ಮುಸಲ್ಮಾನರು ಬಹುಸಂಖ್ಯಾತರಾಗಿರುವ ಲಕ್ಷದ್ವೀಪದಲ್ಲಿನ ಶಾಲೆಗಳಿಗೆ ಈಗ ಶುಕ್ರವಾರದ ಬದಲು ರವಿವಾರದ ರಜೆ ನೀಡಲಾಗುವುದು ! – ಸರಕಾರದ ನಿರ್ಣಯ

ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವ ಲಕ್ಷದ್ವೀಪದಲ್ಲಿ ಸರಕಾರವು ಅಲ್ಲಿನ ಶಾಲೆಗಳಿಗೆ ಶುಕ್ರವಾರದ ಬದಲು ಇತರ ರಾಜ್ಯಗಳಂತೆ ರವಿವಾರದಂದು ಸಾಪ್ತಾಹಿಕ ರಜೆಯನ್ನು ನೀಡಲು ನಿರ್ಧರಿಸಿದೆ.

ಮುಂಬೈಯಲ್ಲಿ ನೆರವೇರಿದ ಹಿಂದೂ ದೇವತೆಗಳನ್ನು ಅಪಹಾಸ್ಯಗೈಯ್ಯುವ ಮುನಾವರ ಫಾರೂಕಿ ಇವನ ಕಾರ್ಯಕ್ರಮ !

ಹಿಂದೂಗಳೇ, ಹಿಂದೂ ದೇವತೆಗಳನ್ನು ಪದೇ ಪದೇ ಅಪಹಾಸ್ಯ ಮಾಡುವವರಿಗೆ ಭಯ ಹುಟ್ಟಿಸಲು ಧರ್ಮನಿಂದೆಯ ಕಾನೂನನ್ನು ಜಾರಿಗೊಳಿಸುವುದು ಅಗತ್ಯವೆಂದು ತಿಳಿಯಿರಿ ಮತ್ತು ಇದಕ್ಕಾಗಿ ಸಂಘಟಿತ ಮತ್ತು ಕಾನೂನಿನ ಮಾರ್ಗವಾಗಿ ರಾಷ್ಟ್ರವ್ಯಾಪಿ ಆಂದೋಲನವನ್ನು ಆಯೋಜಿಸಿ !

ಮತಾಂತರ ವಿರೋಧಿ ಕಾನೂನು ಜಾರಿಯಾಗಲು ವಿಹಿಂಪವು ಡಿಸೆಂಬರ 21 ರಿಂದ ದೇಶಾದ್ಯಂತ ಆಂದೋಲನ ಮಾಡಲಿದೆ

ಈ ರೀತಿಯ ಬೇಡಿಕೆ ಮತ್ತು ಆಂದೋಲನ ಮಾಡುವಂತಾಗಬಾರದು ! ಸರಕಾರವು ತಾನಾಗಿ ಈ ಕಾನೂನನ್ನು ಶೀಘ್ರವಾಗಿ ಜಾರಿಗೊಳಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಹಲಾಲ್ ಮಾಂಸ ಮಾರಾಟ ಮಾಡುವ ಅಂಗಡಿಯಲ್ಲಿ ರಾಷ್ಟ್ರಧ್ವಜವನ್ನು `ಟವಲ್’ ನಂತೆ ಬಳಕೆ !

ಕಮ್ಯುನಿಷ್ಟ ಸರಕಾರ ಇರುವ ಕೇರಳ ರಾಜ್ಯದ ಮತಾಂಧರ ವಿರುದ್ಧ ಪೊಲೀಸರಿಂದ ಕ್ರಮ ಕೈಗೊಳ್ಳದೇ ಇರುವುದರಲ್ಲಿ ಆಶ್ಚರ್ಯವೇನಿಲ್ಲ!-

ಬಂಗಾಲದಲ್ಲಿ ಚಲಿಸುತ್ತಿರುವ ಉಪನಗರದ ರೈಲು ಗಾಡಿಯಲ್ಲಿನ ಆಸನದ ಮೇಲೆ ಮುಸಲ್ಮಾನರ ನಮಾಜು ಪಠಣ !

 ಸ್ಥಳದ ಅಭಾವದಿಂದ ಅನೇಕ ಪ್ರಯಾಣಿಕರಿಗೆ ನಿಂತು ಪ್ರವಾಸ ಮಾಡಬೇಕಾಯಿತು !
ರೈಲ್ವೆ ಆಡಳಿತವು ಈ ವಿಷಯದಲ್ಲಿ  ಗಂಭೀರತೆಯಿಂದ ನೋಡಿ ಇಂತಹ ಘಟನೆಗಳನ್ನು ತಡೆದು ಸಂಬಂಧಿತರ ಮೇಲೆ ಕಠೋರ ಕಾರ್ಯಾಚರಣೆಯನ್ನು ಮಾಡಬೇಕು !

‘ಮಸೀದಿಯ ಜಾಗದಲ್ಲಿ ದೇವಾಲಯಗಳನ್ನು ಕಟ್ಟಿದರೆ ಅಲ್ಲಿಯೂ ‘ಅಲ್ಲಾ ಹು ಅಕಬರನ ಘೋಷಣೆ ಮೊಳಗಲಿದೆ ! (ಯಂತೆ)

ಇಂತಹ ಹೇಳಿಕೆ ನೀಡುವ ನಾಯಕನಿರುವ ಪಕ್ಷವನ್ನು ನಿಷೇಧಿಸಬೇಕು ! ಭಾಜಪ ಸರಕಾರವು ಅದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

… ಹಾಗಿದ್ದರೆ ಸಂಪೂರ್ಣ ಭಾರತದಲ್ಲಿ ಪ್ರತಿಧ್ವನಿ ಕೇಳಿಬರುವುದು ! – ಶ್ಯಾಮ ಸಿಂಹ ಠಾಕೂರ, ಪ್ರದೇಶಾಧ್ಯಕ್ಷ, ಮಹಾರಾಷ್ಟ್ರ ಕರಣಿ ಸೇನಾ

ಇತಿಹಾಸದ ಮೇಲಾಧಾರಿತವಾದ ಚಲನಚಿತ್ರಗಳ ವಿಷಯದಲ್ಲಿ ಸತತವಾಗಿ ನಿರ್ಮಾಣವಾಗುವ ವಾದಗಳ ಹಿನ್ನೆಲೆಯಲ್ಲಿ ಇಂತಹ ಚಲನಚಿತ್ರಗಳ ಸತ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರಕಾರವು ಧೋರಣೆಯನ್ನು ನಿಶ್ಚಯಿಸಬೇಕು !

ಗುರುಗ್ರಾಮ (ಹರಿಯಾಣಾ) ಇಲ್ಲಿಯ ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಿಸುವುದಕ್ಕೆ ಹಿಂದೂ ಸಂಘಟನೆಗಳ ಮುಂದುವರಿದ ವಿರೋಧ !

ಹರಿಯಾಣದಲ್ಲಿ ಭಾಜಪ ಸರಕಾರದ ಮುಖ್ಯಮಂತ್ರಿ ಮನೋಹರ ಲಾಲ ಕಟ್ಟರ ಇವರು `ಸಾರ್ವಜನಿಕ ಸ್ಥಳಗಳಲ್ಲಿ ನಮಾಜ ಪಠಿಸಲು ಸಾಧ್ಯವಿಲ್ಲ’, ಹೀಗೆ ಹೇಳಿಯೂ ಅಲ್ಲಿ ನಮಾಜ ಪಠಣ ಮುಂದುವರಿಯುವುದು, ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಉಜ್ಜೈನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಹಿಂದೂ ಎಂದು ಹೇಳಿ ಪ್ರವೇಶ ಪಡೆಯಲು ಪ್ರಯತ್ನಿಸುತತಿದ್ದ ಮುಸಲ್ಮಾನ ಯುವಕನ ಹಾಗೂ ಅವನ ಹಿಂದೂ ಸ್ನೇಹಿತೆಯ ಬಂಧನ

ಸುಳ್ಳು ಹೇಳಿ ಹಿಂದೂ ದೇವಸ್ಥಾನವನ್ನು ಪ್ರವೇಶಿಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !

ಜಮ್ಮು-ಕಾಶ್ಮೀರದಲ್ಲಿ ಕಳೆದ 31 ವರ್ಷಗಳಲ್ಲಿ ಕೇವಲ 1 ಸಾವಿರದ 724 ಜನರ ಹತ್ಯೆಯಾಗಿದೆ ! – ಮಾಹಿತಿ ಅಧಿಕಾರದ ಅನ್ವಯ ಶ್ರೀನಗರದ ಪೊಲೀಸರು ನೀಡಿದ ಮಾಹಿತಿ

ಈ ಮಾಹಿತಿಯ ಮೇಲೆ ಭಾರತದಲ್ಲಿನ ಒಬ್ಬ ಹಿಂದೂವಾದರೂ ವಿಶ್ವಾಸವಿಡಬಹುದೇ ? ಇಂತಹ ಮಾಹಿತಿಯನ್ನು ನೀಡಿ ಶ್ರೀನಗರದ ಪೊಲೀಸರು ಭಯೋತ್ಪಾದಕರ ಅತ್ಯಾಚಾರಗಳನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆಯೇ ? ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ !