ಕೊನೆಗೂ ‘ಏರ್ ಇಂಡಿಯಾ’ದ ಮಾಲಕತ್ವ ಟಾಟಾ ಸಮೂಹಕ್ಕೆ ! – ಅಧಿಕೃತವಾಗಿ ಘೋಷಿಸಿದ ಕೇಂದ್ರ ಸರಕಾರ

1953 ರಲ್ಲಿ ಭಾರತ ಸರಕಾರವು ಟಾಟಾ ಸಂಸ್ಥೆಯ ಬಳಿಯೇ ಇದ್ದ ಏರ್ ಇಂಡಿಯಾ ಸಂಸ್ಥೆಯನ್ನು ತನ್ನ ಅಧಿಕಾರ ಕ್ಷೇತ್ರಕ್ಕೆ ತೆಗೆದುಕೊಂಡಿತ್ತು.

ಚರ್ಚ್ ಇದು ದೇವರ ನಿವಾಸಸ್ಥಾನವಾಗಿರುವುದರಿಂದ ಅದು ಯುದ್ಧ ಸ್ಥಾನವಾಗಬಾರದು ! – ಕೇರಳ ಉಚ್ಚ ನ್ಯಾಯಾಲಯ

ದೇವಾಲಯಗಳಲ್ಲಿ ಅವ್ಯವಹಾರವಾಗುತ್ತದೆ’, ‘ಆಡಳಿತ ಸರಿಯಾಗಿ ಆಗುವುದಿಲ್ಲ’, ಎಂದು ಕಾರಣ ನೀಡಿ ಅದನ್ನು ಸರಕಾರೀಕರಣ ಮಾಡುವ ಆಡಳಿತಗಾರರು ಗುಂಪುಗಾರಿಕೆಯಿರುವ ಚರ್ಚಗಳನ್ನು ಸರಕಾರೀಕರಣ ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !

ಪಂಜಾಬ್ ಗಡಿಯಲ್ಲಿರುವ ಗುರುದಾಸಪುರ ಹಾಗೂ ಪಠಾಣಕೋಟದಲ್ಲಿ ಒಳನುಸುಳಿದ ಪಾಕಿಸ್ತಾನಿ ಡ್ರೋನ್

ಭಾರತದ ಬಳಿ ಇನ್ನೂ ಡ್ರೋನ್‍ವಿರೋಧಿ ವ್ಯವಸ್ಥೆ ಇಲ್ಲದಿರುವುದರಿಂದ ಪಾಕ್‍ನ ಕುತಂತ್ರ ಮುಂದುವರಿದಿದೆ. ಭಾರತವು ರಕ್ಷಣಾಕ್ಷೇತ್ರದಲ್ಲಿ ಇನ್ನೂ ಹಿಂದುಳಿದಿದೆ ಎಂಬುದು ಗಮನಕ್ಕೆ ಬರುತ್ತದೆ !

ಮತಾಂತರ ಹಾಗೂ ನಿಕಾಹಕ್ಕಾಗಿ 10 ನೆಯ ತರಗತಿಯ ವಿದ್ಯಾರ್ಥಿಯನ್ನು ‘ಬ್ಲಾಕ್‍ಮೇಲ್’ ಮಾಡುತ್ತಿದ್ದ ಯುವತಿಯ ಬಂಧನ

ಇಲ್ಲಿಯವರೆಗೆ ‘ಲವ್ ಜಿಹಾದ್’ನ ಮಾಧ್ಯಮದಿಂದ ಮತಾಂಧ ಹುಡುಗರು ಹಿಂದೂ ಹುಡುಗಿಯರನ್ನು ಪುಸಲಾಯಿಸಿ ಅವರ ಮತಾಂತರ ಮಾಡುತ್ತಿದ್ದರು. ಈಗ ಮತಾಂಧ ಹುಡುಗಿಯರು ಕೂಡ ಹಿಂದೂ ಹುಡುಗರನ್ನು ಮತಾಂತರಿಸುತ್ತಿದ್ದಾರೆ.

ಪ್ರಯಾಗರಾಜನಲ್ಲಿರುವ ಹುತಾತ್ಮ ಚಂದ್ರಶೇಖರ ಆಝಾದ ಪಾರ್ಕ್‍ನಲ್ಲಿ ಎಲ್ಲ ಅತಿಕ್ರಮಣಗಳನ್ನು ತೆರವು ಮಾಡಿ ! – ಅಲಹಾಬಾದ್ ಉಚ್ಚ ನ್ಯಾಯಾಲಯದ ಆದೇಶ

ಪಾರ್ಕ್‍ನಲ್ಲಿ ಅತಿಕ್ರಮಣವಾಗುವ ತನಕ ಆಡಳಿತ ವ್ಯವಸ್ಥೆ ನಿದ್ರಿಸುತ್ತಿತ್ತೇ? ಈ ರೀತಿಯ ಅತಿಕ್ರಮಣ ತೆರವಿಗೆ ನ್ಯಾಯಾಲಯಕ್ಕೆ ಏಕೆ ಹೋಗಬೇಕಾಗುತ್ತದೆ? ಆಡಳಿತ ಅದನ್ನೇಕೆ ಮಾಡುವುದಿಲ್ಲ? ಆಡಳಿತದಲ್ಲಿರುವ ಇಂತಹ ಮೈಗಳ್ಳರು ಹಾಗೂ ನಿಷ್ಕ್ರಿಯರ ಮೇಲೆ ಕ್ರಮ ಜರುಗಿಸಬೇಕು !

ಕಾಶ್ಮೀರದಲ್ಲಿ ಒಂದೂವರೆ ಗಂಟೆಯಲ್ಲಿ ಇಬ್ಬರು ಹಿಂದೂ ಹಾಗೂ ಓರ್ವ ಮುಸಲ್ಮಾನನನ್ನು ಹತ್ಯೆಗೈದ ಭಯೋತ್ಪಾದಕರು

ಪಾಕಿಸ್ತಾನವನ್ನು ನಾಶಗೊಳಿಸದೇ ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದನೆಯು ನಾಶವಾಗುವುದಿಲ್ಲ ಮತ್ತು ಅಲ್ಲಿ ಹಿಂದೂಗಳು ಸುರಕ್ಷಿತರಾಗಿರುವುದು ಸಾಧ್ಯವಿಲ್ಲ, ಇದೇ ವಸ್ತುಸ್ಥಿತಿಯಾಗಿದೆ ಎಂಬುದನ್ನು ಗಮನದಲ್ಲಿಡಿ !

‘ರಾಮಾಯಣ’ ಧಾರಾವಾಹಿಯ ರಾವಣ ಪಾತ್ರಧಾರಿ ಅರವಿಂದ ತ್ರಿವೇದಿ ಅವರ ನಿಧನ

ದೂರದರ್ಶನದಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಿಂದಿ ಧಾರಾವಾಹಿ ‘ರಾಮಾಯಣ’ದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸಿದ ನಟ ಅರವಿಂದ ತ್ರಿವೇದಿ ಇವರ ಅಕ್ಟೋಬರ 5 ರಂದು ಹೃದಾಯಾಘಾತದಿಂದ ತೀರಿಕೊಂಡರು.

ಕೊರೊನಾದ ನಿಯಮಗಳನ್ನು ಪಾಲಿಸಿ ಹಬ್ಬವನ್ನು ಆಚರಿಸಿ ಆನಂದ ಪಡೆಯಿರಿ ! – ‘ಏಮ್ಸ್’ ಆಸ್ಪತ್ರೆಯ ನಿರ್ದೇಶಕ ಡಾ. ರಣದೀಪ ಗುಲೇರಿಯಾ ಇವರಿಂದ ಮನವಿ

ಕೇಂದ್ರ ಆರೋಗ್ಯ ಸಚಿವಾಲಯವು ಡಾ. ಗುಲೇರಿಯಾರವರ ಈ ಕುರಿತಾದ ಒಂದು ವಿಡಿಯೋವನ್ನು ಪ್ರಸಾರ ಮಾಡಿದೆ. ಅದರಲ್ಲಿ ಅವರು ಜನರಿಗೆ ಹಬ್ಬದ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದ್ದಾರೆ.

ಹಿಂದೂ ಧರ್ಮದ ಮೇಲಿನ ಆಘಾತಗಳ ಬಗ್ಗೆ ಮೊಟ್ಟಮೊದಲು ಸನಾತನ ಸಂಸ್ಥೆಯು ಧ್ವನಿ ಎತ್ತುತ್ತದೆ ! – ಜಗದ್ಗುರು ಶ್ರೀ ಶ್ರೀ ಕೃಷ್ಣಾನಂದ ತೀರ್ಥ ಮಹಾಸ್ವಾಮೀಜೀ, ಶಕಟಪುರ, ಕರ್ನಾಟಕ

‘ಸನಾತನ ಸಂಸ್ಥೆಯ ಕಾರ್ಯವು ತುಂಬಾ ಚೆನ್ನಾಗಿದೆ. ದೈನಿಕ ಹಾಗೂ ಸಾಪ್ತಾಹಿಕ ಸನಾತನ ಪ್ರಭಾತ’, ಹಾಗೂ ಸನಾತನ ಗ್ರಂಥಗಳು ತುಂಬಾ ಚೆನ್ನಾಗಿವೆ’, ಎಂದು ಕೂಡ ಅವರು ಹೇಳಿದರು.

ಕವರ್ಧಾ (ಛತ್ತೀಸಗಡ) ಇಲ್ಲಿ ಮತಾಂಧರು ಹಿಂದೂಗಳ ಧ್ವಜವನ್ನು ಕಿತ್ತೆಸೆದುದ್ದರಿಂದ ಉದ್ವಿಗ್ನತೆ !

ಮತಾಂಧರು ಕವರ್ಧಾ ಎಂಬಲ್ಲಿರುವ ಕರ್ಮಾದೇವೀ ಚೌಕದಲ್ಲಿ ಹಿಂದೂಗಳ ಕೇಸರೀ ಧ್ವಜವನ್ನು ತೆಗೆದು ಹಾಕಿದರು. ಆದ್ದರಿಂದ ಆ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆ ಸಮಯದಲ್ಲಿ ಮತಾಂಧರು ದೊಡ್ಡ ಪ್ರಮಾಣದಲ್ಲಿ ನಡೆಸಿದ ಕಲ್ಲುತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ.