ರಾಜ್ಯಸಭೆಯಲ್ಲಿ ಗೊಂದಲ ಸೃಷ್ಟಿಸುವ ತೃಣಮೂಲ ಕಾಂಗ್ರೆಸ್ಸಿನ 6 ಸಂಸದರ ಅಮಾನತು

ಆಗಸ್ಟ್ 4 ರಂದು ರಾಜ್ಯಸಭೆಯ ಹಗಲಿನ ಕಾರ್ಯಕಲಾಪ ಆರಂಭವಾದ ನಂತರ ಸಂಸದರು ಗೊಂದಲ ಮಾಡಲು ಆರಂಭಿಸಿದಾಗ ಅವರನ್ನು ಅಮಾನತುಗೊಳಿಸಲಾಯಿತು.

ಮುರಾದಾಬಾದ್ (ಉತ್ತರಪ್ರದೇಶ) ವಸತಿಸಂಕುಲ(ಸಮುಚ್ಛಯ)ದಲ್ಲಿ ವಾಸಿಸುತ್ತಿರುವ ಬಹುಸಂಖ್ಯಾತ ಹಿಂದೂಗಳಿಗೆ ಮತಾಂಧರಿಂದ ಕಿರುಕುಳ !

ಒಂದುವೇಳೆ ಮತಾಂಧರು ಅಲ್ಪಸಂಖ್ಯಾತರಾಗಿದ್ದರೂ ಬಹುಸಂಖ್ಯಾತರಾಗಿರುವ ಹಿಂದೂಗಳನ್ನು ಹಿಂಸಿಸುತ್ತಾರೆ, ನಾಳೆ ಅವರು ಬಹುಸಂಖ್ಯಾತರಾದರೆ ಹಿಂದೂಗಳ ಅಸ್ತಿತ್ವವೇ ಇರುವುದಿಲ್ಲ ಎಂಬುದನ್ನು ಹಿಂದೂಗಳು ಅರಿತುಕೊಳ್ಳುತ್ತಾರೆಯೇ ?

ಅಖಿಲ ಭಾರತೀಯ ಹಿಂದೂ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಗೋವಿಂದ ಗಾಂಧಿ ಇವರ ನಿಧನ !

ಅಖಿಲ ಭಾರತೀಯ ಹಿಂದೂ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ನ್ಯಾಯವಾದಿ ಗೋವಿಂದ ಪುಖರಾಜ ಗಾಂಧಿ (ವಯಸ್ಸು 71 ವರ್ಷ) ಇವರು ಅಲ್ಪಕಾಲೀನ ಕಾಯಿಲೆಯಿಂದ ನಿಧನರಾದರು. ರಾಜಸ್ಥಾನದ ಪ್ರವಾಸದಲ್ಲಿರುವಾಗ ಜಯಪುರದಲ್ಲಿ ಈ ಘಟನೆ ನಡೆದಿದೆ.

ಬೆಳಗಾವಿಯಲ್ಲಿ ಮತಾಂಧನ ಒಮ್ಮುಖ ಪ್ರೀತಿಯಿಂದ ಅಪ್ರಾಪ್ತ ಹಿಂದೂ ಬಾಲಕಿಯ ಬರ್ಬರ ಹತ್ಯೆ !

ಇಂತಹವರ ಮೇಲೆ ರಾಜ್ಯದ ಬಿಜೆಪಿ ಸರಕಾರವು ಶೀಘ್ರನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಅವರನ್ನು ಗಲ್ಲಿಗೇರಿಸಲು ಪ್ರಯತ್ನಿಸಬೇಕು, ಎಂದು ಹಿಂದುಗಳಿಗೆ ಅನಿಸುತ್ತದೆ !

ಬಲಾತ್ಕಾರ ಪೀಡಿತೆಯೊಂದಿಗೆ ವಿವಾಹ ಮಾಡಿಕೊಳ್ಳುತ್ತೇನೆಂಬ ಆರೋಪಿ ಪಾದ್ರಿಯ ಯಾಚಿಕೆಯ ಮೇಲೆ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯದ ನಕಾರ !

20 ವರ್ಷಗಳ ಶಿಕ್ಷೆಗೆ ರಿಯಾಯತಿ ಸಿಗಬಹುದು ಎಂಬ ವಿಚಾರ ಮಾಡಿ ಪಾದ್ರಿಯು ಶೋಷಿತೆಯನ್ನು ವಿವಾಹವಾಗಲು ಪ್ರಯತ್ನಿಸುತ್ತಿರುವುದು ಇದರಿಂದ ಗಮನಕ್ಕೆ ಬರುತ್ತದೆ !

ಉತ್ತರಾಖಂಡದ ಜಾಗೇಶ್ವರ ಧಾಮ ದೇವಾಲಯದಲ್ಲಿನ ಅರ್ಚಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಭಾಜಪದ ಸಾಂಸದ !

ಕೊರೊನಾದ ನಿರ್ಬಂಧಗಳಿಂದ ದೇವಾಲಯವನ್ನು 6.00 ಗಂಟೆಗೆ ಮುಚ್ಚಲಾಗುತ್ತದೆ. ಅರ್ಚಕರು ಸಾಂಸದರನ್ನು ದೇವಾಲಯದಿಂದ ಹೊರಡಲು ವಿನಂತಿಸಿದರು; ಆದರೆ ಅವರು ದುರ್ವರ್ತನೆ ತೋರಿಸುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

2007-08 ರಲ್ಲಿ, ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದವನ್ನು ತಡೆಯಲು ಚೀನಾವು ಭಾರತದ ಕಮ್ಯುನಿಸ್ಟ್ ನಾಯಕರೊಂದಿಗೆ ಕೈಜೋಡಿಸಿತ್ತು !

ಈ ಮಾಹಿತಿಯನ್ನು ವಿಜಯ ಗೋಖಲೆಯವರು ಆ ಸಮಯದಲ್ಲಿಯೇ ಏಕೆ ಬಹಿರಂಗಪಡಿಸಲಿಲ್ಲ? ಈಗ ಪುಸ್ತಕವನ್ನು ಪ್ರಕಟಿಸುವ ಮೂಲಕ ಪುಸ್ತಕಕ್ಕೆ ಪ್ರತಿಕ್ರಿಯೆ ಸಿಗಬೇಕು ಎಂಬುದಕ್ಕಾಗಿ ಅವರು ಇದನ್ನು ಬಹಿರಂಗಪಡಿಸಿದ್ದಾರೆಯೇ ?

ಕಠುವಾ (ಜಮ್ಮು – ಕಾಶ್ಮೀರ) ನಲ್ಲಿನ ಅಣೆಕಟ್ಟಿನಲ್ಲಿ ಕುಸಿದು ಬಿದ್ದ ಭಾರತೀಯ ಸೈನ್ಯದ ‘ಧ್ರುವ’ ಹೆಲಿಕಾಪ್ಟರ್!

ಜಗತ್ತಿನಲ್ಲಿ ಕೇವಲ ಭಾರತದ ವಾಯುದಳ, ಭೂದಳ ಹಾಗೂ ನೌಕಾದಳದ ವಿಮಾನಗಳು ಹಾಗೂ ಹೆಲಿಕಾಪ್ಟರ್ ಗಳು ಸಂಪತ್ಕಾಲದಲ್ಲಿಯೇ ಕುಸಿದು ಬೀಳುವುದು ಭಾರತಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ!

ಯಜ್ಞ-ಯಾಗಗಳಿಂದ ಮಾನವರು ಮತ್ತು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ ! – ಸಂಶೋಧನೆಯ ನಿಷ್ಕರ್ಷ

ಪ್ರಾಚೀನ ವೈದಿಕ ಹಿಂದೂ ಸಂಸ್ಕೃತಿಯು ಪಾಶ್ಚಾತ್ಯ ಸಂಸ್ಕೃತಿಗಿಂತ ಹೆಚ್ಚು ಪ್ರಗತಿ ಸಾಧಿಸಿತ್ತು, ಅದೇ ರೀತಿ ಅದನ್ನು ತಯಾರಿಸಿದ ಋಷಿಮುನಿಗಳು ಆ ಕಾಲದ ಶ್ರೇಷ್ಠ ವಿಜ್ಞಾನಿಗಳಾಗಿದ್ದರು, ಎಂಬುದು ಮತ್ತೊಮ್ಮೆ ಸಿದ್ಧವಾಯಿತು !

ತ್ರಿಪುರಾದಲ್ಲಿ ಭಯೋತ್ಪಾದಕರ ಆಕ್ರಮಣದಲ್ಲಿ ಇಬ್ಬರು ಸೈನಿಕರು ಹುತಾತ್ಮರು!

ರಾಜ್ಯದ ಧಲಾಯಿ ಜಿಲ್ಲೆಯ ಬಾಂಗ್ಲಾದೇಶ ಗಡಿಯ ಹತ್ತಿರ ಇರುವ ಗಡಿ ಸುರಕ್ಷಾ ದಳದ ಚೌಕಿಯ ಮೇಲೆ ಆತಂಕವಾದಿಗಳು ನಡೆಸಿದ ಆಕ್ರಮಣದಲ್ಲಿ ಸೀಮಾ ಸುರಕ್ಷಾ ದಳದ ಇಬ್ಬರು ಸೈನಿಕರು ಹುತಾತ್ಮರಾದರು.