ದೇಶದ 24 ವಿಶ್ವವಿದ್ಯಾಲಯಗಳು ಬೋಗಸ್ ಎಂದು ಘೋಷಣೆ
ವಿದ್ಯಾರ್ಥಿಗಳು, ಪೋಷಕರು, ಸಾಮಾನ್ಯ ಜನರು ಮತ್ತು ಮಾಧ್ಯಮಗಳಿಂದ ಬಂದ ದೂರುಗಳ ಆಧಾರದ ಮೇಲೆ ದೇಶದ 24 ಸ್ವಯಂ ಘೋಷಿತ ವಿಶ್ವವಿದ್ಯಾಲಯಗಳನ್ನು ವಿದ್ಯಾಪೀಠ ಅನುದಾನ ಆಯೋಗ (‘ಯು.ಜಿ.ಸಿ.’ಯು) ಖೋಟಾ ಎಂದು ಘೋಷಿಸಿದೆ.
ವಿದ್ಯಾರ್ಥಿಗಳು, ಪೋಷಕರು, ಸಾಮಾನ್ಯ ಜನರು ಮತ್ತು ಮಾಧ್ಯಮಗಳಿಂದ ಬಂದ ದೂರುಗಳ ಆಧಾರದ ಮೇಲೆ ದೇಶದ 24 ಸ್ವಯಂ ಘೋಷಿತ ವಿಶ್ವವಿದ್ಯಾಲಯಗಳನ್ನು ವಿದ್ಯಾಪೀಠ ಅನುದಾನ ಆಯೋಗ (‘ಯು.ಜಿ.ಸಿ.’ಯು) ಖೋಟಾ ಎಂದು ಘೋಷಿಸಿದೆ.
ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, 600 ಕೋಟಿಯಷ್ಟು ಜನರು 25 ಕ್ಕಿಂತ ಕಡಿಮೆ ವಯಸ್ಸಿನವರು ಇಲ್ಲಿದ್ದಾರೆ. ಏಷ್ಯಾದಲ್ಲಿ ಅತ್ಯಂತ ಹೆಚ್ಚು ಯುವ ಸಿಬ್ಬಂದಿಯು ಭಾರತದಲ್ಲಿದೆ. 2050 ರವರೆಗೂ ಭಾರತಕ್ಕೆ ಅದರ ಲಾಭವಾಗುತ್ತಲೇ ಇರುವುದು.
ಆರೋಪಿ ಅನಶದ್ ಬದರುದ್ದಿನ್ ಮತ್ತು ಅವನ ಸಹೋದರ ಅಜಹರ್ ಇವರು ಈ ಪ್ರಕರಣದ ಅನ್ವೇಷಣೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಬೇಡಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದರು
ಇಲ್ಲಿನ ಬನಹಟ್ಟಿ ಗ್ರಾಮದ ‘ಮನೆಯಲ್ಲಿ ಮಹಾಮನೆ ಸೇವಾ ಸಮಿತಿ’ಗೆ ೧೨ ವರ್ಷ ಪೂರ್ಣವಾಗಿರುವ ನಿಮಿತ್ತ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಗನಬಸವ ಮಹಾಸ್ವಾಮಿಜಿ, ಶಾಂತ ಭೀಷ್ಮ ಮಹಾಸ್ವಾಮಿಜಿ ಮತ್ತು ಬನಹಟ್ಟಿಯ ಮಹಂತ ಮಂದಾರ ಮಠದ ಮಹಂತ ಸ್ವಾಮಿಜಿಯವರು ಉಪಸ್ಥಿತರಿದ್ದರು.
ಬಲಿಷ್ಠ ಹಿಂದೂ ರಾಷ್ಟ್ರವನ್ನು ನಿರ್ಮಿಸಲೇ ಬೇಕು. ಅದಕ್ಕಾಗಿ ಪ್ರತಿಯೊಬ್ಬ ಹಿಂದೂ ಒಂದಾಗಬೇಕು; ಆದರೆ, ಸರ್ವಧರ್ಮಸಮಭಾವವನ್ನು ನಂಬುವ ಅನೇಕ ಮಠಾಧೀಶರು ಹಿಂದೂಗಳ ಪರವಾಗಿ ನಿಲ್ಲುವುದಿಲ್ಲ. ದೇಶದ ಹಿಂದೂ ಸಂಘಟನೆಗಳು ಜಾಗೃತರಾಗದೇ ಇದ್ದಲ್ಲಿ ಅವರು ಕೂಡ ಉಳಿಯುವುದಿಲ್ಲ.
ಇಲ್ಲಿನ ಆಜಾದಪುರದಲ್ಲಿನ ಒಂದು ಮೇಲು ಸೇತುವೆ ಮೇಲೆ ಕಾನೂನುಬಾಹಿರವಾಗಿ ಚಿಕ್ಕ ಮಜಾರ (ಇಸ್ಲಾಮಿ ಪೀರ್ ಹಾಗೂ ಫಕೀರರ ಸಮಾಧಿ) ವನ್ನು ನಿರ್ಮಿಸಲಾಗಿರುವುದರಿಂದ ಸಾರಿಗೆಯ ಸಮಸ್ಯೆ ನಿರ್ಮಾಣವಾಗಿದೆ ಎಂಬ ವಾರ್ತೆಯನ್ನು ‘tv9 ಭಾರತವರ್ಷ’ ವಾರ್ತಾ ವಾಹಿನಿಯು ಪ್ರಸಾರ ಮಾಡಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸಿ ಹಣದುಬ್ಬರವನ್ನು ಹೆಚ್ಚಿಸಿದ ಶ್ರೇಯಸ್ಸನ್ನು ಯಾರಿಗಾದರೂ ನೀಡುವುದಾದರೆ ಅದನ್ನು ನೆಹರುರವರ ಕುಟುಂಬಕ್ಕೆ ನೀಡಬೇಕು.
ಕಾರಗಿಲ್ ಯುದ್ಧದಲ್ಲಿ ಪಡೆದ ವಿಜಯಕ್ಕೆ ಜುಲೈ 26 ರಂದು 22 ವರ್ಷಗಳು ತುಂಬಿದೆ. ಕಾರಗಿಲ್ ಯುದ್ಧದಲ್ಲಿ ಹಲವಾರು ಸೈನಿಕರು ಹಾಗೂ ಅಧಿಕಾರಿಗಳು ಹುತಾತ್ಮರಾದರು. ಅದರಲ್ಲಿ ಕ್ಯಾಪ್ಟನ್ ವಿಕ್ರಮ ಬತ್ರಾರವರ ಹೆಸರು ಪ್ರಮುಖವಾಗಿದೆ.
ಅನೇಕ ವಿಷಯಗಳು ಕೇವಲ ಹೇಳುವುದಕ್ಕಷ್ಟೇ ಇರುತ್ತದೆ; ಆದರೆ ಒಂದು ವಿಷಯವಂತೂ ಖಚಿತ, ಎಲ್ಲಿ ಶ್ರಮಕ್ಕೆ ಪ್ರತಿಷ್ಠೆ ಹಾಗೂ ಗೌರವ ಸಿಗುವುದಿಲ್ಲವೋ, ಪುರುಷಾರ್ಥಕ್ಕೆ ಗೌರವ ಸಿಗುವುದಿಲ್ಲವೋ, ಅಲ್ಲಿ ವ್ಯಕ್ತಿಯು ಧರ್ಮವನ್ನು ದೂಷಿಸುತ್ತಾನೆ.
ಕೇವಲ ಉತ್ತರಪ್ರದೇಶದಲ್ಲಿ ಮಾತ್ರವಲ್ಲ, ಸಂಪೂರ್ಣ ದೇಶದಲ್ಲಿನ ಗುಲಾಮಗಿರಿಯನ್ನು ತೋರಿಸುವ ಹೆಸರುಗಳನ್ನು ಬದಲಾಯಿಸಲು ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರ ಸರಕಾರವು ಪ್ರಯತ್ನ ಮಾಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ!