
ವೈಶಾಲಿ (ಬಿಹಾರ) – ಸಂತೋಷ ಕುಮಾರ ಈ ಹಿಂದೂ ಯುವಕನ ಕೊಲೆ ಮಾಡಿ ಮರಕ್ಕೆ ನೇತುಹಾಕಲಾಗಿತ್ತು. ಅವನು ಮುಸಲ್ಮಾನ ಯುವತಿಯನ್ನು ಪ್ರೇಮ ವಿವಾಹ ಮಾಡಿಕೊಂಡಿದ್ದರಿಂದ ಕೊಲೆ ಮಾಡಲಾಯಿತು. ಸಂತೋಷ ಕುಮಾರ ವೈಶಾಲಿ ಜಿಲ್ಲೆಯ ಬಹುಆರಾ ಗ್ರಾಮದ ನಿವಾಸಿಯಾಗಿದ್ದನು. (ಮುಸಲ್ಮಾನ ಯುವಕರು ಹಿಂದೂ ಹುಡುಗಿಯರನ್ನು ಮೋಸದಿಂದ ಅವರೊಂದಿಗೆ ವಿವಾಹವಾಗುತ್ತಾರೆ ಮತ್ತು ಬಳಿಕ ಅವರ `ಜಿಹಾದ’ಗಾಗಿ ಉಪಯೋಗಿಸುತ್ತಾರೆ. ಇಷ್ಟು ಆದರೂ ಹಿಂದೂ ಹುಡುಗಿಯ ಕುಟುಂಬದವರು ಅಸಹಾಯಕತೆಯಿಂದ ಪರಿಸ್ಥಿತಿಯನ್ನು ಸ್ವೀಕರಿಸಿ ಶಾಂತವಾಗಿರುತ್ತಾರೆ. ಆದರೆ ಹೆಚ್ಚಿನ ಪ್ರಕರಣದಲ್ಲಿ ಯಾವುದೇ ಹಿಂದೂ ಯುವಕನು ಮುಸಲ್ಮಾನ ಹುಡುಗಿಯೊಂದಿಗೆ ಪ್ರೇಮವಿವಾಹ ಮಾಡಿಕೊಂಡರೆ ಅವನ ಹತ್ಯೆಯಾಗುವುದು ಖಚಿತವಾಗಿರುತ್ತದೆ. ಇದರಿಂದ ಮುಸಲ್ಮಾನರ ಕಟ್ಟರತೆ ಕಂಡು ಬರುತ್ತದೆ – ಸಂಪಾದಕರು)
1. ಪೊಖರಾ ಗ್ರಾಮದ ಶೌಕತ್ ಅಲಿ ಅವರ 20 ವರ್ಷದ ಮಗಳು ಮೊಸರತ್ ಖಾತೂನ್ ಸಂತೋಷ ಕುಮಾರನೊಂದಿಗೆ ವೈಶಾಲಿಯಿಂದ ದೆಹಲಿಗೆ ಓಡಿ ಹೋಗಿದ್ದಳು. ಅಲ್ಲಿ ಅವರು 3 ತಿಂಗಳ ಮೊದಲು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು.
2. ಮೊಸರತ್ ಓಡಿ ಹೋದ ನಂತರ ಆಕೆಯ ತಂದೆ ಪಾಟೇಪುರ ಪೊಲೀಸ್ ಠಾಣೆಯಲ್ಲಿ ಅಪಹರಣದ ಪ್ರಕರಣ ದಾಖಲಿಸಿದ್ದರು. ಸಂತೋಷ್ ಕುಮಾರ್ ಮತ್ತು ಮೊಸರತ 10 ದಿನಗಳ ಮೊದಲು ದೆಹಲಿಯಿಂದ ಗ್ರಾಮಕ್ಕೆ ಮರಳಿದ್ದರು.
3. ಮೃತ ಸಂತೋಷ ಕುಮಾರನ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮುಸ್ಲಿಂ ಯುವತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳು ಲವ್ ಜಿಹಾದ್ ಅನ್ನು ವಿರೋಧಿಸಿದಾಗ `ಪ್ರೀತಿಗೆ ಧರ್ಮವಿರುವುದಿಲ್ಲ’, ಎಂದು ಹಿಂದೂಗಳಿಗೆ ಪುಕ್ಕಟೆ ಸಲಹೆ ನೀಡುವ ಜಾತ್ಯತೀತವಾದಿಗಳು ಇಂತಹ ಸಮಯದಲ್ಲಿ ಯಾವ ಬಿಲದಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!