ಸುಳ್ಳು ಹೇಳಿ ಹಿಂದೂ ದೇವಸ್ಥಾನವನ್ನು ಪ್ರವೇಶಿಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ! ಸಂಪಾದಕರು

ಉಜ್ಜೈನ (ಮಧ್ಯಪ್ರದೇಶ) – ದೇಶದಲ್ಲಿನ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಇಲ್ಲಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭಸ್ಮಾರತಿಯ ಸಮಯದಲ್ಲಿ ಹಿಂದೂ ಯುವತಿಯ ಜೊತೆ ಒಬ್ಬ ಮುಸಲ್ಮಾನ ಯುವಕ ತಾನು ಹಿಂದೂ ಎಂದು ಸುಳ್ಳು ಆಧಾರ ಕಾರ್ಡ ತೋರಿಸಿ ಪ್ರವೇಶ ಪಡೆಯುವ ಪ್ರಯತ್ನ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಮುಸಲ್ಮಾನ ಯುವಕನ ಹೆಸರು ಯುಸೂಫ್ ಎಂದಿದ್ದು, ಆತ ಕರ್ನಾಟಕದವನು. ಅವನ ಹತ್ತಿರ ‘ಅಭಿಷೇಕ ದುಬೆ’ ಹೆಸರಿನ ನಕಲಿ ಆಧಾರ ಕಾರ್ಡ ಸಿಕ್ಕಿದೆ. ಹಿಂದೂ ಯುವತಿಯ ಹೆಸರು ಖುಷಬು ಎಂದಾಗಿದ್ದು, ಆಕೆ ಮುಂಬಯಿ ನಿವಾಸಿಯಾಗಿದ್ದಾಳೆ.
Muslim man arrested for impersonating a Hindu at Ujjain temple https://t.co/psfzQwRotE
— Hindustan Times (@HindustanTimes) December 16, 2021
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC
ಬೀದಿ ನಾಯಿಯ ದಾಳಿಯಿಂದ ಗಾಯಗೊಂಡ ಬಾಲಕಿಗೆ ೧ ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶ