ಸನಾತನದ ಗ್ರಂಥ ‘ಈ-ಬುಕ್’ ಸ್ವರೂಪದಲ್ಲಿ ಲಭ್ಯಗೊಳಿಸುವ ಸೇವೆಯಲ್ಲಿ ಯೋಗದಾನ ನೀಡಿ !

ಯಾವ ಸಾಧಕರಿಗೆ ಈ ಸೇವೆಯ ಸಂಬಂಧಿತ ಜ್ಞಾನ ಇದೆ ಮತ್ತು ಈ ಸೇವೆ ಮಾಡುವ ಆಸಕ್ತಿ ಇದೆ, ಅವರು ಅಥವಾ ಯಾರು ಕಲಿತು ಮಾಡಲು ಸಾಧ್ಯವಿದೆ ಅಷ್ಟು ಸಮಯ ಮನೆಯಲ್ಲಿದ್ದು ಸೇವೆ ಮಾಡಬಹುದು, ಅಂತಹವರು ಮುಂದಿನ ವಿಳಾಸಕ್ಕೆ ಸಂಪರ್ಕ ಮಾಡಬಹುದು.

ಚಳಿಗಾಲದ ಅಧಿವೇಶನದಲ್ಲಿ ಹಲಾಲ್ ಪ್ರಮಾಣ ಪತ್ರ ನಿಷೇಧಿಸಿ ಮತ್ತು ಲವ್ ಜಿಹಾದ್ ವಿರೋಧಿ ಪೋಲಿಸ್ ದಳವನ್ನು ಸ್ಥಾಪಿಸಿ !

ಹಿಂದೂ ಜನಜಾಗೃತಿ ಸಮಿತಿ ಸಹಿತ ವಿವಿಧ ಹಿಂದೂ ಸಂಘಟನೆಗಳಿಂದ ರಾಜ್ಯಾದ್ಯಂತ ಸ್ಥಳೀಯ ಶಾಸಕರಿಗೆ ಮನವಿ
ಅದಲ್ಲದೇ ಬೆಂಗಳೂರು, ಹುಬ್ಬಳ್ಳಿ, ಗದಗ, ಮಂಗಳೂರು ಸೇರಿ ಪ್ರತಿಭಟನೆ ಮಾಡಲಾಯಿತು.

ಸನಾತನದ ಆಶ್ರಮಗಳಿಗೆ, ಧರ್ಮಪ್ರಸಾರದ ಸೇವೆಗಳಿಗೆ ವಾಹನ-ಚಾಲಕರು ಬೇಕಾಗಿದ್ದಾರೆ !

ಸನಾತನದ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳ ಕಾರ್ಯ ದಿನೇದಿನೇ ವಿಸ್ತಾರಗೊಳ್ಳುತ್ತಿದೆ. ಈ ಕಾರ್ಯದ ವ್ಯಾಪ್ತಿ ಗಣನೀಯವಾಗಿ ಹೆಚ್ಚಾದಂತೆ ವಾಹನ ಚಾಲಕರ ಸಂಖ್ಯೆ ಕಡಿಮೆ ಬೀಳುತ್ತಿದೆ. ಆದ್ದರಿಂದ ಸನಾತನದ ಆಶ್ರಮಗಳು ಹಾಗೂ ಪ್ರಸಾರ ಸೇವೆಗಾಗಿ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನ-ಚಾಲಕರು ತುರ್ತಾಗಿ ಬೇಕಾಗಿದ್ದಾರೆ.

ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಹಲಾಲ್ ಪ್ರಮಾಣ ಪತ್ರ ನಿಷೇಧಿಸಿ ಮತ್ತು ಲವ್ ಜಿಹಾದ್ ವಿರೋಧಿ ಪೋಲಿಸ್ ದಳವನ್ನು ಸ್ಥಾಪಿಸಿ !

ಹಿಂದೂ ಜನಜಾಗೃತಿ ಸಮಿತಿ, ಶ್ರೀರಾಮಸೇನೆಯ ದುರ್ಗಾಸೇನೆಯಿಂದ ಸಿ.ಟಿ. ರವಿ ಹಾಗೂ ಕೆ. ಸುಧಾಕರ್ ಇವರಿಗೆ ಮನವಿ

`ಲವ್ ಜಿಹಾದ್’ ತಡೆಗಟ್ಟಲು ವಿಶೇಷ ಪೊಲೀಸ ಪಡೆ ರಚಿಸುವ ಬಗ್ಗೆ ವಿಚಾರ ಮಾಡೋಣ !

ಹಿಂದೂ ಯುವತಿಯರು ಮತ್ತು ಮಹಿಳೆಯರು ನಾಪತ್ತೆಯಾಗುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ವೇಗ ನೀಡುವ ಬಗ್ಗೆ ಸೂಚಿಸುವೆ. ಹಾಗೆಯೇ `ಲವ್ ಜಿಹಾದ್’ ತಡೆಗಟ್ಟಲು ವಿಶೇಷ ಪೊಲೀಸ್ ಪಡೆಯನ್ನು ರಚಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಚರ್ಚೆಗೆ ಪರಿಶೀಲಿಸುವುದಾಗಿ ಗೃಹಸಚಿವ ಅರಗ ಜ್ಞಾನೇಂದ್ರ ಇವರು ಭರವಸೆ ನೀಡಿದರು.

‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ರದ್ದಿಯಲ್ಲಿ ಕೊಡುವಾಗ ಸರಿಯಾದ ಕಾಳಜಿಯನ್ನು ವಹಿಸಬೇಕು !

ವಾಚಕರು ‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ರದ್ದಿಯಲ್ಲಿ ಮಾರಾಟವನ್ನು ಮಾಡದೇ ಅವುಗಳನ್ನು ‘ರಿಸೈಕಲಿಂಗ್’ ಮಾಡುವವರಿಗೆ ಮಾರಾಟ ಮಾಡಬೇಕು, ಅಂದರೆ ಈ ಸಂಚಿಕೆಗಳ ಕಾಗದಗಳನ್ನು ನೀರಿನಲ್ಲಿ ನೆನೆಸಿ, ಮುದ್ದೆ ಮಾಡಿ ಅವುಗಳನ್ನು ಪುನಃ ಬಳಸಬಹುದು.

ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸುವಂತೆ ಒತ್ತಾಯ

ಹಿಂದೂ ಜನಜಾಗೃತಿ ಸಮಿತಿ ಹಾಗೂ ಸಮಸ್ತ ಹಿಂದೂ ಸಂಘಟನೆಗಳು ಇಂದು ಶ್ರೀ ಮಧುಕೇಶ್ವರ ದೇವಸ್ಥಾನದ ಆಡಳಿತ ವರ್ಗದವರಿಗೆ ಮನವಿ

ಗಣಕಯಂತ್ರಗಳ (ಕಂಪ್ಯೂಟರ್‌ಗಳ) ದುರುಸ್ತಿ ಅಂತರ್ಗತ ಈ ಕೆಳಗಿನ ಸೇವೆಗಳಲ್ಲಿ ಪಾಲ್ಗೊಳ್ಳಿರಿ !

ಎಲ್ಲಾ ಸೇವೆಗಳಿಗೆ ಗಣಕಯಂತ್ರಗಳನ್ನು ಉಪಯೋಗಿಸುವ ಜ್ಞಾನ ಇರುವುದು ಆವಶ್ಯಕವಾಗಿದೆ. ಗಣಕಯಂತ್ರಗಳ ದುರಸ್ತಿಯ (ರಿಪೇರಿ) ಜ್ಞಾನ ಅಥವಾ ಅನುಭವವಿರುವ ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಆಶ್ರಮಕ್ಕೆ ಸ್ವಲ್ಪ ಸಮಯಕ್ಕಾಗಿ ಅಥವಾ ಪೂರ್ಣ ಕಾಲಕ್ಕಾಗಿ ಆಶ್ರಮದಲ್ಲಿದ್ದು ಈ ಸೇವೆಯನ್ನು ಮಾಡಬಹುದು

ಹಿಂದೂದ್ವೇಷಿ ‘ವೀರ್ ದಾಸ್’ ವಿವಾದಿತನ ಕಾಮಿಡಿಯನ್ ನ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮ ರದ್ದು ಮಾಡಿ !

ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ಇದೇ ನವೆಂಬರ್ 10 ರಂದು ಆಯೋಜಿಸಿರುವ ವೀರ್ ದಾಸ್ ನ ಕಾಮಿಡಿ ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಶ್ರೀರಾಮ ಸೇನೆಯಿಂದ ವೈಯಾಲಿಕವಲ್ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಲಾಯಿತು.

ಹಿಂದೂಗಳು ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಮನೆಮನೆಗಳಲ್ಲಿ ದೀಪ ಹಚ್ಚಲು ಕರೆ !

ಕಾರ್ತೀಕ ಹುಣ್ಣಿಮೆಯ ಪ್ರಯುಕ್ತ ಹಿಂದೂಗಳು ಮನೆಮನೆಗಳಲ್ಲಿ ದೀಪ ಹಚ್ಚುವಂತೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಿದೆ.