(ನೀಲಿ ಬಣ್ಣದ ಬಟ್ಟೆ ಧರಿಸಿ ಶಸ್ತ್ರಗಳನ್ನು ಇಟ್ಟುಕೊಳ್ಳುವ ಸಿಖ್ ಯೋಧನಿಗೆ ನೀಹಂಗ ಸಿಖ್ ಎನ್ನುತ್ತಾರೆ.)

ಕಾಪುರಥಳಾ (ಪಂಜಾಬ) – ಫಗವಾಡ ಇಲ್ಲಿಯ ಗುರುದ್ವಾರ ಚೌರಾ ಖುಹ ಸಾಹೇಬ ಅಪವಿತ್ರ ಆಗಿರುವ ಅನುಮಾನದಿಂದ ಲುಧಿಯನಾದ ನೀಹಂಗ ರಮಣದೀಪ ಸಿಂಗ ಮಂಗೂ ಮಠ ಈತನು ಓರ್ವ ಯುವಕನನ್ನು ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಜನವರಿ ೧೬ ರಂದು ಬೆಳಿಗ್ಗೆ ೩ ಗಂಟೆಗೆ ಈ ಘಟನೆ ಘಟಿಸಿದೆ.
ಹತ್ಯೆಯ ಮಾಹಿತಿ ದೊರೆಯುತ್ತದೆ ಪೊಲೀಸರು ಅಲ್ಲಿಗೆ ತಲುಪಿದ ನಂತರ ನೀಹಂಗ ರಮಣದೀಪ ಸಿಂಗ ಮಂಗೂ ಮಠ ಇವನನ್ನು ಬಂಧಿಸಿದ್ದಾರೆ. ಹತ್ಯೆಯ ಮೊದಲು ಅವನು ಯುವಕನ ವಿಡಿಯೋ ಮಾಡಿದ್ದಾನೆ. ಅದರಲ್ಲಿ ಆ ಯುವಕ ಗುರುದ್ವಾರ ಅಪಪವಿತ್ರ ಮಾಡುವುದಕ್ಕಾಗಿ ಇಲ್ಲಿ ಬಂದಿದ್ದಾನೆ ಮತ್ತು ಅದಕ್ಕಾಗಿ ಅವನಿಗೆ ೨ – ೩ ಸಾವಿರ ರೂಪಾಯಿ ಸಿಗುವುದೆಂದು ಹೇಳುತ್ತಿದ್ದಾನೆ. ಯುವಕನು ಸುಖಿ ಹೆಸರಿನ ವ್ಯಕ್ತಿಯು ಅವನಿಗೆ ಕಳುಹಿಸಿರುವುದಾಗಿ ಹೇಳಿದ್ದಾನೆ, ಎಂದು ಹೇಳಿದ.
A Nihang named Ramandeep Singh killed an unidentified man at Chaurra Khooh Gurdwara in Phagwara, claiming that the deceased had come to commit sacrilege. https://t.co/lu7zdN5uru
— The Times Of India (@timesofindia) January 16, 2024
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ