ಕನ್ನಡ ಸಾಹಿತಿ ವೀರಭದ್ರಪ್ಪನವರ ವೈಚಾರಿಕ ದಿವಾಳಿತನ !

ಚಾಮರಾಜನಗರ – ಶಾಲಾ ಪಠ್ಯಪುಸ್ತಕದಿಂದ ಗೋಳವಲಕರ, ಸಾವರಕರ ಮುಂತಾದ ಹುಸಿ ದೇಶಭಕ್ತರ ಪಾಠವನ್ನು ಕೈಬಿಡಬೇಕು. ಇಂತಹ ಪಾಠಗಳನ್ನು ಮಕ್ಕಳಿಗೆ ಕಲಿಸಬಾರದು. ಸರಕಾರ ಈ ವಿಷಯದಲ್ಲಿ ಆದೇಶಿಸಬೇಕು ಎಂದು ಕನ್ನಡ ಸಾಹಿತಿ ವೀರಭದ್ರಪ್ಪ ಇವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ‘ಹಿಂದಿನ ಸರಕಾರ ಮಾನವವಿರೋಧಿ, ದೇಶವಿರೋಧಿ ಮತ್ತು ಸಮಾಜವಿರೋಧಿ ಪಠ್ಯಕ್ರಮವನ್ನು ಜಾರಿಗೊಳಿಸಿತು. ಇದು ತಪ್ಪಾಗಿದೆ. ಇದು ನಮ್ಮ ಸಂವಿಧಾನದ ಅಪಮಾನವಾಗಿದೆ. ಹೊಸ ಸರಕಾರವು ಇದನ್ನು ಬದಲಾಯಿಸಬೇಕು’ ಎಂದೂ ಅವರು ಹೇಳಿದರು.
ಗೋಲ್ವಾಳ್ಕರ್, ಸಾವರ್ಕರ್ ಇತ್ಯಾದಿ ಹುಸಿ ದೇಶ ಭಕ್ತರ ಪಾಠ ತೆಗೆಯಬೇಕು: ಸಾಹಿತಿ ಕುಂ.ವೀರಭದ್ರಪ್ಪ https://t.co/gx4haKk8OS #Savarkar #Golwalkar #KumVeerabhadrappa #TextbookRevision #Chamarajanagara #Congress
— PublicTV (@publictvnews) June 8, 2023
ಸಂಪಾದಕೀಯ ನಿಲುವುರಾಷ್ಟ್ರ ಮತ್ತು ಧರ್ಮಗಳ ವಿಷಯದಲ್ಲಿ ಸಾವಿರಾರು ಪುಟಗಳ ಅಜರಾಮರ ಸಾಹಿತ್ಯವನ್ನು ಬರೆಯುವ ಸ್ವಾತಂತ್ರ್ಯವೀರ ಸಾವಕರರ ವಿಷಯದಲ್ಲಿ ಇಂತಹ ಹೇಳಿಕೆ ನೀಡುವ ತಥಾಕಥಿತ ಸಾಹಿತಿಗಳ ಸಾಹಿತ್ಯ ಹೇಗಿರಬಹುದು ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ ! |
ಇಂದಿನ ಕಾಲದಲ್ಲಿ ವೈಕುಂಠಗಮನ ಎಂದೆಲ್ಲಾ ಹೇಳುವುದನ್ನು ನಾನು ಒಪ್ಪುವುದಿಲ್ಲ, ಇವು ನಿರ್ದಿಷ್ಟ ವರ್ಗವೊಂದು ಹೇರಿದ ಸಂಗತಿಗಳು! : Sharad Pawar on Sant Tukaram
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!