ಪಿತೃಪಕ್ಷ ವಿಶೇಷ : ಸನಾತನ ಸಂಸ್ಥೆಯ ‘ಶ್ರಾದ್ಧವಿಧಿ’ ಈ Mobile App ನ ಲಾಭವನ್ನು ಪಡೆದುಕೊಳ್ಳಿರಿ !

೨೧.೯.೨೦೨೧ ರಿಮದ ೧೫.೧೧.೨೦೨೧ ರ ತನಕ ‘ಮಹಾಲಯ’ ಇದೆ. ಇದರಲ್ಲಿ ಮೊದಲನೇ ೧೫ ದಿನ ಅಂದರೆ ಪಿತೃಪಕ್ಷ. ಈ ಕಾಲದಲ್ಲಿ ಪಿತೃಗಳಿಗಾಗಿ ಮಹಾಲಯ ಶ್ರಾದ್ಧ ಮಾಡಲಾಗುತ್ತದೆ. ಹಿಂದು ಧರ್ಮದಲ್ಲಿ ಶ್ರಾದ್ಧವನ್ನು ಒಂದು ಮಹತ್ವದ ಆಚರಣೆ ಎಂದು ತಿಳಿಯಲಾಗುತ್ತದೆ ಮತ್ತು ಅದನ್ನು ಶ್ರದ್ಧೆಯಿಂದ ಮಾಡುತ್ತಾರೆ.

ಸನಾತನ ಸಂಸ್ಥೆಯ ‘ಶ್ರಾದ್ಧವಿಧಿ’ `Shraddha Rituals’ ಈ ಆಪ್ ಶ್ರಾದ್ಧಕ್ಕೆ ಸಂಬಂಧಿತ ಮಾಹಿತಿಯನ್ನು ನೀಡುತ್ತದೆ. ಇದು ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಆಂಗ್ಲ, ಗುಜರಾತಿ ಹೀಗೆ ೭ ಭಾಷೆಗಳಲ್ಲಿದೆ. ಜನರು ಈ ಆಪ್‌ಅನ್ನು ಸಂಚಾರವಾಣಿಯಲ್ಲಿ ‘ಡೌನ್‌ಲೋಡ್’ ಮಾಡಿಕೊಂಡು ಅದರಲ್ಲಿನ ಅಮೂಲ್ಯ ಜ್ಞಾನದ ಲಾಭವನ್ನು ಪಡೆದುಕೊಳ್ಳಬೇಕು, ಅದೇ ರೀತಿ ತಮ್ಮ ಪರಿಚಯದವರಿಗೆ, ಸಂಬಂಧಿಕರಿಗೂ ಇದನ್ನು ಡೌನ್‌ಲೋಡ್ ಮಾಡಲು ಹೇಳಬೇಕು’, ಎಂದು ಸನಾತನ ಸಂಸ್ಥೆಯು ಕರೆ ನೀಡಿದೆ.

‘ಶ್ರಾದ್ಧವಿಧಿ’ `Shraddha Rituals’ ಈ ಆಪ್‌ನ ವೈಶಿಷ್ಟ್ಯಗಳು –

  1. ಶ್ರಾದ್ಧದ ಬಗ್ಗೆ ಶಾಸ್ತ್ರೀಯ ಮಾಹಿತಿ
  2. ಶ್ರಾದ್ಧವಿಧಿಗೆ ಸಂಬಂಧಿಸಿದ ವಿವಿಧ ವಿಡಿಯೋ
  3. ಭಗವಾನ ದತ್ತಾತ್ರೇಯರಿಗೆ ಸಂಬಂಧಿಸಿದ ಲೇಖನಗಳು
  4. ‘ಶ್ರೀ ಗುರುದೇವ ದತ್ತ’ ಈ ನಾಮಜಪದ ಆಡಿಯೋ

Playstore Link : https://play.google.com/store/apps/details?id=sanatan.shraddh.pitrdosh.pitra