ಭಾರತೀಯ ಸೈನಿಕರು 1971 ರ ಯುದ್ಧದಲ್ಲಿ ಪಡೆದಿದ್ದ ವಿಜಯವು ಜಗತ್ತಿನ ಇತಿಹಾಸದಲ್ಲಿ ನೋಂದಣಿ !

1971 ರಲ್ಲಿ ನಡೆದಿರುವ ಯುದ್ಧದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ಪರಾಕ್ರಮದಿಂದಾಗಿ ಶತ್ರುಗಳನ್ನು ಸದೆಬಡಿದರು. ಈ ನಿರ್ಣಾಯಕ ಯುದ್ಧದಲ್ಲಿ ಪಾಕಿಸ್ತಾನದ 93 ಸಾವಿರ ಸೈನಿಕರು ಶರಣಾಗಿದ್ದರು.

ಸಿಕ್ಕಿಂನಲ್ಲಿ ಜನವರಿ 1, 2022 ರಿಂದ ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಮಾರಾಟ ನಿಷೇಧ

ಚಿಕ್ಕ ಸಿಕ್ಕಿಂ ರಾಜ್ಯಕ್ಕೆ ಏನು ಮಾಡಲು ಸಾಧ್ಯವಾಗುತ್ತದೆ, ಅದನ್ನು ದೇಶದ ಇತರ ರಾಜ್ಯಗಳಿಗೆ, ಹಾಗೂ ಕೇಂದ್ರ ಸರಕಾರಕ್ಕೆ ಏಕೆ ಮಾಡಲು ಬರುವುದಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ !

ಜಾರ್ಖಂಡನ ಬಿರಾಜಪುರ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ನಮಾಜು ಪಠಿಸಲು ರಜೆ !

ಶಾಲೆಯಲ್ಲಿ ಭಗವದ್ಗೀತೆಯನ್ನು ಕಲಿಸುವುದು, ಸರಸ್ವತಿ ಪೂಜೆ ಮಾಡುವುದೆಂದರೆ ‘ಶಿಕ್ಷಣದ ಕೇಸರಿಕರಣ’ವಾಗಿದೆ ಎಂದು ಹೇಳುವ ನಿಧರ್ಮಿವಾದಿಗಳು ಮತ್ತು ಪ್ರಗತಿಪರರಿಗೆ ನಮಾಜು ಪಠಿಸಲು ಶಾಲೆಗೆ ರಜೆ ನೀಡಿದರೆ ಆಗಬಹುದೇ ?

ನಟ ಅಮೀರ್ ಖಾನನಿಂದ ‘ಸಿಎಟ್ ಟಯರ್’ನ ಜಾಹೀರಾತಿನಲ್ಲಿ ರಸ್ತೆಯಲ್ಲಿ ಪಟಾಕಿ ಸಿಡಿಸದಿರಲು ಸಂದೇಶ !

ಸಾಮಾಜಿಕ ಮಾಧ್ಯಮಗಳಲ್ಲಿ ಅಮೀರ ಖಾನ ಮೇಲೆ ಟೀಕೆ; `ರಸ್ತೆಯಲ್ಲಿ ನಮಾಜು ಪಠಣ ಹೇಗೆ ಮಾಡಬಹುದು ?’ ಎಂದು ಪ್ರಶ್ನೆ !

ಕೋಲಕಾತಾದಲ್ಲಿ ಇದೇ ಮೊದಲಬಾರಿ ಮಹಿಳಾ ಅರ್ಚಕರಿಂದ ಸಾರ್ವಜನಿಕ ಸ್ಥಳಗಳಲ್ಲಿ ಶ್ರೀ ದುರ್ಗಾದೇವಿಯ ಪೂಜೆ

ಸ್ತ್ರೀಯರು ಪೂಜೆ ಮಾಡುವುದು ಧರ್ಮಶಾಸ್ತ್ರದಲ್ಲಿ ಮಾನ್ಯವಾಗಿದ್ದರೂ ವೇದೋಕ್ತ ಮಂತ್ರಗಳ ಉಚ್ಚಾರ ಮಾಡಲು ಸ್ತ್ರೀಯರಿಗೆ ಬಂಧನಗಳಿವೆ.

ಆರ್ಯನ್ ಖಾನ್ ಬಳಿ 1 ಲಕ್ಷ 33 ಸಾವಿರ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಪತ್ತೆ

ಈಗ ಶಾರೂಖರವರ ಮಗನ ಮೇಲಿರುವ ಗಂಭೀರ ಆರೋಪದಿಂದಲಾದರೂ ಯುವಕರು ತಮಗೆ ಯಾರು ಆದರ್ಶವಾಗಿರಬೇಕು, ಎಂಬ ಬಗ್ಗೆ ಅಂತರ್ಮುಖರಾಗಿ ಯೋಚಿಸುವುದು ಅಗತ್ಯ !

ದುಷ್ಕರ್ಮಿಗಳಿಂದ ಜಮ್ಮು-ಕಾಶ್ಮೀರದ ಅನಂತನಾಗದಲ್ಲಿನ ಪ್ರಸಿದ್ಧ ಬರಘಶಿಖಾ ಭವಾನಿ ದೇವಾಲಯ ಧ್ವಂಸ!

ಕಾಶ್ಮೀರವು ಇಂದಿಗೂ ಹಿಂದೂಗಳು ಹಾಗೂ ಅವರ ಧಾರ್ಮಿಕ ಸ್ಥಳಗಳಿಗೆ ಅಸುರಕ್ಷಿತವಾಗಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ !

ಸನಾತನ ಸಂಸ್ಥೆಯು ಉತ್ತಮ ರೀತಿಯಲ್ಲಿ ಧರ್ಮಕಾರ್ಯವನ್ನು ಮಾಡುತ್ತಿದೆ ! – ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ

ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಅವರನ್ನು ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದ ಅಡಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಸನಾತನ ಸಂಸ್ಥೆಯು ಧರ್ಮಕಾರ್ಯವನ್ನು ಶ್ಲಾಘಿಸಿದರು.

ಮುಂಬೈಯಲ್ಲಿನ ‘ರೇವ್ ಪಾರ್ಟಿ’ಯ ಪ್ರಕರಣದಲ್ಲಿ ನಟ ಶಾರುಖ ಖಾನರ ಮಗನ ಬಂಧನ !

ಮಾದಕ ದ್ರವ್ಯಗಳ ವ್ಯವಸ್ಥೆಯ ಸಂಪೂರ್ಣ ಜಾಲವನ್ನು ಬೇರುಸಹಿತ ಕಿತ್ತೊಗೆಯುವ ತನಕ ಇಂತಹ ಘಟನೆಗಳು ನಿಲ್ಲುವುದಿಲ್ಲ !

ಲಕ್ಷದ್ವೀಪದಲ್ಲಿ ಮತಾಂಧರ ವಿರೋಧದಿಂದ 11 ವರ್ಷಗಳಿಂದ ಅನಾವರಣವಾಗದೇ ಬಾಕಿ ಇದ್ದ ಮ. ಗಾಂಧಿ ಅವರ ಪ್ರತಿಮೆಯ ಅನಾವರಣ ರಕ್ಷಣಾ ಸಚಿವ ರಾಜನಾಥ ಸಿಂಹ ಅವರ ಹಸ್ತದಿಂದ !

ಮೋಹನ ದಾಸ ಗಾಂಧೀಜಿಯವರು ಜೀವನದುದ್ದಕ್ಕೂ ಮುಸಲ್ಮಾನರನ್ನು ಓಲೈಕೆ ಮಾಡಿದರು; ಆದರೂ ಮುಸಲ್ಮಾನರಿಗೆ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎನಿಸಲಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !