ಊರಿಗೆ ಉತ್ತಮ ರಸ್ತೆಗಳು ಆಗುವವರೆಗೂ ಮದುವೆಯಾಗಲಾರೆ ಎಂಬ ಯುವತಿಯ ನಿರ್ಧಾರದ ಬಗ್ಗೆ ಸ್ಪಂದಿಸಿದ ಕರ್ನಾಟಕದ ಮುಖ್ಯಮಂತ್ರಿ !
ಸ್ವಾತಂತ್ರ್ಯದ 74 ವರ್ಷಗಳಲ್ಲಿ ಉತ್ತಮ ರಸ್ತೆಗಳನ್ನು ನೀಡಲಾಗದ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ಇದು ನಾಚಿಕೆಗೇಡಿನ ಸಂಗತಿಯಾಗಿದೆ !
ಸ್ವಾತಂತ್ರ್ಯದ 74 ವರ್ಷಗಳಲ್ಲಿ ಉತ್ತಮ ರಸ್ತೆಗಳನ್ನು ನೀಡಲಾಗದ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ಇದು ನಾಚಿಕೆಗೇಡಿನ ಸಂಗತಿಯಾಗಿದೆ !
ಹಿಂದೂಗಳನ್ನು ತಾಲಿಬಾಲಿ ಮತ್ತು ಅಸಹಿಷ್ಣು ಎನ್ನುವವರು ಇಂತಹ ಘಟನೆಗಳ ಬಗ್ಗೆ ಏಕೆ ಮೌನವಾಗಿರುತ್ತಾರೆ ?
ಆಡಳಿತವು ರಾಜ್ಯದಲ್ಲಿನ ಹಿಂದೂಗಳ ದೇವಾಲಯಗಳನ್ನು ಅನಧಿಕೃತವಾಗಿದೆ ಎಂದು ಹೇಳಿ ಕೆಡಹುತ್ತಿದೆ. ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ಇವು ಅದನ್ನು ವಿರೋಧಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ಹಳೆಯ ಮಹಾದೇವಿ ದೇವಾಲಯವನ್ನು ಧ್ವಂಸ ಮಾಡಿರುವುದನ್ನು ನಿಷೇಧಿಸಿ ವಿಹಂಪ ಹಾಗೂ ಬಜರಂಗ ದಳದಿಂದ ರಾಜ್ಯದಲ್ಲಿನ ಭಾಜಪ ಸರಕಾರದ ವಿರುದ್ಧ ಆಂದೋಲನ ನಡೆಸಲಾಯಿತು.
ಸನಾತನ ಸಂಸ್ಥೆಯ ‘ಶ್ರಾದ್ಧವಿಧಿ’ `Shraddha Rituals’ ಈ ಆಪ್ ಶ್ರಾದ್ಧಕ್ಕೆ ಸಂಬಂಧಿತ ಮಾಹಿತಿಯನ್ನು ನೀಡುತ್ತದೆ. ಇದು ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಆಂಗ್ಲ, ಗುಜರಾತಿ ಹೀಗೆ ೭ ಭಾಷೆಗಳಲ್ಲಿದೆ.
ಸ್ವಾತಂತ್ರ್ಯ ದೊರಕಿ 74 ವರ್ಷಗಳ ಬಳಿಕವೂ ಭಾರತೀಯ ನ್ಯಾಯವಸ್ಥೆಯ ಭಾರತೀಕರಣವಾಗಿಲ್ಲ ಎಂಬುದು ಇಲ್ಲಿಯವರೆಗಿನ ಸರ್ವಪಕ್ಷೀಯ ಆಡಳಿತಗಾರರಿಗೆ ಲಜ್ಜಾಸ್ಪದ
ಸಿಪಿಐ (ಎಂ) ಸರಕಾರದ ಹಿಂದೂದ್ವೇಷ ! ಕೇವಲ ದ್ವೇಷ ಭಾವನೆಯಿಂದ ರಾಷ್ಟ್ರಪುರುಷರ ವಿಚಾರಗಳನ್ನು ತಿರಸ್ಕರಿಸುವವರು ಎಂದಾದರೂ ಸೌಹಾರ್ದತೆ ತರಬಲ್ಲರೇನು?
ಅಯೋಧ್ಯೆಯಲ್ಲಿನ ಶ್ರೀರಾಮ ಜನ್ಮಭೂಮಿಯಲ್ಲಿನ ಶ್ರೀರಾಮ ಮಂದಿರ ನಿರ್ಮಾಣದ ಮೊದಲ ಹಂತ ಪೂರ್ಣವಾಗಿದೆ. ಶ್ರೀರಾಮಮಂದಿರದ ಅಡಿಪಾಯವು ಸಿದ್ಧವಾಗಿದೆ. ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ನಿರ್ದೇಶಕ ಚಂಪತ ರಾಯ ಇವರು ಮಾಹಿತಿ ನೀಡಿದ್ದಾರೆ.
ಡಿಸ್ಮೆಂಟಲಿಂಗ್ ಗ್ಲೋಬಲ್ ಹಿಂದುತ್ವ’ ಪರಿಷತ್ತಿನ ವಿರುದ್ಧ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ವತಿಯಿಂದ ‘ಹಿಂದುತ್ವ ರಕ್ಷಣ ಸಭೆ’ !
ಶ್ರೀ ದುರ್ಗಾದೇವಿಯ 8 ಅಡಿಯಷ್ಟು ಎತ್ತರದ ಮೂರ್ತಿ ತಯಾರಿಸುವ ಅನುಮತಿ ನೀಡಬೇಕೆಂಬ ಬೇಡಿಕೆಯ ಮನವಿಯನ್ನು ಬಾಲು ಬಾಜಾರ್ ಪೂಜಾ ಕಮಿಟಿಯಿಂದ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು.
ಪುರುಷರ ಸರಿಸಮಾನವಾಗಿ ಈಗ ಮಹಿಳೆಯರೂ ಲೈಂಗಿಕ ಅತ್ಯಾಚಾರದಲ್ಲಿ ಮಂಚೂಣಿಯಲ್ಲಿದ್ದಾರೆ, ಎಂದು ಇದರ ಬಗ್ಗೆ ಹೇಳಬೇಕೆ ?