`ಹೆಣ್ಣಿನಿಂದಾಗಿ, ವಿಶ್ವಾಮಿತ್ರನಂತಹವರೂ ಜಾರಬಹುದು’ (ಅಂತೆ) – ಸರವರ ಚಿಶ್ತಿ

ಋಷಿ ವಿಶ್ವಾಮಿತ್ರರು ಅಪ್ಸರೆ ಮೇನಕೆಯೊಂದಿಗೆ ವಿವಾಹವಾಗಿದ್ದರು. ಮುಂದೆ ಕಠಿಣ ತಪಸ್ಸು ಮಾಡಿ ಷಡ್ರಿಪುಗಳ ಮೇಲೆ ನಿಯಂತ್ರಣ ಸಾಧಿಸಿ ಬ್ರಹ್ಮ ಋಷಿಯಾದರು. ಹಿಂದೂಗಳ ಋಷಿಗಳ ಮೇಲೆ ಅಸಹ್ಯಕರ ಟಿಪ್ಪಣೆ ಮಾಡುವ ಮುಸಲ್ಮಾನರು ಇದನ್ನು ಹೇಳಲು ಏಕೆ ಮರೆಯುತ್ತಾರೆ ?

‘ಕರ್ನಾಟಕ ಸರಕಾರ ಗೋಳವಲಕರ, ಸಾವರಕರ ಮುಂತಾದ ಹುಸಿ ದೇಶಭಕ್ತರ ಪಾಠವನ್ನು ಕೈಬಿಡಬೇಕಂತೆ ! – ಕನ್ನಡ ಸಾಹಿತಿ ವೀರಭದ್ರಪ್ಪ

ರಾಷ್ಟ್ರ ಮತ್ತು ಧರ್ಮಗಳ ವಿಷಯದಲ್ಲಿ ಸಾವಿರಾರು ಪುಟಗಳ ಅಜರಾಮರ ಸಾಹಿತ್ಯವನ್ನು ಬರೆಯುವ ಸ್ವಾತಂತ್ರ್ಯವೀರ ಸಾವಕರರ ವಿಷಯದಲ್ಲಿ ಇಂತಹ ಹೇಳಿಕೆ ನೀಡುವ ತಥಾಕಥಿತ ಸಾಹಿತಿಗಳ ಸಾಹಿತ್ಯ ಹೇಗಿರಬಹುದು ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !

‘ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿ ಅಖಂಡ ಭಾರತವಾದರೆ, ಮುಸಲ್ಮಾನ ಪ್ರಧಾನಮಂತ್ರಿಯಾಗುವರಂತೆ !’ – `ಇಂಡಿಯಾ ಮುಸ್ಲಿಂ ಫೌಂಡೇಶನ’ ಮುಖಂಡ ಶೋಯಬ್ ಜಮಾಯಿ

ಅಖಂಡ ಭಾರತ ಭವಿಷ್ಯದಲ್ಲಿ ಆಗುವ ಚಿತ್ರಣವಲ್ಲ,ಇದು ವಸ್ತುಸ್ಥಿತಿ ! – ಜಮಾಯಿಯವರ ಸ್ಪಷ್ಟೀಕರಣ

‘ಇನ್ಶಾ ಅಲ್ಲಾಹ್, ಭಾರತ ಶೀಘ್ರದಲ್ಲೇ ಇಸ್ಲಾಮಿಕ್ ಗಣರಾಜ್ಯವಾಗಲಿದೆಯಂತೆ!’ – ಪಾಕಿಸ್ತಾನದ ನಟಿ ಸೆಹೆರ್ ಶಿನವಾರಿ

ಪಾಕಿಸ್ತಾನದ ನಟಿ ಸೆಹೆರ್ ಶಿನವಾರಿ ಇವರ ಹಗಲಗನಸು !

‘ಹಿಜಾಬ್ ನಿಷೇಧ, ಗೋ ಹತ್ಯೆ ನಿಷೇಧ ಹಿಂಪಡೆಯಿರಿ ! (ಅಂತೆ)- ಅಮ್ನೆಸ್ಟಿ ಇಂಡಿಯಾ

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಬಳಿ ಹಿಂದೂ ದ್ವೇಷಿ ‘ ಅಮ್ನೆಸ್ಟಿ ಇಂಡಿಯಾ ‘ ದ ಬೇಡಿಕೆ !

‘ಹಿಂದೂ ರಾಷ್ಟ್ರದ ಬೇಡಿಕೆ ಭಾರತ ವಿರೋಧಿಯಂತೆ !’ – ಸ್ವಾಮಿ ಪ್ರಸಾದ ಮೌರ್ಯ

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ ಮೌರ್ಯ ಇವರು ಮತ್ತೊಮ್ಮೆ ಹಿಂದೂದ್ವೇಷಿ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ಬಗ್ಗೆಯೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

`ಹಿಂದೂಗಳಲ್ಲಿ ಎತ್ತರವನ್ನು ಹೆಚ್ಚಿಸುವ ಒಂದೇ ಒಂದು ದೇವರಿಲ್ಲ(ಅಂತೆ )!’-ಅಮೇರಿಕಾದ ಹಾಸ್ಯ ಕಲಾವಿದೆ ಜರನಾ ಗರ್ಗ

ಭಾರತೀಯ ಮೂಲದ ಅಮೇರಿಕಾದ ಹಾಸ್ಯ ಕಲಾವಿದೆ ಜರನಾ ಗರ್ಗ ಇವರ ಹಿಂದೂದ್ರೋಹಿ ಹೇಳಿಕೆ

‘ಬಜರಂಗ ದಳವನ್ನು ನಿಷೇಧಿಸುವ ನಿರ್ಧಾರವನ್ನು 70 ವರ್ಷಗಳ ಹಿಂದೆ ತೆಗೆದುಕೊಂಡಿದ್ದರೆ, ದೇಶವು ಅವನತಿಗೆ ಹೋಗುತ್ತಿರಲಿಲ್ಲ!’ – ಸೈಯದ್ ಅರ್ಷದ್ ಮದನಿ

ಕಾಂಗ್ರೆಸ್‌ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಡುಗಡೆ ಮಾಡಿರುವ ಘೋಷಣಾಪತ್ರದಲ್ಲಿ ಬಜರಂಗ ದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ.

`ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ವ್ಯಾಸಪೀಠದಿಂದ `ಅಲ್ಲಾಹು ಅಕಬರ’ ಘೋಷಣೆ ನೀಡಬೇಕಂತೆ !’ – ಇರ್ಫಾನ್ ಅನ್ಸಾರಿ

ಅವರ ಪ್ರವಚನಗಳಿಗೆ 6 ಲಕ್ಷಕ್ಕಿಂತ ಅಧಿಕ ಭಕ್ತರು ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಭಾಜಪ ಕೇಂದ್ರ ಸಚಿವ, ಸಾಂಸದರು, ಶಾಸಕರು ಮತ್ತು ಪದಾಧಿಕಾರಿಗಳು ಕೂಡ ಉಪಸ್ಥಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಅನ್ಸಾರಿಯವರು ಮೇಲಿನಂತೆ ಕರೆ ನೀಡಿದ್ದಾರೆ.

‘ವೀಕ್ಷಕರಿಂದ ಕಡಿಮೆ ಪ್ರತಿಕ್ರಿಯೆಯಿಂದಾಗಿ ಚಲನಚಿತ್ರಮಂದಿರದ ಮಾಲೀಕರು ಚಲನಚಿತ್ರವನ್ನು ರದ್ದುಗೊಳಿಸಿದ್ದಾರಂತೆ !’ – ತಮಿಳುನಾಡಿನ ದ್ರಮುಕ ಸರಕಾರ

‘ದಿ ಕೇರಳ ಸ್ಟೋರಿ’ ಸಿನಿಮಾ ನಿಷೇಧಕ್ಕೆ ತಮಿಳುನಾಡಿನ ದ್ರಮುಕ ಸರಕಾರದಿಂದ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಜ್ಞಾಪತ್ರ !