ಹಣದ ವಿನಿಮಯ, ಆರ್ಥಿಕ ಅಥವಾ ಭೂವ್ಯವಹಾರ, ಹಾಗೆಯೇ ವಿವಾಹ ಹೊಂದಾಣಿಕೆ ಮುಂತಾದ ವೈಯಕ್ತಿಕ ವಿಷಯಗಳನ್ನು ತಮ್ಮ ಜವಾಬ್ದಾರಿಯಿಂದ ಮಾಡಬೇಕು

ಹಣದ ವಿನಿಮಯ, ಆರ್ಥಿಕ ಅಥವಾ ಭೂವ್ಯವಹಾರ, ಹಾಗೆಯೇ ವಿವಾಹ ಹೊಂದಾಣಿಕೆ ಮುಂತಾದ ವೈಯಕ್ತಿಕ ವಿಷಯಗಳನ್ನು ತಮ್ಮ ಜವಾಬ್ದಾರಿಯಿಂದ ಮಾಡಬೇಕು

ಸಹೋದರ ಬಿದಿಗೆ ನಿಮಿತ್ತ ಸಹೋದರಿಗೆ ಚಿರಂತನ ಜ್ಞಾನಾಮೃತವಾಗಿರುವ ಸನಾತನ ಸಂಸ್ಥೆಯ ಗ್ರಂಥಗಳನ್ನು ನೀಡಿ ಹಾಗೆಯೇ ರಾಷ್ಟ್ರ-ಧರ್ಮದ ಬಗ್ಗೆ ಅಭಿಮಾನ ಹೆಚ್ಚಿಸುವ ‘ಸನಾತನ ಪ್ರಭಾತ’ದ ವಾಚಕರನ್ನಾಗಿ ಮಾಡಿ ಅಮೂಲ್ಯ ಉಡುಗೊರೆ ನೀಡಿ !

ಸಾಧನೆಯ ಮಹತ್ವವನ್ನು ಬಿಂಬಿಸುವ ಮತ್ತು ಪ್ರತಿಕೂಲ ಪ್ರಸಂಗಗಳನ್ನು ಎದುರಿಸಲು ಸ್ತ್ರೀಯರಲ್ಲಿ ಮನೋಧೈರ್ಯವನ್ನು ಮೂಡಿಸುವ ಸನಾತನ ಪ್ರಭಾತ !

ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಕ್ಕೆ ‘ಸತ್ಪಾತ್ರೆ ದಾನ’ ಮಾಡಿ ಶ್ರೀ ಲಕ್ಷ್ಮೀಯ ಕೃಪೆ ಸಂಪಾದಿಸಿ !

ಧನತ್ರಯೋದಶಿಯ ಶುಭಮುಹೂರ್ತದಲ್ಲಿ ಭಗವಂತನ ಧರ್ಮಸಂಸ್ಥಾಪನೆಯ ಕಾರ್ಯಕ್ಕಾಗಿ ಧನ ಅರ್ಪಣೆ ಮಾಡಬೇಕು.

ಅಧ್ಯಾತ್ಮದ ಬರಹಗಳಿರುವ ಅಥವಾ ಲೇಖನವಿರುವ ದಿನಪತ್ರಿಕೆಗಳು ಇದ್ದಲ್ಲಿ ಅವುಗಳನ್ನು ದಯವಿಟ್ಟು ಸನಾತನಕ್ಕೆ ಕಳುಹಿಸಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮನವಿ !

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರ ಕಾರ್ಯದಲ್ಲಿ ಪಾಲ್ಗೊಳ್ಳಿ !

ಗೋವಾದಲ್ಲಿ ಜರುಗಲಿರುವ ಈ ಮಹೋತ್ಸವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತರಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಸಾಹಿತಿಗಳು ಮುಂತಾದವರು ಪಾಲ್ಗೊಳ್ಳಲಿದ್ದಾರೆ.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿ !

ಈ ವರ್ಷ ೧೬ ರಿಂದ ೨೨ ಜೂನ್ ೨೦೨೩ ರ ಅವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ (ಏಕಾದಶ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’)ವನ್ನು ಆಯೋಜಿಸಲಾಗಿದೆ.

`ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕಾಗಿ ಧನಸ್ವರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರದ ಕಾರ್ಯದಲ್ಲಿ ಪಾಲ್ಗೊಳ್ಳಿ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಇಸವಿ ೨೦೧೨ ರಿಂದ ೨೦೨೨ ರ ಅವಧಿಯಲ್ಲಿ ೧೦ `ಅಖಿಲ ಭಾರತೀಯ ಹಿಂದು ರಾಷ್ಟ ಅಧಿವೇಶನ’ವು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ವರ್ಷ ೧೬ ರಿಂದ ೨೨ ಜೂನ್ ೨೦೨೩ ರ ಅವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ `ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ (ಏಕಾದಶ ಅಖಿಲ ಭಾರತೀಯ ಹಿಂದೂರಾಷ್ಟ ಅಧಿವೇಶನ’)ವನ್ನು ಆಯೋಜಿಸಲಾಗಿದೆ.

‘ಸನಾತನ ಪ್ರಭಾತದ ಚಂದಾದಾರರಾಗಿ !’

‘ಸಾಪ್ತಾಹಿಕ ಸನಾತನ ಪ್ರಭಾತ’ದ ಅಂಚೆ ಮೂಲಕ ವಾರ್ಷಿಕ ಚಂದಾ ಹಣ ೪೦೦ ರೂಪಾಯಿ ಇದ್ದು ಒಂದು ಸಂಚಿಕೆಯ ಹಣ ೮ ರೂಪಾಯಿ ಇದೆ.

‘ಮಕರ ಸಂಕ್ರಾಂತಿ’ ನಿಮಿತ್ತ ಸನಾತನದ ಗ್ರಂಥ ಮತ್ತು ಉತ್ಪಾದನೆಗಳನ್ನು ಬಾಗಿನವೆಂದು ನೀಡುವುದು ಇದು ಚಿರಂತನ ಮತ್ತು ಸರ್ವೋತ್ತಮ ಉಡುಗೊರೆಯಾಗಿದ್ದು ಅದಕ್ಕಾಗಿ ಜಿಜ್ಞಾಸುಗಳನ್ನು ಪ್ರವೃತ್ತಗೊಳಿಸಿ !

ಸುವಾಸಿನಿ ಸ್ತ್ರೀಯರು ಇತರ ಮಹಿಳೆಯರಿಗೆ ಪಾತ್ರೆಗಳು, ಪ್ಲಾಸ್ಟಿಕ್ ವಸ್ತುಗಳು ಅಥವಾ ದೈನಂದಿನ ವಸ್ತುಗಳನ್ನು ಅಥವಾ ನಿತ್ಯೋಪಯೋಗಿ ಸಾಮಗ್ರಿಗಳನ್ನು ಬಾಗಿನವೆಂದು ನೀಡುತ್ತಾರೆ. ಸನಾತನ ಗ್ರಂಥಳನ್ನು, ಹಾಗೆಯೇ ಸಾತ್ತ್ವಿಕ ಉತ್ಪನ್ನಳನ್ನು ಬಾಗಿನವೆಂದು ನೀಡುವುದು ಸರ್ವೋತ್ತಮವಾಗಿದೆ.

ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಆಯೋಜಿತ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನಾತನದ ಗ್ರಂಥ ಮತ್ತು ಕಿರುಗ್ರಂಥಗಳನ್ನು ಬಹುಮಾನವಾಗಿ ನೀಡಿರಿ !

ವಿದ್ಯಾರ್ಥಿಗಳಿಗೆ ಸನಾತನವು ಪ್ರಕಟಿಸಿದ ‘ಬಾಲಸಂಸ್ಕಾರ’ ಈ ಗ್ರಂಥಮಾಲಿಕೆಯಲ್ಲಿನ, ಹಾಗೆಯೇ ಇತರ ಗ್ರಂಥಗಳನ್ನು ಬಹುಮಾನವೆಂದು ನೀಡಿದರೆ ಅವರ ಮನಸ್ಸಿನ ಮೇಲೆ ಸುಸಂಸ್ಕಾರಗಳ ಮಹತ್ವವನ್ನು ಬಿಂಬಿಸಲು ಸಹಾಯವಾಗುವುದು.