ರಾಷ್ಟ್ರಪತಿಯ ರೈಲಿನ ಕಾರಣ ಸಂಚಾರ-ಸಾರಿಗೆಯನ್ನು ನಿಲ್ಲಿಸಿದ್ದರಿಂದ ಆಸ್ಪತ್ರೆಗೆ ತಲುಪಲು ಆಗದೇ ಅನಾರೋಗ್ಯ ಮಹಿಳೆಯ ಮೃತ್ಯು

ಈ ಮಾಹಿತಿಯು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ತಂಗಿದ್ದ ರಾಷ್ಟ್ರಪತಿಯವರ ಪತ್ನಿಗೆ ತಿಳಿದನಂತರ ಅವರು ಅದನ್ನು ರಾಷ್ಟ್ರಪತಿಗೆ ತಿಳಿಸಿದರು. ಇದಕ್ಕೆ ರಾಷ್ಟ್ರಪತಿಯು ಕಾನಪುರದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರನ್ನು ಕೂಡಲೇ ಮಿಶ್ರಾ ಇವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ತಿಳಿಸಲು ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಅಧಿಕಾರಿ ಸಹಿತ ೪ ಸಂಹಾರಿ ನಿರೀಕ್ಷಕರನ್ನು ಅಮಾನತುಗೊಳಿಸಲಾಗಿದೆ.

ಭಟ್ಕಳದಲ್ಲಿ೬ ವರ್ಷದಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆಯ ಬಂಧನ !

ಶತ್ರುರಾಷ್ಟ್ರದ ನಾಗರಿಕರಿಗೆ ಭಾರತದ ಅಧಿಕೃತ ಸರಕಾರಿ ದಾಖಲೆಗಳನ್ನು ಯಾರು ಮಾಡಿಕೊಟ್ಟರು, ಇದು ಜನರ ಮುಂದೆ ಬರಬೇಕು ! ಇಂತಹ ದೇಶದ್ರೋಹಿಗಳನ್ನು ಸರಕಾರವು ಗಲ್ಲಿಗೇರಿಸಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ !