ವಿಜಯ ದಶಮಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ !

ಹಿಂದೂ ಸಮಾಜ ಅಜೇಯವಾಗಿರಬೇಕು, ಅದಕ್ಕಾಗಿ ನಿಷ್ಠೆಯಿಂದ ಹಾಗೂ ಭಕ್ತಿಯಿಂದ ಅಪರಾಜಿತಾದೇವಿಯನ್ನು ಪೂಜಿಸಿರಿ. ಅವಳು ಖಂಡಿತವಾಗಿಯೂ ನಿಮ್ಮ ಮೇಲೆ ವಿಜಯದ ಕೃಪೆ ತೋರುವಳು. ಅದರಂತೆ ‘ಶತ್ರುಗಳು ದಾಳಿ ಮಾಡುವ ಧೈರ್ಯ ಮಾಡುವುದಿಲ್ಲ’, ಆ ರೀತಿಯಲ್ಲಿ ಸೀಮೋಲ್ಲಂಘನೆ ಮಾಡಿ.

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯದ ಮಾಹಿತಿ ಪಡೆದ ಪ್ರಸಿದ್ಧ ಭರತನಾಟ್ಯಮ್ ನೃತ್ಯಾಂಗನೆ ಡಾ. (ಸೌ.) ಸಹನಾ ಭಟ್ !

ಧ್ಯಾನಮಂದಿರದಲ್ಲಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರವನ್ನು ನೋಡಿ ಡಾ. (ಸೌ.) ಸಹನಾ ಭಟ್ ಇವರಿಗೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಮಾನ್ಯ ಮಾನವರಲ್ಲ. ಅವರ ನಗು ಶ್ರೀಕೃಷ್ಣನಂತಿದೆ. ಅವರ ರೂಪದಲ್ಲಿ ಶ್ರೀಕೃಷ್ಣನೇ ಇಲ್ಲಿಗೆ ಬಂದಿದ್ದಾನೆ’, ಎಂದು ಅರಿವಾಯಿತು.

ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

ಸನಾತನದ ‘ಸೂತಶೇಖರ ರಸ’ ಈ ಔಷಧಿಯು ಈಗ ಲಭ್ಯವಿದೆ. ಇತರ ರೋಗಗಳಲ್ಲಿ ಇದರ ವಿವರವಾದ ಬಳಕೆಯ ಬಗ್ಗೆ ಅದರ ಡಬ್ಬದ ಜೊತೆಗಿರುವ ಕರಪತ್ರದಲ್ಲಿ ನೀಡಲಾಗಿದೆ. ಔಷಧಿಯನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು.

ಅಮೇಝಾನ್ ಇಂಡಿಯಾ ನಿಜವಾದ ಮುಖವಾಡವನ್ನು ಅರಿತುಕೊಳ್ಳಿ !

‘ಅಮೇಝಾನ್ ಇಂಡಿಯಾ’ ಕಂಪನಿಯು ಮತಾಂತರಿಸುವ ಕ್ರೈಸ್ತ ಸಂಸ್ಥೆಗೆ ದೇಣಿಗೆ ನೀಡಿದ್ದಕ್ಕಾಗಿ ರಾಷ್ಟ್ರೀಯ ಮಕ್ಕಳ ರಕ್ಷಣೆ ಮತ್ತು ಹಕ್ಕು ಆಯೋಗವು ನೋಟೀಸ್ ನೀಡಿದೆ.

ಕೋಲಕಾತಾದಲ್ಲಿರುವ (ಬಂಗಾಲ) ಶ್ರೀ ಕಾಲಿಘಾಟನ ಶ್ರೀ ಕಾಳಿಮಾತೆಯ ಜಾಗೃತ ದೇವಸ್ಥಾನ

ಪ್ರತಿವರ್ಷ ಸ್ನಾನಯಾತ್ರೆಯ ಸಮಯದಲ್ಲಿ ದೇವಿಯ ಮೂರ್ತಿಗೆ ಸ್ನಾನವನ್ನು ಮಾಡಿಸಲಾಗುತ್ತದೆ. ದೇವಿಗೆ ಸ್ನಾನವನ್ನು ಮಾಡಿಸುವಾಗ ಧಾರ್ಮಿಕ ಪರಂಪರೆಗನುಸಾರ ಮುಖ್ಯ ಪುರೋಹಿತರ ಕಣ್ಣುಗಳಿಗೆ ಬಟ್ಟೆಯ ಪಟ್ಟಿಯನ್ನು ಕಟ್ಟಲಾಗುತ್ತದೆ. ದೇವಸ್ಥಾನದಲ್ಲಿ ನವರಾತ್ರಿಯ ಅಷ್ಟಮಿಯಂದು ಪಶು ಬಲಿಯನ್ನು ಕೊಡಲಾಗುತ್ತದೆ.

ನಟರಾಜ ಶಿವನ ಚರಣಗಳಲ್ಲಿ ಸಮರ್ಪಿತಭಾವದಿಂದ ನೃತ್ಯಾರ್ಚನೆ ಮಾಡುವ ಭರತನಾಟ್ಯಮ್ ನೃತ್ಯಗುರು ಡಾ. (ಸೌ.) ಸಹನಾ ಭಟ್ !

ಡಾ. (ಸೌ.) ಸಹನಾ ಭಟ್ ಅವರು ‘ಆರಂಭದಿಂದಲೇ ನೃತ್ಯದಲ್ಲಿ ಸಮರ್ಪಿತಭಾವವು ಹೇಗೆ ಉಳಿಯಬಹುದು ? ಎಂಬುದಕ್ಕಾಗಿ ಪ್ರಯತ್ನಿಸುತ್ತಾರೆ. ಅವರ ಈ ಪ್ರಯತ್ನಗಳಿಂದಲೇ ಅಗತ್ಯವಿರುವ ಎಲ್ಲ ರಸಭಾವಗಳು ಅವರ ನೃತ್ಯದಲ್ಲಿ ಸಹಜವಾಗಿ ಇಳಿಯುತ್ತವೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಅಮೃತವಾಣಿ !

‘ಎಷ್ಟೇ ಕಷ್ಟಪಡಬೇಕಾದರೂ, ‘ನನಗೆ ದೇವರೇ ಬೇಕು. ಅವನೇ ನನಗೆ ಪರಿಸ್ಥಿತಿಯಿಂದ ಹೊರಗೆ ತೆಗೆಯಲಿದ್ದಾನೆ’, ಎಂಬ ವಿಚಾರವನ್ನು ನಿರಂತರವಾಗಿ ಗಮನದಲ್ಲಿಡಬೇಕು.

ಪ.ಪೂ. ಭಕ್ತರಾಜ ಮಹಾರಾಜರ ಧರ್ಮಪತ್ನಿ ವಾತ್ಸಲ್ಯಮೂರ್ತಿ ಪ.ಪೂ. ಜೀಜೀ (ಪ.ಪೂ. (ಶ್ರೀಮತಿ) ಸುಶೀಲಾ ಕಸರೇಕರ) ಇವರಿಂದ ದೇಹತ್ಯಾಗ !

ಪ.ಪೂ. (ಶ್ರೀಮತಿ) ಸುಶೀಲಾ ಕಸರೇಕರ (೮೬ ವರ್ಷ) ಇವರು ಸಪ್ಟೆಂಬರ್ ೧೮ ರಂದು ಮಧ್ಯಾಹ್ನ ೨ ಗಂಟೆಗೆ ನಾಶಿಕದಲ್ಲಿ ತಮ್ಮ ಕಿರಿಯ ಸುಪುತ್ರ ಶ್ರೀ. ರವೀಂದ್ರ ಕಸರೇಕರ ಇವರ ಮನೆಯಲ್ಲಿ ದೇಹತ್ಯಾಗ ಮಾಡಿದರು. ಪ.ಪೂ. ಜೀಜೀ ಎಂದರೆ ವಾತ್ಸಲ್ಯಭಾವದ ಸಾಕಾರ ಮೂರ್ತಿಯಾಗಿದ್ದರು.

ದಸರಾ ಹಬ್ಬ, ಅದರ ಮಹತ್ವ ಮತ್ತು ಅಜ್ಞಾನಿ ಪರಿಸರವಾದಿಗಳು !

ಸಾಮಾನ್ಯ ಮನುಷ್ಯನಿಗೆ ದಸರಾ ಎಂದರೆ ತನ್ನ ೧೦ ಮಾನಸಿಕ ವೈರಿಗಳ ಮೇಲೆ ವಿಜಯ ಸಾಧಿಸುವ ಅವಕಾಶ. ಕಾಮ, ಕ್ರೋಧ, ಮದ, ಲೋಭ, ಮೋಹ ಮತ್ಸರ, ಸ್ವಾರ್ಥ, ಅನ್ಯಾಯ, ಕ್ರೌರ್ಯ ಮತ್ತು ಅಹಂಕಾರ ಇವು ಆ ಹತ್ತು ವೈರಿಗಳಾಗಿವೆ. ಕುಟುಂಬ ಮತ್ತು ಸಮಾಜದ ಒಳಿತಿಗಾಗಿ ಇವುಗಳನ್ನು ನಾಶ ಮಾಡುವುದು ಉಪಯುಕ್ತವೇ ಆಗಿದೆ.

ಪ.ಪೂ. ದಾಸ ಮಹಾರಾಜರು ಅನುಭವಿಸಿದ ಪ.ಪ. ಶ್ರೀಧರ ಸ್ವಾಮೀಯವರ ಸಂನ್ಯಾಸಿ ಜೀವನ ಮತ್ತು ಅವರ ಕೃಪಾಪ್ರಸಾದ !

ಆ ಸಮಯದಲ್ಲಿ ಕೈಗಳನ್ನು ತೊಳೆದ ನೀರನ್ನು ಬಟ್ಟೆಯಿಂದ ಸೋಸಿ ಪಾತ್ರೆಯಲ್ಲಿ ಸಂಗ್ರಹವಾಗುತ್ತಿತ್ತು ಮತ್ತು ಮಣ್ಣು ಬಟ್ಟೆಯ ಮೇಲೆ ಇರುತ್ತಿತ್ತು. ಸ್ವಾಮಿಯವರ ಶಿಷ್ಯರು ಆ ಚೈತನ್ಯಮಯ ನೀರನ್ನು ತೀರ್ಥವೆಂದು ಕುಡಿಯುತ್ತಿದ್ದರು, ಹಾಗೆಯೇ ಚರ್ಮರೋಗವಾದವರಿಗೆ ಆ ಮಣ್ಣನ್ನು ಮೈಗೆ ಹಚ್ಚಲು ಒಯ್ಯುತ್ತಿದ್ದರು.