ದೇವಾಲಯ ಸಲಹಾಸಮಿತಿಯ ನಾಸ್ತಿಕತೆಯ ಮೇಲೆ ಛೀಮಾರಿ ಹಾಕಿದ ಕೇರಳ ಉಚ್ಚ ನ್ಯಾಯಾಲಯ !
ಕೊಟ್ಟಯಮ್ ಜಿಲ್ಲೆಯಲ್ಲಿ ವಾಯಿಕೋಮ ಮಹಾದೇವ ದೇವಾಲಯದಲ್ಲಿ ಕಳಪೆ ದರ್ಜೆಯ ಪೂಜಾಸಾಮಗ್ರಿಗಳ ಮಾರಾಟ ನಡೆಯುತ್ತಿರುವುದಾಗಿ ಒಂದು ವಾರ್ತೆಯಿಂದ ಗಮನಕ್ಕೆ ಬಂದ ಮೇಲೆ ಕೇರಳ ಉಚ್ಚ ನ್ಯಾಯಾಲಯವು ಅದನ್ನು ಸ್ವತಃ ನೋಂದಿಸಿಕೊಂಡಿತು.
ಕೊಟ್ಟಯಮ್ ಜಿಲ್ಲೆಯಲ್ಲಿ ವಾಯಿಕೋಮ ಮಹಾದೇವ ದೇವಾಲಯದಲ್ಲಿ ಕಳಪೆ ದರ್ಜೆಯ ಪೂಜಾಸಾಮಗ್ರಿಗಳ ಮಾರಾಟ ನಡೆಯುತ್ತಿರುವುದಾಗಿ ಒಂದು ವಾರ್ತೆಯಿಂದ ಗಮನಕ್ಕೆ ಬಂದ ಮೇಲೆ ಕೇರಳ ಉಚ್ಚ ನ್ಯಾಯಾಲಯವು ಅದನ್ನು ಸ್ವತಃ ನೋಂದಿಸಿಕೊಂಡಿತು.
ರಾಜ್ಯದೊಳಗೆ ಮದ್ಯದ ಕಳ್ಳಸಾಗಾಣಿಕೆಯಾಗುತ್ತದೆ ಹಾಗೂ ಅದರಿಂದ ಮದ್ಯದ ದೊಡ್ಡ ದಾಸ್ತಾನನ್ನು ನಿಯತವಾಗಿ ಜಪ್ತಿ ಮಾಡಲಾಗುತ್ತದೆ. ರಾಜ್ಯದಲ್ಲಿ ಮದ್ಯ ಮಾರಾಟವು ರಾಜಾರೋಷವಾಗಿ ನಡೆಯುತ್ತಿದೆ ಮತ್ತು ಈ ಸತ್ಯವನ್ನು ಯಾರೂ ಕೂಡ ನಿರಾಕರಿಸಲು ಸಾಧ್ಯವಿಲ್ಲ
ಮಾಡುವುದನ್ನು ಮಾಡಿ ನಮ್ಮದೇ ಸರಿ ಅನ್ನುವ ನಿಲುವನ್ನು ಹೊಂದಿರುವ ಜಿಹಾದಿ ಮಾನಸಿಕತೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ! ಅನೇಕ ಜಿಹಾದಿ ದಾಳಿಗಳಲ್ಲಿ ತೊಡಗಿರುವ ಇಂತಹ ಪ್ರವೃತ್ತಿಗಳನ್ನು ಆಗಿಂದಾಗಲೇ ನಿಗ್ರಹಿಸುವುದು ಅಗತ್ಯವಿದೆ ! ಈಗಲಾದರೂ ಈ ಸಂಘಟನೆಯನ್ನು ಕೇಂದ್ರ ಸರಕಾರ ಶೀಘ್ರವೇ ನಿಷೇಧಿಸಬೇಕು, ಎಂದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ!
ಪ್ರಸಿದ್ಧ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಎಪ್ರಿಲ್ ೧೧ ರಂದು ರಥೋತ್ಸವದ ಆರಂಭವನ್ನು ಕುರಾನ್ ಪಠಣ ಎಂದು ಕರೆಯಲ್ಪಡುವ ಐತಿಹಾಸಿಕ ಸಂಪ್ರದಾಯದಿಂದ ಪ್ರಾರಂಭಿಸಲಾಯಿತು. ಈ ಸಂಪ್ರದಾಯವನ್ನು ಹಿಂದುತ್ವನಿಷ್ಠರು ಕಾನೂನಾತ್ಮಕವಾಗಿ ವಿರೋಧಿಸಿದ್ದರು.
ದೇವಸ್ಥಾನದಲ್ಲಿ ದರ್ಶನಕ್ಕಾಗಿ ಬರುವ ಗಣ್ಯವ್ಯಕ್ತಿಗಳು ಭಕ್ತರ ಅಡಚಣೆಗಳಿಗೆ ಕಾರಣರಾದರೆ ಇಂತಹ ಜನರು ಪಾಪ ಮಾಡುತ್ತಿದ್ದಾರೆ. ದೇವರು ಅವರನ್ನು ಕ್ಷಮಿಸುವುದಿಲ್ಲ, ಎಂಬ ಹೇಳಿಕೆಯನ್ನು ಮದ್ರಾಸ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎಸ್. ಎಮ್. ಸುಬ್ರಹ್ಮಣ್ಯಮ್‌ರವರು ಒಂದು ಅರ್ಜಿಯ ಆಲಿಕೆಯ ಸಮಯದಲ್ಲಿ ನೀಡಿದ್ದಾರೆ.
‘ಕಾಶ್ಮೀರಿ ಹಿಂದೂಗಳ ಸಮಸ್ಯೆಗಳನ್ನು ಜಗತ್ತಿನ ಮುಂದಿಡಬೇಕು’ ಎಂಬ ಹಿಮಾಲಯದಂತಹ ಹಂಬಲ ಈ ಚಿತ್ರದಲ್ಲಿ ಎಲ್ಲೆಡೆ ಮೂಡಿದೆ. ಜಿಹಾದಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ (ಉದಾಹರಣೆಗೆ ರಾಜಕಾರಣಿಗಳು, ನಿಷ್ಕ್ರಿಯ ಅಧಿಕಾರಿಗಳು, ಬುದ್ಧಿಜೀವಿಗಳು, ಸೆಕ್ಯುಲರಿಸ್ಟ್‌ಗಳು) ಅಸಮಾಧಾನವನ್ನು ಸೃಷ್ಟಿಸಲು ಚಲನಚಿತ್ರವು ಯಶಸ್ವಿಯಾಗಿದೆ.
ಕೆಲವು ದಿನಗಳ ಹಿಂದೆ ಕಲಬುರ್ಗಿ ಜಿಲ್ಲೆಯ ಆಳಂದಿದಲ್ಲಿ ಶಿವಲಿಂಗ ಅಪವಿತ್ರಗೊಳಿಸಿದ ಶ್ರೀ ಈಶ್ವರಮಂದಿರದ ಮಹಾಶಿವರಾತ್ರಿ ನಿಮಿತ್ತ ಶುದ್ಧಿಗೊಳಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಹಸ್ತದಿಂದ ಶುದ್ಧೀಕರಣಗೊಳಿಸಲು ನಿರ್ಧರಿಸಲಾಗಿತ್ತು.
ಕಳೆದ ೧೪ ವರ್ಷಗಳಲ್ಲಿ ಗುಜರಾತ್ ರಾಜ್ಯದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕ್ಯಗಾರಿಕೆಗಳಿಗೆ ಕಲ್ಲಿದ್ದಲು ಪೂರೈಸುವ ಬದಲು ಗುಜರಾತ್ ಸರಕಾರದ ವಿವಿಧ ಏಜೆನ್ಸಿಗಳು ಕಲ್ಲದ್ದಲನ್ನು ಬೇರೆ ರಾಜ್ಯಗಳ ಕೈಗಾರಿಕೇಗಳಿಗೆ ಮಾರಾಟ ಮಾಡಿ ೫-೬ ಸಾವಿರ ಕೋಟಿ ರೂಪಾಯಿಗಳ ಹಗರಣ ಮಾಡಿದ್ದಾರೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.
ಭೂ ವ್ಯವಹಾರಕ್ಕಾಗಿ ಒಂಬತ್ತುವರೆ ಲಕ್ಷ ರೂಪಾಯಿ ಲಂಚ ಕೇಳಿದ್ದಕ್ಕಾಗಿ ಜೈಪುರ ಅಭಿವೃದ್ಧಿ ಪ್ರಾಧಿಕಾರದ ಉಪಆಯುಕ್ತ ಮಮತಾ ಯಾದವ್ ಅವರನ್ನು ಬಂಧಿಸಲಾಗಿದೆ.
ದಕ್ಷಿಣ ವೆಸ್ಟರ್ನ ರೈಲ್ವೆ ವಿಭಾಗ, ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣದ ಪ್ಲ್ಯಾಟ್ ನಂ ೫ ರಲ್ಲಿ ಕೂಲಿ ಕಾರ್ಮಿಕರ ವಿಶ್ರಾಂತಿ ಕೊಠಡಿಯನ್ನು ಮುಸಲ್ಮಾನರು, ಅವರ ಪ್ರಾರ್ಥನಾಸ್ಥಳವನ್ನಾಗಿ ಮಾಡಿರುವುದು ಬೆಳಕಿಗೆ ಬಂದಿದೆ.