
ಇಸ್ಲಾಮಾಬಾದ್ – ಭಾರತವು ಪಾಕಿಸ್ತಾನದ 11 ವಾಯುನೆಲೆಗಳನ್ನು ನಾಶಪಡಿಸಿದೆ ಎಂದು ಹಿಂದೆ ಹೇಳಿಕೊಂಡಿತ್ತು. ಆದರೆ, ವಾಸ್ತವದಲ್ಲಿ ಭಾರತವು ಹೆಚ್ಚುವರಿ 8 ಸ್ಥಳಗಳ ಮೇಲೆ ಆಕ್ರಮಣ ಮಾಡಿತ್ತು ಎಂದು ಪಾಕಿಸ್ತಾನದ ಅಧಿಕೃತ ‘ಡೋಸಿಯರ್’ (ಅಧಿಕೃತ ಮಾಹಿತಿ ದಾಖಲೆಗಳು) ಬಹಿರಂಗಪಡಿಸಿದೆ. ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತವು ಪಾಕಿಸ್ತಾನದ ಮೇಲೆ ನಡೆಸಿದ ಆಕ್ರಮಣದ ಕುರಿತು ಹೊಸ ಮಾಹಿತಿ ಹೊರಬಿದ್ದಿದೆ. ಭಾರತವು ಬಹಿರಂಗಪಡಿಸಿದ ಮಾಹಿತಿಕ್ಕಿಂತ ಹೆಚ್ಚಿನ ಸ್ಥಳಗಳ ಮೇಲೆ ಆಕ್ರಮಣ ನಡೆದಿದೆ ಎಂಬುದು ಪಾಕಿಸ್ತಾನದ ಡೋಸಿಯರ್‌ನಿಂದ ತಿಳಿದುಬಂದಿದೆ. ಪಾಕಿಸ್ತಾನವು ‘ಆಪರೇಷನ್ ಬುನ್ಯಾನ್-ಉನ್-ಮನ್ಸೂರ್’ ಕುರಿತು ಡೋಸಿಯರ್ ಅನ್ನು ಪ್ರಕಟಿಸಿದೆ. ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯಿಂದ ಕಳವಳಗೊಂಡ ಪಾಕಿಸ್ತಾನವು ಭಾರತವನ್ನು ಸಂಪರ್ಕಿಸಿ ಕದನ ವಿರಾಮಕ್ಕಾಗಿ ಬೇಡಿಕೊಂಡಿದೆ ಎಂಬುದು ಈ ಡೋಸಿಯರ್‌ನಿಂದ ಸ್ಪಷ್ಟವಾಗಿದೆ.
ಪಾಕಿಸ್ತಾನಿ ಡೋಸಿಯರ್‌ನಲ್ಲಿ ನೀಡಿರುವ ನಕ್ಷೆಗಳಲ್ಲಿ ಪೇಶಾವರ, ಝಾಂಗ್, ಸಿಂಧ್‌ನ ಹೈದರಾಬಾದ್, ಪಂಜಾಬ್‌ನ ಗುಜರಾತ್, ಗುಜ್ರಾನ್‌ವಾಲಾ, ಭವಳ್‌ನಗರ, ಅಟಕ್ ಮತ್ತು ಚೋರ್‌ಗಳಲ್ಲಿ ಆಕ್ರಮಣ ನಡೆದಿದೆ ಎಂದು ತೋರಿಸಲಾಗಿದೆ.
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ಪಾಕಿಸ್ತಾನ ಆಕ್ರಮಿತ ಕಾಶ್ಮೀರ: ಪ್ರತಿಭಟನಾಕಾರರ ಮೇಲೆ ಪಾಕ್ ಸೈನಿಕರಿಂದ ಗುಂಡಿನ ದಾಳಿ : ೧೨ ಸಾವು, ೩೮ ಜನರಿಗೆ ಗಾಯ : POK Protest
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister