ಕರ್ನಾಟಕದಲ್ಲಿ ಮತಾಂಧತೆಯನ್ನು ಹರಡುವ ಮದರಸಾಗಳಲ್ಲಿನ ಶಿಕ್ಷಣದ ಮೇಲೆ ನಿರ್ಬಂಧ ಹೇರಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಕ್ಷಣಮಂತ್ರಿ ಬಿ.ಸಿ. ನಾಗೇಶರವರಿಗೆ ಮನವಿ
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿಕ್ಷಣಮಂತ್ರಿ ಬಿ.ಸಿ. ನಾಗೇಶರವರಿಗೆ ಮನವಿ
ಸನಾತನ ಸಂಸ್ಥೆಯ ಆಶ್ರಮಗಳಲ್ಲಿ ಪೂರ್ಣಾವಧಿಯ ಸಾಧಕರು, ಹಿತಚಿಂತಕರು, ವಾಚಕರು, ಅತಿಥಿಗಳು ಮತ್ತು ಹಿಂದುತ್ವನಿಷ್ಠರು ವಾಸಿಸಲು ಬರುತ್ತಾರೆ ಮತ್ತು ಆಶ್ರಮದಲ್ಲಿ ರಾಮರಾಜ್ಯವನ್ನು ಅನುಭವಿಸಲು ಪ್ರಯತ್ನಿಸುತ್ತಾರೆ. ಇವರೆಲ್ಲರಿಗೆ ಸೌಲಭ್ಯಗಳನ್ನು ಒದಗಿಸಲು ಈ ಕೋಷ್ಟಕದಲ್ಲಿ ಕೊಟ್ಟ ಸಾಮಗ್ರಿಗಳು ಬೇಕಾಗಿವೆ.
ಇಲ್ಲಿಯ ಗೋಶಾಮಹಲನ ಶಾಸಕ ಟಿ. ರಾಜಾ ಸಿಂಹ ಇವರಿಗೆ ಕೂಡಲೇ ಶಸ್ತ್ರಾಸ್ತ್ರ ಸಹಿತ ರಕ್ಷಣೆ ನೀಡಬೇಕು ಮತ್ತು ಅವರಿಗೆ ಕೊಲೆ ಬೆದರಿಕೆ ನೀಡಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದುತ್ವನಿಷ್ಠ ಸಂಘಟನೆಗಳು ಸರಕಾರಕ್ಕೆ ಆಗ್ರಹಿಸಿದ್ದಾರೆ.
ರಾಷ್ಟ್ರೀಯ ರಾಜಧಾನಿಯಲ್ಲಿ ನಡೆಯಲಿದ್ದ ಹಿಂದೂದ್ವೇಷಿ ಹಾಸ್ಯ ಕಲಾವಿದ ಮುನ್ನವರ ಫಾರೂಕಿಯ ‘ಡೊಂಗರೀ ಟೂ ನೋವ್ಹೇರ’ ಎಂಬ ವಿಶೇಷ ಹಾಸ್ಯ ಕಾರ್ಯಕ್ರಮಕ್ಕೆ ಕಾನೂನು ಹಾಗೂ ಸುವ್ಯವಸ್ಥೆಯ ಕಾರಣವನ್ನು ನೀಡಿ ದೆಹಲಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದಾರೆ. ಕಾರ್ಯಕ್ರಮವನ್ನು ಆಯೋಜಿಸಿದರೆ ಅದನ್ನು ವಿರೋಧಿಸುವುದಾಗಿ ವಿಶ್ವ ಹಿಂದೂ ಪರಿಷತ್ತು ಎಚ್ಚರಿಕೆ ನೀಡಿತ್ತು.
ಅಯೋಧ್ಯೆಯ ಬಾಬರಿ ಮಸೀದಿ ವಿದ್ವಂಸದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಸಪ್ಟೆಂಬರ್ ೨೦೨೦ ರಲ್ಲಿ ೩೨ ಜನರನ್ನು ನಿರಪರಾಧಿಗಳೆಂದು ಘೋಷಿಸಿತ್ತು.
ಈಗ ಉತ್ತರ ಪ್ರದೇಶ, ಹಾಗೂ ಕೇಂದ್ರದಲ್ಲಿ ಭಾಜಪ ಸರಕಾರ ಶ್ರೀಕೃಷ್ಣ ಜನ್ಮಭೂಮಿ ಮುಕ್ತಗೊಳಿಸಿ ಹಿಂದೂಗಳಿಗೆ ನ್ಯಾಯ ಒದಗಿಸಬೇಕೆಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ !
ಅಸ್ಸಾಮಿನ ಸೋನಾರಿ ನಗರಪಾಲಿಕೆ ಕ್ಷೇತ್ರದಲ್ಲಿ ಗೋಮಾಂಸ ಮಾರಾಟದ ಮೇಲೆ ಹೇರಲಾದ ಸಂಪೂರ್ಣ ನಿಷೇಧವನ್ನು ಆಕ್ಷೇಪಿಸುವ ಮನವಿಯ ಮೇಲೆ ಗುವಾಹಾಟಿ ಉಚ್ಚ ನ್ಯಾಯಾಲಯವು ನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.
೨೦೦೨ ಗುಜರಾತ ದಂಗೆಗಳ ಪ್ರಕರಣ
ಅಮಾಯಕರನ್ನು ಸಿಲುಕಿಸುವ ಪ್ರಯತ್ನ ಮಾಡಿರುವ ಆರೋಪ
ನಮ್ಮ ಮನಸ್ಸಿಗೆ ಬಂದುದನ್ನು ಕಲಿಯುವುದಕ್ಕಿಂತ ‘ನಮಗೆ ಏನು ಹೇಳಿದ್ದಾರೆ ಮತ್ತು ಯಾವ ಶಿಕ್ಷಣವು ನಮಗೆ ವರ್ತಮಾನಕಾಲದಲ್ಲಿ ಆವಶ್ಯಕವಿದೆಯೋ’, ಅದನ್ನು ಕಲಿಯುವುದು ನಮ್ಮ ಆಧ್ಯಾತ್ಮಿಕ ಉನ್ನತಿಗಾಗಿ ಒಳ್ಳೆಯದಾಗಿರುತ್ತದೆ.
ಇಲ್ಲಿನ ಶ್ರೀ ಅಕಾಲ ತಖ್ತ ಸಾಹಿಬದ ಪ್ರಮುಖರಾದ ಜ್ಞಾನಿ ಹರಪ್ರೀತ ಸಿಂಹರವರು ಸಿಖ್ಖರಿಗೆ ಕರೆ ನೀಡಿದ್ದಾರೆ. ಅವರು ‘೧೯೪೭ರ ನಂತರ ಸಿಖ್ಖರನ್ನು ಬಗ್ಗುಬಡಿಯುವ ಧೋರಣೆಗಳನ್ನು ಅವಲಂಬಿಸಲಾಯಿತು.