‘ನಾವು ಇಸ್ಲಾಮಿಕ್ ರಾಷ್ಟ್ರ. ನೀವು ಭಾರತೀಯ ನಿಯೋಗದ ಮಾತನ್ನು ಕೇಳಬೇಡಿ!’- ಪಾಕಿಸ್ತಾನದಿಂದ ಮಲೇಷ್ಯಾಗೆ ಪುಕ್ಕಟ್ಟೆ ಸಲಹೆ
ಭಾರತೀಯ ಸಂಸದರ ನಿಯೋಗ ಮಲೇಷ್ಯಾಕ್ಕೆ ಭೇಟಿ ನೀಡಿದಾಗ, ಪಾಕಿಸ್ತಾನ ಅದರ ಕಾರ್ಯಕ್ರಮಗಳನ್ನು ರದ್ದುಮಾಡಲು ಒತ್ತಾಯಿಸಿತು. ಆದರೆ, ಮಲೇಷ್ಯಾ ಪಾಕಿಸ್ತಾನದ ವಿನಂತಿಯನ್ನು ನಿರ್ಲಕ್ಷಿಸಿ ಎಲ್ಲಾ 10 ಕಾರ್ಯಕ್ರಮಗಳಿಗೆ ಅನುಮತಿ ನೀಡಿತು.