ಗೊಂದಲ ಮಾಡಿ ವ್ಯರ್ಥವಾದ ಕಾರ್ಯಕಲಾಪಗಳ ಖರ್ಚನ್ನು ಅವರಿಂದಲೇ ವಸೂಲು ಮಾಡಬೇಕು !

ನವದೆಹಲಿ – ರಾಜ್ಯಸಭೆಯಲ್ಲಿ ಸಭಾಪತಿಯ ಎದುರುಗಡೆಯ ಖಾಲಿ ಜಾಗದಲ್ಲಿ ಗೊಂದಲವನ್ನು ಉಂಟುಮಾಡಿದ ತೃಣಮೂಲ ಕಾಂಗ್ರೆಸ್ಸಿನ 6 ಸಂಸದರನ್ನು ಅಮಾನತು ಮಾಡಲಾಗಿದೆ. ಆಗಸ್ಟ್ 4 ರಂದು ರಾಜ್ಯಸಭೆಯ ಹಗಲಿನ ಕಾರ್ಯಕಲಾಪ ಆರಂಭವಾದ ನಂತರ ಸಂಸದರು ಗೊಂದಲ ಮಾಡಲು ಆರಂಭಿಸಿದಾಗ ಅವರನ್ನು ಅಮಾನತುಗೊಳಿಸಲಾಯಿತು. ದೊಲ ಸೇನ, ನದಿಮುಲ್ ಹಕ, ಅಬಿರ ರಂಜನ್ ಬಿಸ್ವಾಸ, ಶಾಂತಾ ಛೆತ್ರಿ, ಅರ್ಪಿತಾ ಘೋಷ ಮತ್ತು ಮೌಸಮ ನೂರ ಎಂಬುದು ಈ ಸಾಂಸದರ ಹೆಸರುಗಳಾಗಿವೆ.
6 TMC MPs suspended from Rajya Sabha for a day for displaying placards, ‘disobeying’ Chair
(@PoulomiMSaha) (@Himanshu_Aajtak) #India #ParliamentSession #MonsoonSession #RajyaSabha https://t.co/dVIgGVEiI2— IndiaToday (@IndiaToday) August 4, 2021
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”