ಪ್ಯಾಲೆಸ್ತೀನ್ ಬೆಂಬಲಿಗರಿಂದ ಕೆನಡಾದಲ್ಲಿ ಮಹಾರಾಜ ರಣಜಿತ್ ಸಿಂಗ್ ಅವರ ಪ್ರತಿಮೆಯ ಮೇಲೆ ಪ್ಯಾಲೆಸ್ತೀನ್ ಧ್ವಜ ಹಾರಾಟ
ಕೆನಡಾದಲ್ಲಿರುವ ಖಲಿಸ್ತಾನ್ ಪರ ಸಿಖ್ಖರು ಈಗ ಏಕೆ ಮೌನವಾಗಿದ್ದಾರೆ ?
ಕೆನಡಾದಲ್ಲಿರುವ ಖಲಿಸ್ತಾನ್ ಪರ ಸಿಖ್ಖರು ಈಗ ಏಕೆ ಮೌನವಾಗಿದ್ದಾರೆ ?
ಇತಿಹಾಸದ ಮೇಲಾಧಾರಿತವಾದ ಚಲನಚಿತ್ರಗಳ ವಿಷಯದಲ್ಲಿ ಸತತವಾಗಿ ನಿರ್ಮಾಣವಾಗುವ ವಾದಗಳ ಹಿನ್ನೆಲೆಯಲ್ಲಿ ಇಂತಹ ಚಲನಚಿತ್ರಗಳ ಸತ್ಯತೆಯನ್ನು ಪರಿಶೀಲಿಸಲು ಕೇಂದ್ರ ಸರಕಾರವು ಧೋರಣೆಯನ್ನು ನಿಶ್ಚಯಿಸಬೇಕು !
ಛತ್ರಪತಿ ಶಿವಾಜಿ ಮಹಾರಾಜರು ಹಿಂದವೀ ಸ್ವರಾಜ್ಯದ ಪ್ರತಿಜ್ಞೆ ತೆಗೆದುಕೊಳ್ಳುವ ಮೊದಲು ದೇಶದ ಸ್ಥಿತಿ ಹೇಗಿತ್ತೋ ಇಂದು ಕೂಡ ಅಂತಹ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಶಿವರಾಜ್ಯಾಭಿಷೇಕ ದಿನದಂದು ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕಾಶಿ-ಮಥುರಾವನ್ನು ಸ್ವತಂತ್ರಗೊಳಿಸಲು ಶಿವರಾಯರ ಸಂಕಲ್ಪವಿತ್ತು.
ನಟ ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ‘ಪೃಥ್ವಿರಾಜ್’ಕ್ಕೆ ವಿರೋಧವಾಗುತ್ತಿದೆ. ಚಂಡಿಗಡದಲ್ಲಿ ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಸದಸ್ಯರು ಅಕ್ಷಯ ಕುಮಾರ್ ಇವರ ಪ್ರತಿಮೆಯನ್ನು ಸುಟ್ಟುಹಾಕಿದರು. ಮತ್ತೊಂದೆಡೆ, ಕರಣಿ ಸೇನೆಯು ಚಿತ್ರದ ಹೆಸರನ್ನು ‘ಪೃಥ್ವಿರಾಜ್’ ನಿಂದ ‘ಸಾಮ್ರಾಟ ಪೃಥ್ವಿರಾಜ್ ಚೌಹಾನ್’ ಎಂದು ಬದಲಾಯಿಸಬೇಕೆಂದು ಒತ್ತಾಯಿಸಿದೆ.