ಧಾರವಾಡ – ಹಲವು ವರ್ಷಗಳಿಂದ ಧಾರವಾಡದ ಸೂಪರ್ ಮಾರ್ಕೆಟ್ನಲ್ಲಿ ಮರದ ಕೆಳಗೆ ಮಾರುತಿ, ಕರಿಯಮ್ಮ ಮತ್ತು ನಾಗದೇವತೆಯನ್ನು ಪೂಜಿಸಲಾಗುತ್ತಿತ್ತು; ಆದರೆ ಈಗ ಪಕ್ಕದಲ್ಲಿರುವ ಮರದ ಕೆಳಗೆ ಮಹಬೂಬ್ ಸುಭಾನಿ ದರ್ಗಾದ ಕಲ್ಲುಗಳನ್ನು ಇಡಲಾಗಿದೆ. ಆದ್ದರಿಂದ ವಿವಾದ ಸೃಷ್ಟಿಯಾಗಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಘಟನೆಯ ಸ್ಥಳಕ್ಕೆ ಆಗಮಿಸಿ ಉಭಯ ಸಮುದಾಯದ ದೇವರ ಸ್ಥಳವನ್ನು ತೆಗೆದು ಹಾಕುವುದಾಗಿ ತಿಳಿಸಿದರು. ಮಹಾನಗರ ಪಾಲಿಕೆಯ ಈ ನಿರ್ಧಾರಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸನಾತನ ಪ್ರಭಾತ > ಏಷ್ಯಾ > ಭಾರತ > ಕರ್ನಾಟಕ > ಧಾರವಾಡದಲ್ಲಿ ಧಾರ್ಮಿಕ ಸ್ಥಳಕ್ಕಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ವಿವಾದ
ಧಾರವಾಡದಲ್ಲಿ ಧಾರ್ಮಿಕ ಸ್ಥಳಕ್ಕಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ವಿವಾದ
ಸಂಬಂಧಿತ ಲೇಖನಗಳು
- ‘ವೀರ ಸಾವರ್ಕರ್ ಬ್ರಾಹ್ಮಣನಾಗಿದ್ದರೂ ಗೋಮಾಂಸ ತಿನ್ನುತ್ತಿದ್ದರಂತೆ !’ – ಸಚಿವ ದಿನೇಶ ಗುಂಡೂರಾವ
- ಬೀಜಗಳನ್ನು ತೆಗೆದಿರುವ ಖರ್ಜೂರವನ್ನು ಮುಟ್ಟಬೇಡಿರಿ ! – ಶ್ರೀ ಶ್ರೀ ರವಿಶಂಕರ
- ದೆಹಲಿಯಿಂದ 2 ಸಾವಿರ ಕೋಟಿ ರೂಪಾಯಿ ಮೌಲ್ಯದ 560 ಕೆಜಿ ಕೊಕೇನ್ ವಶ
- ಅಪ್ರಾಪ್ತ ಹುಡುಗರಿಂದ ವೈದ್ಯನ ಕೊಲೆ !
- ಕಾಮುಕ ಅರ್ಚಕ’ ಎನ್ನುವ ಶಬ್ದದ ಉಪಯೋಗವೇಕೆ? ಕಾಮುಕ ಪಾದ್ರಿ ಅಥವಾ ಮೌಲಾನಾ ಎಂದು ಏಕಿಲ್ಲ ? – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ
- ಜಾರ್ಖಂಡದಲ್ಲಿ ರೈಲು ಹಳಿಗಳನ್ನು ಸ್ಪೋಟಿಸಿದ ಕಿಡಿಗೇಡಿಗಳು !