ಖಾಸಗಿ ಆಸ್ಪತ್ರೆಗಳು ಹಣ ಗಳಿಸುವ ಯಂತ್ರಗಳಾಗಿವೆ !
ಖಾಸಗಿ ಆಸ್ಪತ್ರೆಗಳು ಹಣ ಗಳಿಸುವ ಯಂತ್ರಗಳಾಗಿವೆ. ಆಸ್ಪತ್ರೆಗಳು ‘ರಿಯಲ್ ಎಸ್ಟೇಟ್’(ಜಮೀನು ಮಾರಾಟ ಮತ್ತು ಖರೀದಿಯ ವ್ಯವಸಾಯ) ಉದ್ಯೋಗವಾಗುತ್ತಿದೆ. ರೋಗಿಗಳಿಗೆ ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಮಾಡುವ ಬದಲು ಹಣ ಗಳಿಸುವುದು, ಇದು ಆಸ್ಪತ್ರೆಗಳ ಧ್ಯೇಯವಾಗಿ ಬಿಟ್ಟಿದೆ.