ಬಿಹಾರದಲ್ಲಿ ಪೊಲೀಸರಿಂದ ‘ಕರ್ತವ್ಯಲೋಪ’!; ವಶಪಡಿಸಿಕೊಂಡಿದ್ದ ಗಾಂಜಾವನ್ನು ಇನ್ನೋರ್ವ ಕಳ್ಳಸಾಗಣಿಕೆದಾರನಿಗೆ ಮಾರಾಟ

ಇಂತಹ ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಬೇಕು! ಆಗ ಮಾತ್ರ ಇತರರಿಗೆ ಬಿಸಿ ತಟ್ಟುವುದು !

ನನ್ನನ್ನು ಜೈಲಿಗಟ್ಟಿದರೂ ನಾನು ನಿಮಗೆ ಲಂಚ ಕೊಡುವುದಿಲ್ಲ ! – ಸರಕಾರಿ ಕಚೇರಿಯಲ್ಲಿ ಬಟ್ಟೆ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ ಉದ್ಯಮಿ

ಭ್ರಷ್ಟಾಚಾರದಿಂದ ಪೊಳ್ಳಾಗಿರುವ ದೇಶದ ದುರ್ದೆಶೆ ಈ ಘಟನೆಯಿಂದ ಗಮನಕ್ಕೆ ಬರುತ್ತದೆ. ಭ್ರಷ್ಟಾಚಾರವನ್ನು ಮುಗಿಸಲು ಗ್ರಾಮಮಟ್ಟದಿಂದ ನಗರದ ವರೆಗೆ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಆಡಳಿತಗಾರರು ಹಾಗೆಯೇ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆವಶ್ಯಕತೆಯಿದೆ.

Udhayanidhi Stalin : ಸನಾತನ ಧರ್ಮವನ್ನು ನಾಶಗೊಳಿಸುವ ಹೇಳಿಕೆ ನೀಡುವ ಉದಯನಿಧಿ ಸ್ಟಾಲಿನ್ ತಮಿಳುನಾಡಿನ ಉಪಮುಖ್ಯಮಂತ್ರಿ

ಜೈಲಿನಿಂದ ಬಿಡುಗಡೆಗೊಂಡಿರುವ ಮಾಜಿ ಸಚಿವನಿಗೆ ಪುನಃ ಮಂತ್ರಿ ಹುದ್ದೆ !

‘ದೇವಸ್ಥಾನದ ಅಭಿವೃದ್ಧಿಕಾರ್ಯ ಸಮಯಕ್ಕೆ ಸರಿಯಾಗಿ ಪೂರ್ಣವಾಗದಿದ್ದರೆ ಕ್ರಮ ! – ಮುಖ್ಯಮಂತ್ರಿ ಸಿದ್ದರಾಮಯ್ಯ

ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಯೋಗ್ಯ ಮಟ್ಟದ ವ್ಯವಸ್ಥೆ ಮಾಡದೆ ಇದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಶ್ರೀ ಕ್ಷೇತ್ರದ ಅಭಿವೃದ್ಧಿಗಾಗಿ ನಿಧಿಯ ಕೊರತೆ ಇಲ್ಲ.

ಕೃಷಿ ಸಚಿವರಿಂದ ಟಾರ್ಚರ್; ಅಧಿಕಾರಿ ಆತ್ಮಹತ್ಯೆಗೆ ಪ್ರಯತ್ನ!

ಕೃಷಿ ಸಚಿವ ಚೆಲುವರಾಯ ಸ್ವಾಮಿ ಹಾಗೂ ಕೃಷಿ ಇಲಾಖೆ ವಿರುದ್ಧ ಆರೋಪ ಮಾಡಿದ ಕೃಷಿ ಇಲಾಖೆಯ ಅಧಿಕಾರಿ ಧರ್ಮರಾಜ್ ಎಂಬುವರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಸಾದದಲ್ಲಿ ಅವ್ಯವಹಾರ; 4 ನೌಕರರಿಗೆ ನೋಟಿಸ್ ಜಾರಿ

ದೇಶದಲ್ಲಿ ಹಗರಣಗಳಿಲ್ಲದ ಯಾವುದೇ ಕ್ಷೇತ್ರ ಉಳಿದಿದೆಯೇ? ಭ್ರಷ್ಟರಿಗೆ ಗಲ್ಲು ಶಿಕ್ಷೆಯಾಗದ ಕಾರಣ ಭ್ರಷ್ಟಾಚಾರ ನಾಶವಾಗುವ ಬದಲು ಹೆಚ್ಚುತ್ತಿದೆ !

‘ದಿ ಡೈರಿ ಆಫ್ ವೆಸ್ಟ್ ಬಂಗಾಲ್’ ಸಿನಿಮಾ ನಿಷೇಧಕ್ಕೆ ಕೊಲಕಾತಾ ಹೈಕೋರ್ಟ್ ನಿಂದ ನಿರಾಕರಣೆ !

ಈ ಚಿತ್ರವು ಬಾಂಗ್ಲಾದೇಶದಿಂದ ಭಾರತಕ್ಕೆ ಮುಸಲ್ಮಾನರ ಒಳನುಸುಳುವಿಕೆ, ರೋಹಿಂಗ್ಯಾ ನಿರಾಶ್ರಿತರ ಬಿಕ್ಕಟ್ಟು, ಲವ್ ಜಿಹಾದ್ ಮತ್ತು ಸಮಾಜದಲ್ಲಿನ ಅಂತರ್‌ಧರ್ಮ ಅಥವಾ ಅಂತರ್‌ಧರ್ಮೀಯ ಸಂಬಂಧಗಳ ನೈಜ ಘಟನೆಗಳನ್ನು ಆಧರಿಸಿದೆ.

SANATAN PRABHAT EXCLUSIVE : ಮಹಾರಾಷ್ಟ್ರದಲ್ಲಿ ಸರಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮುಚ್ಚಿಡಲು ಪ್ರಯತ್ನ

ಇಂದು ಭ್ರಷ್ಟಾಚಾರ ಹತ್ತಿಕ್ಕುವವರು ನಾಳೆ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವವರನ್ನು ಜೈಲಿಗೆ ಹಾಕಿದರೆ ಆಶ್ಚರ್ಯವಾಗಬಾರದು ! ಇಂತಹ ಪ್ರಮೆಯ ಬಾರದಿರಲಿ ಎಂದು ಸಮಾಜಕ್ಕೆ ಈಗಲಾದರೂ ಸಾಧನೆ ಕಲಿಸಬೇಕು.

ರಾಜ್ಯದ ಶಿಕ್ಷಣ ಇಲಾಖೆಯ ಪ್ರಮಾಣಪತ್ರದಲ್ಲಿ ‘ಏಸು ಕ್ರಿಸ್ತ ‘ ಮತ್ತು ‘ಮೇರಿ’ ಚಿತ್ರ !

ಕಾಂಗ್ರೆಸ್ ಆಡಳಿತದ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಪ್ರಮಾಣಪತ್ರಗಳ ಮೇಲೆ ಏಸು ಕ್ರಿಸ್ತ ಮತ್ತು ಮಾತೆ ಮೇರಿ (ಯೇಸು ಕ್ರಿಸ್ತನ ತಾಯಿ) ಚಿತ್ರಗಳನ್ನು ಹಾಕಿರುವುದು ಬೆಳಕಿಗೆ ಬಂದಿದೆ.

ರೈಲು ಪ್ರಯಾಣಿಕನಿಗೆ ಸಸ್ಯಹಾರದ ಬದಲು ಮಾಂಸಹಾರ ನೀಡಿದ ಘಟನೆ !

ರೈಲಿನಲ್ಲಿ ಈ ರೀತಿಯ ಘಟನೆ ನಡೆದ ನಂತರ ರೈಲ್ವೆ ಕ್ರಮ ಏಕೆ ಕೈಗೊಳ್ಳುವುದಿಲ್ಲ ? ರೈಲಿನ ಅಧಿಕಾರಿಗಳು ಆರೋಪಿಗಳ ಜೊತೆಗೆ ಕೈಜೋಡಿಸಿದ್ದಾರೆಯೇ ?