲಂಕಾರಿಕ ವಸ್ತುಗಳಿಗೆ ಕೈಹಾಕುವಂತಿಲ್ಲ. ಇದುವರೆಗೂ ಚರ್ಚೆ ನಡೆಯುತ್ತಿರುವುದು ಸಮವಸ್ತ್ರದ ಬಗ್ಗೆ ಅಲಂಕಾರಿಕ ವಸ್ತುಗಳ ಬಗ್ಗೆ ಮಾತನಾಡಿದರೆ ಕ್ರಮ ವಹಿಸುತ್ತೇವೆ ಎಂದು ರಾಜ್ಯದ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿ ಬಿ.ಸಿ. ನಾಗೇಶ ಇವರು ಎಚ್ಚರಿಕೆಯನ್ನು ನೀಡಿದ್ದಾರೆ.