ಪಾಕಿಸ್ತಾನದ ನಟಿ ಸೆಹೆರ್ ಶಿನವಾರಿ ಇವರ ಹಗಲಗನಸು !
(ಇನ್ಷಾ ಅಲ್ಲಾಹ ಎಂದರೆ ಅಲ್ಲಾಹನ ಇಚ್ಛೆ ಇದ್ದರೆ ಅದು…)

ಇಸ್ಲಾಮಾಬಾದ (ಪಾಕಿಸ್ತಾನ) – ಇನ್ಷಾ ಅಲ್ಲಾಹ, ಹಿಂದೂಸ್ಥಾನ ಶೀಘ್ರದಲ್ಲೇ ಇಸ್ಲಾಮಿಕ್ ಗಣರಾಜ್ಯವಾಗಲಿದೆ ಎಂದು ತನ್ನನ್ನು ನಗೆ ಪಾಟಲು ಮಾಡಿಕೊಳ್ಳುವ ಪಾಕಿಸ್ತಾನಿ ನಟಿ ಸೆಹೆರ್ ಶಿನವಾರಿ ಟ್ವೀಟ್ ಮಾಡಿದ್ದಾರೆ. ಇದರಿಂದ ಭಾರತೀಯರು ಇದನ್ನು ಖಂಡಿಸುತ್ತಾ ಅವರಿಗೆ ಕಟುವಾಗಿ ಪ್ರತ್ಯುತ್ತರ ನೀಡಿದ್ದಾರೆ. ಒಬ್ಬರು ಟ್ವಿಟ್ ಮೂಲಕ, ‘ಇನ್ಷಾ ಅಲ್ಲಾಹ ಬೇಗನೆ ಪಾಕಿಸ್ತಾನದ ಇಸ್ಲಾಮಿ ಪ್ರಭುತ್ವದ ಮೇಲೆ ಭಾರತದಲ್ಲಿನ ಪ್ರಜಾಪ್ರಭುತ್ವದ ಗಣರಾಜ್ಯದ ಮೂಲಕ ನಿಯಂತ್ರಣ ಪಡೆಯುವುದು !’ ಎಂದು ಬರೆದಿದ್ದಾರೆ. ಇನ್ನೊಬ್ಬರು, ಪಾಕಿಸ್ತಾನದ ಪ್ರತಿಯೊಂದು ಸಮಸ್ಯೆಗೆ ಅವರ ಗಡಿಭಾಗ ಭಾರತದಲ್ಲಿ ವಿಲೀನಗೊಳಿಸುವುದರಲ್ಲಿಯೇ ಉಪಾಯವಿದೆ. ಎಂದು ಬರೆದಿದ್ದಾರೆ.
InashAllah Islamic Republic of Hindustan very soon ✌️
— Sehar Shinwari (@SeharShinwari) June 7, 2023
ಈ ಹಿಂದೆ ಕೂಡ ಶಿನವಾರಿ ಇವರು ದೆಹಲಿ ಪೋಲಿಸರಿಗೆ ಟ್ಯಾಗ್ ಮಾಡುತ್ತಾ ಟ್ವಿಟ್ ಮಾಡಿ, ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹುಟ್ಟು ಹಾಕುವುದರಲ್ಲಿ ಪ್ರಧಾನಮಂತ್ರಿ ಮೋದಿ ಮತ್ತು ಭಾರತದ ಗುಡಾಚಾರ ವ್ಯವಸ್ಥೆ ‘ರಾ’ನ ಕೈವಾಡವಿದ್ದು ಅದರ ವಿರುದ್ಧ ದೂರು ದಾಖಲಿಸಬೇಕು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಮುಂಬರುವ ಕಾಲದಲ್ಲಿ ಪಾಕಿಸ್ತಾನದ ಹೆಸರು ಜಗತ್ತಿನ ನಕ್ಷೆಯಿಂದ ಅಳುಸಿ ಹೋಗಿ ಅಖಂಡ ಭಾರತ ಸ್ಥಾಪನೆಯಾಗುವುದು ! ಇದು ಭಗವಂತನ ನಿಜವಾದ ಇಚ್ಛೆ ಇದೆ, ಇದನ್ನು ಪಾಕಿಸ್ತಾನವು ನೆನಪಿನಲ್ಲಿ ಇಡಬೇಕು ! |
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ
15 ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧ: ಫ್ರಾನ್ಸ್ : France Social Media Ban
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ