ಕೇದಾರನಾಥ ದೇವಸ್ಥಾನದ ಪರಿಸರದಲ್ಲಿ ಪ್ರೇಯಸಿಯಿಂದ ಪ್ರೇಮಿಗೆ ಮದುವೆ ಪ್ರಸ್ತಾಪ ಮಾಡುವ ವಿಡಿಯೋ ವೈರಲ್ !
ಇಂತಹವರ ವಿರುದ್ಧ ಕ್ರಮ ಕೈಗೊಳ್ಳಿ ! – ದೇವಸ್ಥಾನದ ಆಡಳಿತದಿಂದ ಪೊಲೀಸರಿಗೆ ಪತ್ರ
ಇಂತಹವರ ವಿರುದ್ಧ ಕ್ರಮ ಕೈಗೊಳ್ಳಿ ! – ದೇವಸ್ಥಾನದ ಆಡಳಿತದಿಂದ ಪೊಲೀಸರಿಗೆ ಪತ್ರ
ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮನವಿ !
ಗೋವಾದಲ್ಲಿ ಜರುಗಲಿರುವ ಈ ಮಹೋತ್ಸವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತರಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಸಾಹಿತಿಗಳು ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಈ ವರ್ಷ ೧೬ ರಿಂದ ೨೨ ಜೂನ್ ೨೦೨೩ ರ ಅವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ (ಏಕಾದಶ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’)ವನ್ನು ಆಯೋಜಿಸಲಾಗಿದೆ.
ಭಾರತೀಯ ಮೂಲದ ಅಮೇರಿಕಾದ ಹಾಸ್ಯ ಕಲಾವಿದೆ ಜರನಾ ಗರ್ಗ ಇವರ ಹಿಂದೂದ್ರೋಹಿ ಹೇಳಿಕೆ
ತ್ರ್ಯಂಬಕೇಶ್ವರದಲ್ಲಿ ಮೇ 13 ರಂದು ರಾತ್ರಿ 9.41 ಗಂಟೆಗೆ ಮುಸಲ್ಮಾನರ ಸ್ಥಳೀಯ ಉರುಸ ನಿಮಿತ್ತದಿಂದ ನಡೆದ ಮೆರವಣಿಗೆಯಲ್ಲಿ ಕೆಲವು ಮುಸಲ್ಮಾನರು ಉತ್ತರ ಮಹಾದ್ವಾರದಿಂದ ಶ್ರೀ ತ್ರ್ಯಂಬಕೇಶ್ವರ ದೇವಸ್ಥಾನವನ್ನು ಪ್ರವೇಶಿಸಲು ಹಠ ಮಾಡಿದರು.
ಮುಸಲ್ಮಾನರು ಇದೇ ರೀತಿ ಕಾಂಗ್ರೆಸ್ ಬಳಿ ಭಾರತ ವಿಭಜನೆಗೆ ಒತ್ತಾಯಿಸಿದ್ದರು ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಬೇಡಿಕೆಯನ್ನು ಒಪ್ಪಿಕೊಂಡಿತ್ತು ! ಈಗಲೂ ಮುಸ್ಲಿಮರ ಈ ಬೇಡಿಕೆಗಳನ್ನು ಕಾಂಗ್ರೆಸ್ ಒಪ್ಪಿಕೊಂಡರೆ ಆಶ್ಚರ್ಯಪಡಬೇಡಿ !
‘ದೀ ಕೆರಳ ಸ್ಟೋರಿ’ ಈ ಚಲನಚಿತ್ರ ಒಂದು ‘ಅಜೆಂಡ ‘ (ನೀತಿ) ಆಗಿದೆ, ಹೀಗೆ ಇರದೆ ಚಲನಚಿತ್ರದಲ್ಲಿ ತೋರಿಸಲಾದ ವಸ್ತುಸ್ಥಿತಿ ಹೇಗೆ ಮುಚ್ಚಬೇಕು ? ಅದಕ್ಕೆ ಇದನ್ನು ವಿರೋಧಿಸುವ ಅಜೆಂಡ ಎಂದು ನನಗೆ ಅನಿಸುತ್ತದೆ. ಆದ್ದರಿಂದ ವೀಕ್ಷಕರು ಇಂತಹವರ ಷಡ್ಯಂತ್ರದ ಕಡೆಗೆ ಮತ್ತು ಚಲನಚಿತ್ರದಿಂದ ನಿರ್ಮಾಣ ಮಾಡಲಾದ ವಿವಾದದ ಕಡೆಗೆ ಗಮನ ನೀಡಬಾರದು.
ಸಲಿಂಗ ವಿವಾಹವನ್ನು ಕಾನೂನಿನ ಮೂಲಕ ಅನುಮೋದನೆ ನೀಡಬಾರದು. ಇಂದು ಭಾರತದಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳ ವಿರುದ್ದ ಹೋರಡಲಾಗುತ್ತಿರುವಾಗ ಸಲಿಂಗ ವಿವಾಹದಂತಹ ವಿಷಯಗಳನ್ನು ಚರ್ಚಿಸುವ ಅಗತ್ಯವಿಲ್ಲ. ಬಡತನ ನಿರ್ಮೂಲನೆ, ಎಲ್ಲರಿಗೂ ಶಿಕ್ಷಣ, ಮಾಲಿನ್ಯ ಮುಕ್ತ ಪರಿಸರ ಹಾಗೂ ಜನಸಂಖ್ಯೆ ನಿಯಂತ್ರಣಕ್ಕೆ ಶ್ರಮಿಸಬೇಕಿದೆ.
ಇಲ್ಲಿನ ರೋಟಲಿಯಾ ಹನುಮಾನ್ ದೇವಸ್ಥಾನದಲ್ಲಿ ಖ್ಯಾತ ಜಾನಪದ ಗಾಯಕ ಕೀರ್ತಿದಾನ್ ಗಢವಿ ಅವರ ಭಜನಾ ಕಾರ್ಯಕ್ರಮಕ್ಕೆ ಪ್ರವೇಶಿಸಲು ೧ ರಿಂದ ೧೦ ರೊಟ್ಟಿಗಳು ತರುವ ಟಿಕೆಟ್ ಇರಿಸಲಾಗಿತ್ತು.