‘ಆಶ್ರಮ’ ವೆಬ್ ಸರಣಿ : ಜೋಧಪೂರ ನ್ಯಾಯಾಲಯವು ನ್ಯಾಯವಾದಿ ಖುಶ ಖಂಡೆಲವಾಲ ಇವರ ಅರ್ಜಿ ಸ್ವೀಕರಿಸಿದೆ !
‘ಆಶ್ರಮ’ ವೆಬ್ ಸರಣಿಯ ನಿರ್ಮಾಪಕ ಪ್ರಕಾಶ್ ಝಾ ಮತ್ತು ನಟ ಬಾಬಿ ದೇವೊಲ್ ಇವರ ವಿರುದ್ಧದ ಅರ್ಜಿಯ ಪ್ರಕರಣ
‘ಆಶ್ರಮ’ ವೆಬ್ ಸರಣಿಯ ನಿರ್ಮಾಪಕ ಪ್ರಕಾಶ್ ಝಾ ಮತ್ತು ನಟ ಬಾಬಿ ದೇವೊಲ್ ಇವರ ವಿರುದ್ಧದ ಅರ್ಜಿಯ ಪ್ರಕರಣ
ಜಿಲ್ಲೆಯ ಹಾಸನಾಂಬಾ ದೇವಸ್ಥಾನವು ೧೨ ನೇ ಶತಮಾನದ ಅತ್ಯಂತ ಪ್ರಾಚೀನ ಶಕ್ತಿಪೀಠವಾಗಿದೆ. ಭಗವಾನ್ ಶಿವನ ಅವತಾರಿ ಸಪ್ತಮಾತೃಕೆಯರಾದ ವೈಷ್ಣವಿ, ಮಾಹೇಶ್ವರಿ ಮತ್ತು ಕೌಮಾರಿ ದೇವಿಗಳ ವಾಸಸ್ಥಾನವಾಗಿದೆ. ಈ ಪವಿತ್ರ ಶ್ರೀ ದೇವಿಯರ ಕ್ಷೇತ್ರಕ್ಕೆ ಜಗತ್ತಿನಾದ್ಯಂತ ಭಕ್ತಾಧಿಗಳು ಬರುತ್ತಾರೆ.
ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗರಣಾ ವೇದಿಕೆಯಿಂದ ಆಡಳಿತಕ್ಕೆ ಮನವಿ
ಈ ಶಾಸಕರಲ್ಲಿ ಹೆಚ್ಚಿನ ಶಾಸಕರು ಹಿಂದೂ ಮೈತೆಯಿ ಸಮುದಾಯದವರಾಗಿದ್ದಾರೆ.
ಚಲನಚಿತ್ರ ವೊಮರ್ಷಕ ಕಮಾಲ್ ರಾಶಿದ ಖಾನ್ ಅಲಿಯಾಸ್ ಕೆ.ಆರ್.ಕೆ. ಇವರು ಟ್ವೀಟ್ ವೊಂದು ಮಾಡಿ ಭಾರತದಲ್ಲಿನ ಮುಸ್ಲೀಮರು ಹಿಂದೂ ಧರ್ಮವನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲಿ ಹಿಂದೂಗಳ ಹತ್ಯೆಗೆ ಖಂಡನೆ, ಹಿಂದೂಗಳ ರಕ್ಷಣೆಗೆ ಆಗ್ರಹ !
ಪ್ಲೇಸಸ್ ಆಫ್ ವರ್ಷಿಪ್ ಆಕ್ಟ್ ೧೯೯೦ ರ ವಿರೋಧಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿರುವ ಮನವಿಯ ಬಗ್ಗೆ ಕೇಂದ್ರ ಸರಕಾರ ಪ್ರಾಮಿಸರಿ ನೋಟ್ ಪ್ರಸ್ತುತಪಡಿಸುವುದಕ್ಕಾಗಿ ಮತ್ತೊಮ್ಮೆ ಹೆಚ್ಚಿನ ಕಾಲಾವಕಾಶ ಕೋರಿದೆ.
ಇಂತಹವರ ವಿರುದ್ಧ ಕ್ರಮ ಕೈಗೊಳ್ಳಿ ! – ದೇವಸ್ಥಾನದ ಆಡಳಿತದಿಂದ ಪೊಲೀಸರಿಗೆ ಪತ್ರ
ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮನವಿ !
ಗೋವಾದಲ್ಲಿ ಜರುಗಲಿರುವ ಈ ಮಹೋತ್ಸವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯನಿರತರಾಗಿರುವ ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ನ್ಯಾಯವಾದಿಗಳು, ಉದ್ಯಮಿಗಳು, ಸಾಹಿತಿಗಳು ಮುಂತಾದವರು ಪಾಲ್ಗೊಳ್ಳಲಿದ್ದಾರೆ.