ಸ್ವಾತಂತ್ರ್ಯವೀರ ಸಾವರಕರ ಜಯಂತಿ ೨೮.೫.೨೦೨೩ (ದಿನಾಂಕಾನುಸಾರ)
ಸ್ವಾತಂತ್ರ್ಯವೀರ ಸಾವರಕರ ಜಯಂತಿ ೨೮.೫.೨೦೨೩ (ದಿನಾಂಕಾನುಸಾರ)
ಸ್ವಾತಂತ್ರ್ಯವೀರ ಸಾವರಕರ ಜಯಂತಿ ೨೮.೫.೨೦೨೩ (ದಿನಾಂಕಾನುಸಾರ)
ರಾಣಿ ಲಕ್ಷ್ಮೀಬಾಯಿ ಬಲಿದಾನದಿನ ಜ್ಯೇಷ್ಠ ಶುಕ್ಲ ಸಪ್ತಮಿ ೨೬.೫.೨೦೨೩
‘ವೈಶಾಖ ಕೃಷ್ಣ ಸಪ್ತಮಿ ಅಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರು ಈ ಪೃಥ್ವಿಯಲ್ಲಿ ಅವತರಿಸಿದ ದಿನ ! ಈ ದಿನವನ್ನು ಶ್ರೀ ಗುರುಗಳ ಜನ್ಮೋತ್ಸವದ ದಿನ ಎಂದು ಎಲ್ಲ ಸಾಧಕರು ತಮ್ಮ ಅಂತರ್ಮನದಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸುತ್ತಾರೆ.
ಪರಾತ್ಪರ ಗುರು ಡಾ. ಆಠವಲೆಯವರು ಗ್ರಂಥಗಳಲ್ಲಿ ಮಂಡಿಸಿದ ವಿಚಾರಗಳು ಮಾರ್ಗದರ್ಶಕವಾಗಿದ್ದು ಜನ್ಮಹಿಂದೂಗಳಿಗೆ ಜಾಗೃತ ಮಾಡುವಂತಹುದಾಗಿವೆ. ನ್ಯಾಯ, ಆಡಳಿತ, ಬುದ್ಧಿಪ್ರಾಮಾಣ್ಯವಾದ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅವರ ವಿಚಾರ ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿ ಇವುಗಳ ಹಿತರಕ್ಷಣೆಗಾಗಿ ಇವೆ.
‘ಪ.ಪೂ. ಡಾ. ಆಠವಲೆಯವರು ಸತ್ತ್ವಶೀಲ, ತ್ಯಾಗಿ ಮತ್ತು ಮಹಾನ್ ಪುರುಷರಾಗಿದ್ದಾರೆ. ಅವರ ಕಾರ್ಯವು ಆದಿಶಂಕರಾಚಾರ್ಯರ ಕಾರ್ಯದಂತಿದೆ ! – ಪೂರ್ವಾಮ್ನಾಯ ಶ್ರೀಮದ್‌ಜಗದ್ಗುರು
ಪರಾತ್ಪರ ಗುರು ಡಾ. ಆಠವಲೆಯವರ ದೇಹದಲ್ಲಿ ಕಾಲಾನುಸಾರ ಅನೇಕ ಬುದ್ಧಿಅಗಮ್ಯ ಬದಲಾವಣೆಗಳು ಆಗುತ್ತಿರುತ್ತವೆ. ಸಾಧನೆ ಯಿಂದ ವ್ಯಕ್ತಿಯ ದೇಹದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ, ಎಂಬುದು ಅಖಿಲ ಮನುಕುಲಕ್ಕೆ ತಿಳಿಯಬೇಕೆಂದು ಪರಾತ್ಪರ ಗುರು ಡಾಕ್ಟರರು ಈ ಬದಲಾವಣೆಗಳ ಚಿತ್ರೀಕರಣ ಮಾಡಿಡಲು ಹೇಳುತ್ತಾರೆ.
‘ಒಂದು ಸಲ ಓರ್ವ ಧರ್ಮಪ್ರೇಮಿಗಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ಮುಂದಿನ ಪ್ರಶ್ನೆಯನ್ನು ಕೇಳಿದರು, “ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು; ಆದರೆ ಆ ದೃಷ್ಟಿಯಿಂದ ನಮ್ಮ ಸಿದ್ಧತೆ ಕಡಿಮೆ ಇದೆ.
ಪರಾತ್ಪರ ಗುರು ಡಾ. ಆಠವಲೆ ಯವರಿಗೆ ಸುಮಾರು ಜನವರಿ ೨೦೨೨ ರಲ್ಲಿ ಮಂದ ಬೆಳಕಿನಲ್ಲಿ ಅವರು ತಮ್ಮ ಕೈಗಳನ್ನು ನೋಡಿದಾಗ ಕೈಬೆರಳು ಗಳಿಂದ ಊದುಬತ್ತಿಯ ಹೊಗೆಯ ಹಾಗೆ ಹೊಗೆ ಬರುವುದು ಮತ್ತು ಬಿಳಿ ಪ್ರಕಾಶ ಹೊರಗೆ ಬರುವುದು ಕಾಣಿಸಿತು.
ಸಾಧಕರನ್ನು ಭಾವಭಕ್ತಿಯಲ್ಲಿ ಮುಳುಗಿಸುವ ವಿಷ್ಣುಸ್ವರೂಪ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವವನ್ನು ಫರ್ಮಾಗುಡಿ (ಗೋವಾ)ಯಲ್ಲಿ ಆಚರಿಸಲಾಯಿತು. ಭವ್ಯ ಸ್ವರೂಪ ದಲ್ಲಿ ಆಚರಿಸಲಾದ ಈ ಸಮಾರಂಭಕ್ಕೆ ೧೦ ಸಾವಿರಗಳಿಗಿಂತ ಹೆಚ್ಚು ಸಾಧಕರು ಉಪಸ್ಥಿತರಿದ್ದರು.
‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಬ್ರಹ್ಮೋತ್ಸವವನ್ನು ಆಚರಿಸಲಾಗುತ್ತಿರುವುದು ತುಂಬಾ ಆನಂದದ ವಿಷಯವಾಗಿದೆ. ವಾಸ್ತವಿಕವಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಈಶ್ವರ ಸ್ವರೂಪದಲ್ಲಿ ಅವತರಿಸಿದ್ದಾರೆ.