ಕಾನಪೂರ (ಉತ್ತರ ಪ್ರದೇಶ)ರೈಲ್ವೆ ಹಳಿಯ ಮೇಲೆ ಸಿಲಿಂಡರ್ ಪತ್ತೆ
ಇದು ‘ರೈಲ್ವೆ ಜಿಹಾದ್’ ಆಗಿದ್ದು ಎಲ್ಲಿಯವರೆಗೆ ಜಿಹಾದಿ ಮನಃಸ್ಥಿತಿ ಇರುತ್ತದೆಯೋ, ಅಲ್ಲಿಯವರೆಗೆ ದೇಶದಲ್ಲಿ ಈ ರೀತಿಯ ಜಿಹಾದ್ ನಡೆಯುತ್ತಲೇ ಇರುತ್ತದೆ. ಜಿಹಾದಿ ಮನಃಸ್ಥಿತಿಯನ್ನು ನಾಶಮಾಡಲು ಭಾರತವು ಚೀನಾದ ನೀತಿಯನ್ನು ಅನುಸರಿಸಬೇಕು!
ಇದು ‘ರೈಲ್ವೆ ಜಿಹಾದ್’ ಆಗಿದ್ದು ಎಲ್ಲಿಯವರೆಗೆ ಜಿಹಾದಿ ಮನಃಸ್ಥಿತಿ ಇರುತ್ತದೆಯೋ, ಅಲ್ಲಿಯವರೆಗೆ ದೇಶದಲ್ಲಿ ಈ ರೀತಿಯ ಜಿಹಾದ್ ನಡೆಯುತ್ತಲೇ ಇರುತ್ತದೆ. ಜಿಹಾದಿ ಮನಃಸ್ಥಿತಿಯನ್ನು ನಾಶಮಾಡಲು ಭಾರತವು ಚೀನಾದ ನೀತಿಯನ್ನು ಅನುಸರಿಸಬೇಕು!
ಪ್ರಾಯಶ್ಚಿತ್ತವೆಂದು ೧೧ ದಿನಗಳ ಉಪವಾಸ ಮಾಡಲಿರುವ ಉಪಮುಖ್ಯಮಂತ್ರಿ ಪವನ ಕಲ್ಯಾಣ
ನ್ಯಾಯಮೂರ್ತಿಗಳ ಆದೇಶದಂತೆ ಪತಿ-ಪತ್ನಿ ಇಬ್ಬರೂ ಸೆಪ್ಟೆಂಬರ್ ಅಂತ್ಯದವರೆಗೆ ಕೊಪ್ಪಳದ ಗವಿಸಿದ್ಧೇಶ್ವರ ಮಠಕ್ಕೆ ಹೋಗುವವರಿದ್ದಾರೆ. ಗವಿಮಠದ ಪರಂಪರೆಯಲ್ಲಿ ಇದು ಮೊದಲ ಇಂತಹ ವಿಶೇಷ ಪ್ರಕರಣವಾಗಿದೆ.
ಈ ಬಗ್ಗೆ ರಾಜ್ ಠಾಕ್ರೆ ಅವರು ‘ಎಕ್ಸ್’ ಖಾತೆಯ ಮೂಲಕ ಪ್ರಸಾರ ಮಾಡಿದ ಸಂದೇಶದಲ್ಲಿ, ಪಾಕಿಸ್ತಾನಿ ನಟರ ಚಿತ್ರಗಳನ್ನು ಮೂಲತಃ ಭಾರತದಲ್ಲಿ ಬಿಡುಗಡೆ ಮಾಡಲು ಏಕೆ ಅನುಮತಿಸಲಾಗಿದೆ?
ಎರಡು ದಿನದ ಸಭೆಯಲ್ಲಿ ವಿವಿಧ ಸಂಘಟನೆಗಳು ಅವರ ಅಭಿಪ್ರಾಯ ಮಂಡಿಸಿದರು. ಇದರಲ್ಲಿನ ಕೆಲವರು ವಕ್ಫ್ ಸುಧಾರಣಾ ಮಸೂದೆಯ ವಿರುದ್ಧ ದೃಢವಾಗಿದ್ದರು; ಆದರೆ ಪಸಮಂದಾ ಮುಸಲ್ಮಾನ ನಾಯಕರು ಈ ವಿಧೇಯಕಕ್ಕೆ ಬೆಂಬಲ ನೀಡಿದರು.
ಭಾರತದಲ್ಲಿ ಅಲ್ಪಸಂಖ್ಯಾತರು ಯಾವುದಾದರೊಂದು ಅಪರಾಧ ಮಾಡಿದರೆ ಮತ್ತು ಅದು ಅವರನ್ನು ಸುತ್ತುತ್ತದೆ ಎಂದಾಗ ಅವರು ಯಾವ ರೀತಿ ತಮ್ಮನ್ನು ಸಂತ್ರಸ್ತರೆಂದು ಹೇಳುತ್ತಾ ಸಹಾನುಭೂತಿ ಪಡೆಯುವ ಪ್ರಯತ್ನ ಮಾಡುತ್ತಾರೆ, ಇದು ಇದರ ಒಂದು ಉದಾಹರಣೆ !
ಹಸುವಿನ ತುಪ್ಪದ ಬೆಲೆ ಕಿಲೋಗೆ ೩೨೦ ರೂಪಾಯಿ ಹೇಗೆ ಸಾಧ್ಯ ? ತಮ್ಮ ತಪ್ಪು ಒಪ್ಪಿಕೊಳ್ಳುವ ಬದಲು ಅವರು (ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ) ನಾಚಿಕೆ ಇಲ್ಲದೆ ಇದನ್ನು ರಾಜಕಾರಣ ಎಂದು ಹೇಳುತ್ತಿದ್ದಾರೆ ?
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜಕೀಯ ಲಾಭಕ್ಕಾಗಿ ದೇವರನ್ನು ಉಪಯೋಗಿಸುತ್ತಿದ್ದಾರೆ ! – ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇವರ ಆರೋಪ
ಹಲವು ವರ್ಷಗಳಿಂದ ಧಾರವಾಡದ ಸೂಪರ್ ಮಾರ್ಕೆಟ್‌ನಲ್ಲಿ ಮರದ ಕೆಳಗೆ ಮಾರುತಿ, ಕರಿಯಮ್ಮ ಮತ್ತು ನಾಗದೇವತೆಯನ್ನು ಪೂಜಿಸಲಾಗುತ್ತಿತ್ತು; ಆದರೆ ಈಗ ಪಕ್ಕದಲ್ಲಿರುವ ಮರದ ಕೆಳಗೆ ಮಹಬೂಬ್ ಸುಭಾನಿ ದರ್ಗಾದ ಕಲ್ಲುಗಳನ್ನು ಇಡಲಾಗಿದೆ.
ನಿಜವಾದ ಅನುಭವ ಬಂದಾಗಲೇ, ಇದರ ಮೇಲೆ ಪರಿಹಾರ ಹುಡುಕಲಾಗುತ್ತದೆ ಎಂದು ಇದರಿಂದ ಮತ್ತೊಮ್ಮೆ ಗಮನಕ್ಕೆ ಬರುತ್ತದೆ !