
ಜಾಲಂಧರ (ಪಂಜಾಬ) – ಇಲ್ಲಿ ಪೊಲೀಸ್ ಅಧಿಕಾರಿ ದಲಿಬೀರ ಸಿಂಹ ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರ ಶವ ರಸ್ತೆಯಲ್ಲಿ ದೊರೆತಿದೆ. ಅವರ ಹತ್ತಿರ ಇರುವ ಸರ್ವಿಸ್ ರಿವಾಲ್ವರ್ ಕೂಡ ಕಳವು ಮಾಡಲಾಗಿದೆ. ಪೋಲಿಸರು ಆರೋಪಿಯನ್ನು ಹುಡುಕುತ್ತಿದ್ದಾರೆ. ದಲಬೀರ ಸಿಂಹ ಇವರು ಓರ್ವ ಪ್ರಸಿದ್ಧ ವೇಟ್ ಲಿಫ್ಟರ್ ಆಗಿದ್ದು ಅವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸ್ಥಳೀಯ ಮಾಹಿತಿಯ ಪ್ರಕಾರ ದಲಬೀರ ಸಿಂಹ ಇವರ ಜಾಲಂಧರದಲ್ಲಿನ ಒಂದು ಗ್ರಾಮದಲ್ಲಿನ ಕೆಲವು ಜನರ ಜೊತೆಗೆ ಸಂಘರ್ಷ ನಡೆದಿತ್ತು. ಆ ಸಮಯದಲ್ಲಿ ಅವರು ಸರ್ವಿಸ್ ರಿವಾರ್ ನಿಂದ ಗುಂಡು ಹಾರಿಸಿದ್ದರು; ಆದರೆ ಮರುದಿನ ಅವರು ಗ್ರಾಮಸ್ಥರ ಜೊತೆಗೆ ಸೇರಿ ಸಂಧಾನ ಮಾಡಿಸಿದ್ದರು.
ಸಂಪಾದಕೀಯ ನಿಲುವುಎಲ್ಲಿ ಪೋಲಿಸ್ ಅಧಿಕಾರಿಗಳೇ ಸುರಕ್ಷಿತವಾಗಿಲ್ಲ, ಅಲ್ಲಿ ಸಾಮಾನ್ಯ ಜನರು ಹೇಗೆ ಸುರಕ್ಷಿತವಾಗಿ ಇರುವರು ? |
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!